Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2026 Auction: ಮೆಗಾ ಹರಾಜಿನ ಬಳಿಕ ಎಲ್ಲಾ ತಂಡಗಳ ಆಟಗಾರ್ತಿಯರ ಪೂರ್ಣ ಪಟ್ಟಿ

ಗುರುವಾರ ನವದೆಹಲಿಯಲ್ಲಿ ಮಹಿಳಾ ಪ್ರೀಮಿಯರ್‌ ಲೀಗ್‌ನ ಹರಾಜು ನಡೆಯಿತು. ಈ ವೇಳೆ 5 ಫ್ರಾಂಚೈಸಿಗಳು ಭರವಸೆಯ, ಯುವ ಆಟಗಾರ್ತಿಯರಿಗೆ ಮಣೆ ಹಾಕಿದ್ದಾರೆ. 4ನೇ ಆವೃತ್ತಿಯ ಹರಾಜಿನಲ್ಲಿ ದೀಪ್ತಿ ಶರ್ಮಾ ಅವರು ಪ್ರಸಕ್ತ ಹರಾಜಿನಲ್ಲಿ ದುಬಾರಿ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಹರಾಜಿನಲ್ಲಿ ಗುಜರಾತ್‌ ಜೈಂಟ್ಸ್‌ ಹಾಗೂ ಯುಪಿ ವಾರಿಯರ್ಜ್‌ ತಂಡಗಳು ಸ್ಟಾರ್ ಆಟಗಾರ್ತಿಯರನ್ನು ತಂಡಕ್ಕೆ ಸೇರಿಸಿಕೊಂಡಿವೆ. ಆರ್‌ಸಿಬಿ, ಮುಂಬೈ ಹಾಗೂ ಡೆಲ್ಲಿ ತಂಡಗಳು ಸಹ ಭರವಸೆಯ ಆಟಗಾರ್ತಿಯರಿಗೆ ಮಣೆ ಹಾಕಿದೆ. 5 ತಂಡಗಳು ಸೇರಿರುವ ಆಟಗಾರ್ತಿಯರ ಪಟ್ಟಿ ಇಲ್ಲಿದೆ.

WPL 2026 Auction Deepti Sharma Most Expensive MI RCB DC GG UPW Complete Squads

ಮುಂಬೈ ಇಂಡಿಯನ್ಸ್ (Mumbai Indians)

ಹರ್ಮನ್‌ಪ್ರೀತ್ ಕೌರ್, ನತಾಲಿ ಸ್ಕಿವರ್-ಬ್ರಂಟ್, ಹೇಲಿ ಮ್ಯಾಥ್ಯೂಸ್, ಅಮನ್‌ಜೋತ್ ಕೌರ್, ಜಿ. ಕಮಲಿನಿ, ಅಮೆಲಿಯಾ ಕೆರ್, ಶಬ್ನಿಮ್ ಇಸ್ಮಾಯಿಲ್, ಸಂಸ್ಕೃತಿ ಗುಪ್ತಾ, ಸಜೀವನ್ ಸಜನಾ, ರಾಹಿಲಾ ಫಿರ್ದೌಸ್, ನಿಕೋಲಾ ಕ್ಯಾರಿ, ಪೂನಂ ಖೇಮ್ನಾರ್, ತ್ರಿವೇಣಿ ವಸಿಷ್ಠ, ನಲ್ಲಾ ರೆಡ್ಡಿ, ಸೈಕಾ ಇಶಾಕ್, ಮಿಲ್ಲಿ ಇಲಿಂಗ್ವರ್ತ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore)

ಸ್ಮೃತಿ ಮಂಧನಾ, ರಿಚಾ ಘೋಷ್, ಎಲೈಸ್ ಪೆರ್ರಿ, ಶ್ರೇಯಾಂಕ ಪಾಟೀಲ್, ಜಾರ್ಜಿಯಾ ವೋಲ್, ನಾಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಲಾರೆನ್ ಬೆಲ್, ಪ್ರೇಮಾ ರಾವತ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಗ್ರೇಸ್ ಹ್ಯಾರಿಸ್, ಗೌತಮಿ ನಾಯಕ್, ಪ್ರತ್ಯೂಷಾ ಕುಮಾರ್, ದಯಾಲನ್ ಹೇಮಲತಾ.

