ವಿಮೆನ್ಸ್ ಟಿ20: ವೆಲಾಸಿಟಿ vs ಟ್ರಯಲ್‌ಬ್ಲೇಸರ್ಸ್, ಟಾಸ್ ರಿಪೋರ್ಟ್, ಪ್ಲೇಯಿಂಗ್ 11

ಶಾರ್ಜಾ: ಮಹಿಳಾ ಐಪಿಎಲ್ ಎಂದು ಕರೆಯಲಾಗುವ ವಿಮೆನ್ಸ್ ಟಿ20 ಚಾಲೆಂಜ್ ದ್ವಿತೀಯ ಪಂದ್ಯದಲ್ಲಿ ಮಿಥಾಲಿ ರಾಜ್ ನಾಯಕತ್ವದ ವೆಲಾಸಿಟಿ ಮತ್ತು ಸ್ಮೃತಿ ಮಂಧಾನ ಮುಂದಾಳತ್ವದ ಟ್ರಯಲ್‌ಬ್ಲೇಸರ್ಸ್ ತಂಡಗಳು ಕಾದಾಡುತ್ತಿವೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ವೆಲಾಸಿಟಿ ಬ್ಯಾಟಿಂಗ್ ಆಯ್ದುಕೊಂಡಿದೆ.
ವೆಲಾಸಿಟಿಗೆ ಇದು ಟೂರ್ನಿಯ ಎರಡನೇ ಪಂದ್ಯ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಸೂಪರ್ ನೋವಾಸ್ ವಿರುದ್ಧ 5 ವಿಕೆಟ್‌ಗಳ ಗೆಲುವನ್ನಾಚರಿಸಿತ್ತು. ಸುಷ್ಮಾ ವರ್ಮಾ ಬ್ಯಾಟಿಂಗ್ ಮತ್ತು ಸುನೆ ಲೂಸ್ ಮಾರಕ ಬೌಲಿಂಗ್ ನೆರವಿನಿಂದ ವೆಲಾಸಿಟಿ ಗೆದ್ದು 2 ಅಂಕ ಕಲೆ ಹಾಕಿತ್ತು.
ವೆಲಾಸಿಟಿ ಪ್ಲೇಯಿಂಗ್ XI: ಶಫಾಲಿ ವರ್ಮಾ, ಡೇನಿಯಲ್ ವ್ಯಾಟ್, ಮಿಥಾಲಿ ರಾಜ್ (ಸಿ), ವೇದಾ ಕೃಷ್ಣಮೂರ್ತಿ, ಸುಷ್ಮಾ ವರ್ಮಾ (ವಿಕೆ), ಸುನೆ ಲೂಸ್, ಶಿಖಾ ಪಾಂಡೆ, ಸುಶ್ರೀ ದಿಬ್ಯದರ್ಶಿನಿ, ಏಕ್ತಾ ಬಿಶ್ತ್, ಲೇ ಕಾಸ್ಪೆರೆಕ್, ಜಹನಾರಾ ಆಲಂ.
ಟ್ರಯಲ್‌ಬ್ಲೇಸರ್ಸ್ ಪ್ಲೇಯಿಂಗ್ XI: ಸ್ಮೃತಿ ಮಂಧಾನ (ಸಿ), ದಿಯಾಂಡ್ರಾ ಡೊಟಿನ್, ರಿಚಾ ಘೋಷ್ (ಪ), ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ದಯಾಲನ್ ಹೇಮಲತಾ, ನಟ್ಟಕನ್ ಚಾಂಟಮ್, ಸಲ್ಮಾ ಖತುನ್, ಸೋಫಿ ಎಕ್ಲೆಸ್ಟೋನ್, ರಾಜೇಶ್ವರಿ ಗಾಯಕ್ವಾಡ್, ಜೂಲನ್ ಗೋಸ್ವಾಮಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications