2024ರ ವುಮೆನ್ಸ್ ಪ್ರೀಮಿಯರ್ ಲೀಗ್ (WPL) ಗಾಗಿ ಡಿಸೆಂಬರ್ 9ರ ಶನಿವಾರದಂದು ಮುಂಬೈನಲ್ಲಿ ಮೂರೂವರೆ ಗಂಟೆಗಳ ಅವಧಿಯಲ್ಲಿ ನಡೆದ ಮಿನಿ ಹರಾಜಿನಲ್ಲಿ 30 ಆಟಗಾರ್ತಿಯರು ಮಾರಾಟವಾಗಿದ್ದಾರೆ.
ಎಲ್ಲಾ ಐದು ಫ್ರಾಂಚೈಸಿಗಳು ಹರಾಜಿನ ದಿನದಂದು 30 ಆಟಗಾರ್ತಿಯರನ್ನು ಪಡೆಯಲು ಒಟ್ಟು 12.75 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದವು. ಡಿಯಾಂಡ್ರಾ ಡಾಟಿನ್ ಮತ್ತು ಕಿಮ್ ಗಾರ್ತ್ ಸೇರಿದಂತೆ ಒಟ್ಟು 135 ಆಟಗಾರ್ತಿಯರು ಹರಾಜಿನಲ್ಲಿ ಮಾರಾಟವಾಗದೆ ಉಳಿದುಕೊಂಡಿದ್ದಾರೆ.

ಗುಜರಾತ್ ಜೈಂಟ್ಸ್ ಅತಿ ಹೆಚ್ಚು ಹಣವನ್ನು (4.5 ಕೋಟಿ ರೂಪಾಯಿ) ವ್ಯಯಿಸಿದ್ದಾರೆ ಮತ್ತು ಅದರಂತೆ ಆ ತಂಡವು ಹೆಚ್ಚಿನ ಸಂಖ್ಯೆಯ ಸ್ಲಾಟ್‌ಗಳನ್ನು ಭರ್ತಿ ಮಾಡಬೇಕಾಗಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹರಾಜಿನಲ್ಲಿ ಒಟ್ಟು 7 ಆಟಗಾರ್ತಿಯರನ್ನು ಖರೀದಿಸಿತು.
ಅಲಿಸ್ಸಾ ಹೀಲಿ, ಅಂಜಲಿ ಸರ್ವಾಣಿ, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಕಿರಣ್ ನವಗಿರೆ, ಲಾರೆನ್ ಬೆಲ್, ಲಕ್ಷ್ಮಿ ಯಾದವ್, ಪಾರ್ಶವಿ ಚೋಪ್ರಾ, ರಾಜೇಶ್ವರಿ ಗಾಯಕ್ವಾಡ್, ಎಸ್. ಯಶಸ್ರಿ, ಶ್ವೇತಾ ಸೆಹ್ರಾವತ್, ಸೋಫಿ ಎಕ್ಲೆಸ್ಟೋನ್, ತಹ್ಲಿಯಾ ಮೆಕ್‌ಗ್ರಾತ್.
ಡ್ಯಾನಿ ವ್ಯಾಟ್ (30 ಲಕ್ಷ ರೂಪಾಯಿ), ವೃಂದಾ ದಿನೇಶ್ (1.30 ಕೋಟಿ ರೂಪಾಯಿ), ಪೂನಂ ಖೇಮ್ನಾರ್ (10 ಲಕ್ಷ ರೂಪಾಯಿ), ಸೈಮಾ ಠಾಕೋರ್ (10 ಲಕ್ಷ ರೂಪಾಯಿ), ಗೌಹರ್ ಸುಲ್ತಾನಾ (30 ಲಕ್ಷ ರೂಪಾಯಿ).
ಆಲಿಸ್ ಕ್ಯಾಪ್ಸೆ, ಅರುಂಧತಿ ರೆಡ್ಡಿ, ಜೆಮಿಮಾ ರೋಡ್ರಿಗಸ್, ಜೆಸ್ ಜೊನಾಸೆನ್, ಲಾರಾ ಹ್ಯಾರಿಸ್, ಮರಿಝನ್ನೆ ಕಪ್, ಮೆಗ್ ಲ್ಯಾನಿಂಗ್, ಮಿನ್ನು ಮಣಿ, ಪೂನಮ್ ಯಾದವ್, ರಾಧಾ ಯಾದವ್, ಶಫಾಲಿ ವರ್ಮಾ, ಶಿಖಾ ಪಾಂಡೆ, ಸ್ನೇಹಾ ದೀಪ್ತಿ, ತನಿಯಾ ಭಾಟಿಯಾ, ಟೈಟಾಸ್ ಸಾಧು,
ಅನ್ನಾಬೆಲ್ ಸದರ್ಲ್ಯಾಂಡ್ (2 ಕೋಟಿ ರೂಪಾಯಿ), ಅಪರ್ಣಾ ಮೊಂಡಲ್ (10 ಲಕ್ಷ ರೂಪಾಯಿ), ಅಶ್ವನಿ ಕುಮಾರಿ (10 ಲಕ್ಷ ರೂಪಾಯಿ).