ಡೆಲ್ಲಿ ಕ್ಯಾಪಿಟಲ್ಸ್ (Delhi Capitals)

ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮಾ, ಅನ್ನಬೆಲ್ ಸತರ್ಲೆಂಡ್, ಮಾರಿಝಾನ್ನೆ ಕಪ್, ನಿಕಿ ಪಿಆರ್ ಪ್ರಸಾದ್, ಚಿನೆಲ್ಲೆ ಹೆನ್ರಿ, ಶ್ರೀ ಚರಣಿ, ಲಾರಾ ವೊಲ್ವಾರ್ಡ್ಟ್, ಸ್ನೇಹ್ ರಾಣಾ, ಮಿನ್ನು ಮಣಿ, ಲಿಝೆಲ್ ಲೀ, ತಾನಿಯಾ ಭಾಟಿಯಾ, ನಂದಿನಿ ಶರ್ಮಾ, ದೀಯಾ ಯಾದವ್, ಮಮತಾ ಮಡಿವಾಳ, ಲೂಸಿ ಹ್ಯಾಮಿಲ್ಟನ್.

ಗುಜರಾತ್ ಜೈಂಟ್ಸ್ (Gujarat Giants)

ಬೆತ್ ಮೂನಿ, ಆಶ್ಲೀ ಗಾರ್ಡ್ನರ್, ಸೋಫಿ ಡಿವೈನ್, ಜಾರ್ಜಿಯಾ ವೇರ್ಹ್ಯಾಮ್, ಭಾರತಿ ಫುಲ್ಮಾಲಿ, ಕಾಶ್ವಿ ಗೌತಮ್, ರೇಣುಕಾ ಸಿಂಗ್, ಕಿಮ್ ಗಾರ್ತ್, ಯಾಸ್ತಿಕಾ ಭಾಟಿಯಾ, ಡ್ಯಾನಿ ವ್ಯಾಟ್, ತನುಜಾ ಕನ್ವೇರ್, ಅನುಷ್ಕಾ ಶರ್ಮಾ, ರಾಜೇಶ್ವರಿ ಗಾಯಕ್ವಾಡ್, ಟಿಟಾಸ್ ಸಾಧು, ಕನಿಕಾ ಅಹುಜಾ, ಆಯುಷಿ ಸೋನಿ, ಹ್ಯಾಪಿ ಕುಮಾರಿ, ಶಿವಾನಿ ಸಿಂಗ್.

ಯುಪಿ ವಾರಿಯರ್ಸ್ (UP Warriorz)

ಶ್ವೇತಾ ಸೆಹ್ರಾವತ್, ದೀಪ್ತಿ ಶರ್ಮಾ, ಶಿಖಾ ಪಾಂಡೆ, ಮೆಗ್ ಲ್ಯಾನಿಂಗ್, ಫೋಬೆ ಲಿಚ್ಫೀಲ್ಡ್, ಆಶಾ ಶೋಭನಾ, ಸೋಫಿ ಎಕ್ಲೆಸ್ಟೋನ್, ಡೀಂಡ್ರಾ ಡಾಟ್ಟಿನ್, ಕಿರಣ್ ನವಗಿರೆ, ಹರ್ಲೀನ್ ಡಿಯೋಲ್, ಕ್ರಾಂತಿ ಗೌಡ್, ಪ್ರತಿಕಾ ರಾವಲ್, ಕ್ಲೋಯ್ ಟ್ರಯೋನ್, ಶಿಪ್ರಾ ಗಿರಿ, ಸಿಮ್ರಾನ್ ಶೇಖ್, ತಾರಾ ನಾರ್ರಿಸ್, ಸುಮನ್ ಮೀನಾ, ಜಿ ತೃಷಾ.

Story first published: Thursday, November 27, 2025, 23:02 [IST]
Other articles published on Nov 27, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+