Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಬ್ಯಾಟಿಂಗ್ ಆಯ್ದ ಶ್ರೀಲಂಕಾ

World cup 2019: England vs Sri Lanka, Match 27-Preview

ಲೀಡ್ಸ್, ಜೂನ್ 21: ಐಸಿಸಿ ವಿಶ್ವಕಪ್ 2019ರಲ್ಲಿ ಆಡಿರುವ 5 ಪಂದ್ಯಗಳಲ್ಲಿ 1ರಲ್ಲಿ ಗೆದ್ದು 2ರಲ್ಲಿ ಸೋತು 2 ಪಂದ್ಯಗಳನ್ನು ಮಳೆಯಿಂದಾಗಿ ಕಳೆದುಕೊಂಡಿರುವ ಶ್ರೀಲಂಕಾ ಖಾತೆಯಲ್ಲಿ ಕೇವಲ 4 ಅಂಕಗಳಿಗೆ. ವಿಶ್ವಕಪ್ ಅಂಕಪಟ್ಟಿಯಲ್ಲಿ 4 ಗೆಲುವುಗಳೊಂದಿಗೆ 8 ಅಂಕಗಳನ್ನು ಕಲೆ ಹಾಕಿರುವ ಇಂಗ್ಲೆಂಡ್ ಎದುರು ಲಂಕಾ ಶುಕ್ರವಾರ (ಜೂನ್ 21) ಕಣಕ್ಕಿಳಿದಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಅಂಕಪಟ್ಟಿ ಗಮನಿಸಿದರೆ ಇಂಗ್ಲೆಂಡ್ 3ನೇ ಸ್ಥಾನದಲ್ಲಿದೆ, ಶ್ರೀಲಂಕಾ 6ನೇ ಸ್ಥಾನದಲ್ಲಿದೆ. ಇನ್ನುಳಿದ ಪಂದ್ಯಗಳನ್ನು ಗೆದ್ದರೂ ಶ್ರೀಲಂಕಾ ಸೆಮಿಫೈನಲ್ ಪ್ರವೇಶಿಸಲಿದೆ ಎನ್ನುವುದಕ್ಕೆ ಗ್ಯಾರಂಟಿಯಿಲ್ಲ. ಆದರೂ ಪ್ರತಿಷ್ಠೆಯ ಮಟ್ಟಿಗಾದರೂ ಲಂಕಾ, ಇಂಗ್ಲೆಂಡ್ ಎದುರು ಗೆಲ್ಲಲೇಬೇಕಿದೆ. ಲೀಡ್ಸ್‌ನ ಹೆಡಿಂಗ್ಲಿ ಸ್ಟೇಡಿಯಂನ್ಲಲಿ ನಡೆಯಲಿರುವ ಈ ಪಂದ್ಯ 3 pmಗೆ ಆರಂಭಗೊಳ್ಳಲಿದೆ.

ಇಂಗ್ಲೆಂಡ್ vs ಶ್ರೀಲಂಕಾ, ಜೂನ್ 21, Live ಸ್ಕೋರ್‌ಕಾರ್ಡ್

1
43670

ಇಂಗ್ಲೆಂಡ್ ತಂಡ: ಜೇಮ್ಸ್ ವಿನ್ಸ್, ಜಾನಿ ಬೈರ್‌ಸ್ಟೋವ್, ಜೋ ರೂಟ್, ಇಯಾನ್ ಮಾರ್ಗಾನ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಜೋಫ್ರಾ ಆರ್ಚರ್, ಮೊಯೀನ್ ಅಲಿ, ಆದಿಲ್ ರಶೀದ್.

ಶ್ರೀಲಂಕಾ ತಂಡ: ದಿಮುತ್ ಕರುಣರತ್ನೆ, ಕುಸಾಲ್ ಪೆರೆರಾ, ಅವಿಷ್ಕಾ ಫರ್ನಾಂಡೊ, ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ತಿಸೆರಾ ಪೆರೆರಾ, ಮಿಲಿಂಡಾ ಸಿರಿವರ್ಧನ, ಇಸುರು ಉದಾನ, ಲಸಿತ್ ಮಾಲಿಂಗ, ನುವಾನ್ ಪ್ರದೀಪ್.

{headtohead_cricket_2_7}

Story first published: Friday, June 21, 2019, 16:34 [IST]
Other articles published on Jun 21, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+