ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೈ11ಸರ್ಕಲ್‍ನಲ್ಲಿ ಸೌರವ್ ಗಂಗೂಲಿ ಸೋಲಿಸಿ 1 ಕೋಟಿ ರೂ. ಗೆಲ್ಲಿ

World Cup 2019: My11Circle announces #DadaKaVaada campaign

ಬೆಂಗಳೂರು, ಮೇ 29: ಪ್ರತಿ ಕ್ರಿಕೆಟ್ ಅಭಿಮಾನಿ ಕಳೆದುಕೊಳ್ಳದ ಅವಕಾಶವನ್ನು ಮೈ11ಸರ್ಕಲ್ ಕಲ್ಪಿಸಿದೆ. ಸೌರವ್ ಗಂಗೂಲಿ ಜತೆ ಕೈಗೂಡಿಸಿರುವ ಮೈ11ಸರ್ಕಲ್ ವಿಶೇಷ ಮತ್ತು ಮನರಂಜನೆಯನ್ನು ನೀಡುತ್ತಿದೆ. ಸೌರವ್ ಗಂಗೂಲಿ ಸ್ವತಃ ಟೂರ್ನಿಯಲ್ಲಿ ಇರುವುದು ಆಡುವುದು ಟೂರ್ನಿ ಇತರ ಟೂರ್ನಿಗಿಂತ ಭಿನ್ನವಾಗಿ ಇರುವಂತೆ ಮಾಡಿದೆ.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೈ11ಸರ್ಕಲ್ ಆಪ್ ನಲ್ಲಿ ಆಡುವ ಮೂಲಕ ಪ್ರತಿ ವಿಶ್ವಕಪ್ ಪಂದ್ಯಕ್ಕೆ ತಮ್ಮದೇ ಆದ ಅಮೋಘ ತಂಡ ಹೊಂದಲಿದ್ದಾರೆ. ಅವರನ್ನು ಮಣಿಸಲು ಆಟಗಾರರು ತಮ್ಮದೇ ತಂಡ ಕಟ್ಟಬಹುದು. ಆಕರ್ಷಕ ಬಹುಮಾನ ಗೆಲ್ಲಬಹುದು. ಈ ಅಭಿಯಾನದ ಘೋಷವಾಕ್ಯ-ದಾದಾ ಕ ವಾದಾ. ಇದು ಈಗಾಗಲೇ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಉತ್ಸಾಹ ಮತ್ತು ಕುತೂಹಲ ಮೂಡಿಸಿದೆ.

ವಿಶ್ವಕಪ್ ಸಂದರ್ಭಲ್ಲಿ ಮೈ11ಸರ್ಕಲ್ ನಲ್ಲಿ ನಿಂತ ಗಂಗೂಲಿವಿಶ್ವಕಪ್ ಸಂದರ್ಭಲ್ಲಿ ಮೈ11ಸರ್ಕಲ್ ನಲ್ಲಿ ನಿಂತ ಗಂಗೂಲಿ

ಸೌರವ್ ಗಂಗೂಲಿ ಹೇಳುತ್ತಾರೆ, "ಮೈ11ಸರ್ಕಲ್ ನಲ್ಲಿರುವ ಆಪ್ ವಿಶಿಷ್ಟ ಸ್ಪರ್ಧೆ ಹೊಂದಿದೆ. ಇದರಲ್ಲಿ ಭಾಗವಹಿಸುವ ಮೂಲಕ ಹೆಚ್ಚು ಆನಂದ ಅನುಭವಿಸುತ್ತಿದ್ದೇನೆ. ಅದಕ್ಕೆ ಕಾರಣ ನಾನು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಜತೆ ಆಡುತ್ತಿದ್ದೇನೆ. ಅವರೂ ಸಹ ಆನಂದಿಸುತ್ತಾರೆ ಎಂಬ ಆಶಯ ನನ್ನದು. ಯಾರು ನನ್ನ ತಂಡ ಸೋಲಿಸುತ್ತಾರೊ ಅವರು 5 ಪಟ್ಟು ಹೆಚ್ಚು ನಗದು ಪಡೆಯುತ್ತಾರೆ. ಒಂದುವೇಳೆ ಟೂರ್ನಿಯುದ್ದಕ್ಕೂ ಜಯಿಸಿದರೆ 1 ಕೋಟಿ ರೂ. ನಿಮ್ಮದಾಗುತ್ತದೆ".

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿಯನ್ನು ತನ್ನ ಕ್ರಿಕೆಟ್ ಫಾಂಟಸಿ ವೇದಿಕೆ ಮೈ11ಸರ್ಕಲ್ ನ ರಾಯಭಾರಿಯನ್ನಾಗಿ ಗೇಮ್ಸ್24x7ನೇಮಕ ಮಾಡಿಕೊಂಡು ಒಪ್ಪಂದಕ್ಕೆ ಸಹಿ ಹಾಕಿದೆ. ಮೈ11ಸರ್ಕಲ್ ನಲ್ಲಿ ತಂಡ ರಚಿಸಿ ಕೊಳ್ಳುವ ಮೂಲಕ ಆತ ಅಥವಾ ಆಕೆಯ ಆಟಗಾರರು ಸೌರವ್ ಗಂಗೂಲಿ ವಿರುದ್ಧ ಆಡುವ ಅವಕಾಶ ಪಡೆಯಲಿದ್ದಾರೆ. ತಂಡದ ಸಾಧನೆ ಆಧಾರದಲ್ಲಿ ಅವರು ಪಾಯಿಂಟ್ ಕಲೆಹಾಕುತ್ತಾರೆ.

ಐಸಿಸಿ ಕ್ರಿಕೆಟ್‌ ವಿಶ್ವಕಪ್‌ 2019: ಎಲ್ಲ ತಂಡಗಳ ಸಂಪೂರ್ಣ ವಿವರಐಸಿಸಿ ಕ್ರಿಕೆಟ್‌ ವಿಶ್ವಕಪ್‌ 2019: ಎಲ್ಲ ತಂಡಗಳ ಸಂಪೂರ್ಣ ವಿವರ

ಸೌರವ್ ಗಂಗೂಲಿ ತಂಡಕ್ಕಿಂತ ಇವರು ಉತ್ತಮ ಪ್ರದರ್ಶನ ತೋರಿದರೆ 5 ಪಟ್ಟು ಹೆಚ್ಚು ನಗದು ಬಹುಮಾನ ಪಡೆಯುತ್ತಾರೆ. ಸೌರವ್ ಗಂಗೂಲಿ ತಂಡವನ್ನು ಅಂತಿಮವಾಗಿ ಸೋಲಿಸುವ ತಂಡ 1 ಕೋಟಿ ರೂ. ನಗದು ಗೆಲ್ಲಲಿದೆ. # ಪಾಂಟಸಿ ಕ್ರಿಕೆಟ್ ಆಡಲು ಮೈ11ಸರ್ಕಲ್ ಗೆ ನೋಂದಾಯಿತರಾಗಿ ಮತ್ತು ಇಂದಿನಿಂದಲೇ ಆಡಲು ಪ್ರಾರಂಭಿಸಿ. ಪಾಂಟಸಿ ಕ್ರಿಕೆಟ್ ನೀಡುವ ರೋಚಕತೆ ಅನುಭವಿಸಿ.

Story first published: Wednesday, May 29, 2019, 13:38 [IST]
Other articles published on May 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X