ಆಶ್ಲೀಗ್ ಗಾರ್ಡ್ನರ್, ಬೆತ್ ಮೂನಿ, ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ಲಾರಾ ವೊಲ್ವಾರ್ಡ್, ಶಬ್ನಮ್ ಶಕಿಲ್, ಸ್ನೇಹ್ ರಾಣಾ, ತನುಜಾ ಕನ್ವರ್,
ಫೋಬೆ ಲಿಚ್‌ಫೀಲ್ಡ್ (1 ಕೋಟಿ ರೂಪಾಯಿ), ಮೇಘನಾ ಸಿಂಗ್ (30 ಲಕ್ಷ ರೂಪಾಯಿ), ತ್ರಿಶಾ ಪೂಜಿತಾ (10 ಲಕ್ಷ ರೂಪಾಯಿ), ಕಾಶ್ವೀ ಗೌತಮ್ (2 ಕೋಟಿ ರೂಪಾಯಿ), ಪ್ರಿಯಾ ಮಿಶ್ರಾ (20 ಲಕ್ಷ ರೂಪಾಯಿ), ಲಾರೆನ್ ಚೀಟಲ್ (20 ಲಕ್ಷ ರೂಪಾಯಿ), ಕ್ಯಾಥರಿನ್ ಬ್ರೈಸ್ (10 ಲಕ್ಷ ರೂಪಾಯಿ), ಮನ್ನತ್ ಕಶ್ಯಪ್ (10 ಲಕ್ಷ ರೂಪಾಯಿ), ವೇದಾ ಕೃಷ್ಣಮೂರ್ತಿ (30 ಲಕ್ಷ ರೂಪಾಯಿ), ತರನ್ನುಮ್ ಪಠಾಣ್ (10 ಲಕ್ಷ ರೂಪಾಯಿ).
ಅಮನ್ಜೋತ್ ಕೌರ್, ಅಮೆಲಿಯಾ ಕೆರ್, ಕ್ಲೋಯ್ ಟ್ರಯಾನ್, ಹರ್ಮನ್‌ಪ್ರೀತ್ ಕೌರ್, ಹೇಲಿ ಮ್ಯಾಥ್ಯೂಸ್, ಹುಮೈರಾ ಕಾಜಿ, ಇಸಾಬೆಲ್ಲೆ ವಾಂಗ್, ಜಿಂಟಿಮಣಿ ಕಲಿತಾ, ನಟಾಲಿ ಸ್ಕೈವರ್, ಪೂಜಾ ವಸ್ತ್ರಾಕರ್, ಪ್ರಿಯಾಂಕಾ ಬಾಲಾ, ಸೈಕಾ ಇಶಾಕ್, ಯಾಸ್ತಿಕಾ ಭಾಟಿಯಾ,
ಶಬ್ನಿಮ್ ಇಸ್ಮಾಯಿಲ್ (1.2 ಕೋಟಿ ರೂಪಾಯಿ), ಎಸ್ ಸಜನಾ (15 ಲಕ್ಷ ರೂಪಾಯಿ), ಅಮನದೀಪ್ ಕೌರ್ (10 ಲಕ್ಷ ರೂಪಾಯಿ), ಫಾತಿಮಾ ಜಾಫರ್ (10 ಲಕ್ಷ ರೂಪಾಯಿ), ಕೀತನ ಬಾಲಕೃಷ್ಣನ್ (10 ಲಕ್ಷ ರೂಪಾಯಿ).
ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ, ಸೋಫಿ ಡಿವೈನ್,
ಜಾರ್ಜಿಯಾ ವೇರ್ಹ್ಯಾಮ್ (40 ಲಕ್ಷ ರೂಪಾಯಿ), ಕೇಟ್ ಕ್ರಾಸ್ (30 ಲಕ್ಷ ರೂಪಾಯಿ), ಏಕ್ತಾ ಬಿಶ್ತ್ (60 ಲಕ್ಷ ರೂಪಾಯಿ), ಶುಭಾ ಸತೀಶ್ (10 ಲಕ್ಷ ರೂಪಾಯಿ), ಎಸ್ ಮೇಘನಾ (30 ಲಕ್ಷ ರೂಪಾಯಿ), ಸಿಮ್ರಾನ್ ಬಹದ್ದೂರ್ (30 ಲಕ್ಷ ರೂಪಾಯಿ), ಸೋಫಿ ಮೊಲಿನಿಕ್ಸ್ (30 ಲಕ್ಷ ರೂಪಾಯಿ).