For Quick Alerts
ALLOW NOTIFICATIONS  
For Daily Alerts
 

ವುಮೆನ್ಸ್ ಟ20: ಸೂಪರ್ ನೋವಾಸ್ vs ವೆಲಾಸಿಟಿ, ಸಂಭಾವ್ಯ ತಂಡಗಳು

Womens T20 Challenge 2020: Supernovas vs Velocity, 1st Match, Priview, Predicted 11, Match timing

ಶಾರ್ಜಾ: ವುಮೆನ್ಸ್ ಟಿ20 ಚಾಲೆಂಜ್‌ನ ಮೊದಲ ಪಂದ್ಯ ಇಂದು ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಮಿಥಾಲಿ ರಾಜ್ ನಾಯಕತ್ವದ ವೆಲಾಸಿಟಿ ಮತ್ತು ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಸೂಪರ್ ನೋವಾಸ್ ತಂಡಗಳು ಸೆಣಸಾಡಲಿವೆ.

ಸೂಪರ್ ನೋವಾಸ್-ವೆಲಾಸಿಟಿ ನಡುವಿನ ಪಂದ್ಯ 7.30 pmಗೆ ನಡೆಯಲಿದ್ದು, 7 pmಗೆ ಟಾಸ್ ನಡೆಯಲಿದೆ. ಶಾರ್ಜಾ ಮೈದಾನದಲ್ಲಿ ಹಿಂದಿನ ಐದು ಐಪಿಎಲ್ ಪಂದ್ಯಗಳನ್ನು ಗಮನಿಸಿದ ಪ್ರಕಾರ ಸರಾಸರಿ ರನ್ 147 ಬರುವ ಸಾಧ್ಯತೆಯಿದೆ. ಎರಡೂ ತಂಡಗಳೂ ಬಲಿಷ್ಠವಾಗಿರುವುದರಿಂದ ಗೆಲ್ಲುವ ತಂಡ ಊಹಿಸೋದು ಕಷ್ಟ.

ವೆಲಾಸಿಟಿ ಸಂಭಾವ್ಯ ತಂಡ: ಶಫಾಲಿ ವರ್ಮಾ, ಡೇನಿಯಲ್ ವ್ಯಾಟ್, ಮಿಥಾಲಿ ರಾಜ್ (ಸಿ), ಸೂನೆ ಲೂಸ್, ವೇದಾ ಕೃಷ್ಣಮೂರ್ತಿ, ದೇವಿಕಾ ವೈದ್ಯ, ಸುಷ್ಮಾ ವರ್ಮಾ (ವಿಕೆ), ಶಿಖಾ ಪಾಂಡೆ, ಜಹನಾರಾ ಆಲಂ, ಲೇ ಕಾಸ್ಪೆರೆಕ್, ಏಕ್ತಾ ಬಿಶ್ತ್.

ಸೂಪರ್ ನೋವಾಸ್ ಸಂಭಾವ್ಯ ತಂಡ: ಚಮರಿ ಅಥಾಪಟು, ಪ್ರಿಯಾ ಪೂನಿಯಾ, ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ಸಿ), ಶಶಿಕಲಾ ಸಿರಿವರ್ಧನೆ, ಅನುಜಾ ಪಾಟೀಲ್, ತಾನಿಯಾ ಭಾಟಿಯಾ (ವಿಕೆ), ರಾಧಾ ಯಾದವ್, ಶಕೇರಾ ಸಲ್ಮನ್, ಪೂನಮ್ ಯಾದವ್, ಅಯೋಬಂಗಾ ಖಕಾ.

Story first published: Wednesday, November 4, 2020, 9:41 [IST]
Other articles published on Nov 4, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+