Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL 2026: ಐದೂ ತಂಡಗಳ ಸಂಪೂರ್ಣ ಪರಿಚಯ; ವೇಳಾಪಟ್ಟಿ

ನವದೆಹಲಿ: ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ ಜನವರಿ 9 ರಿಂದ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಒಟ್ಟು 5 ತಂಡಗಳು ಭಾಗವಹಿಸಲಿವೆ. ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಕಾದಾಟ ನಡೆಸಲಿವೆ. ಈ ಟೂರ್ನಿಯಲ್ಲಿ ಆರ್‌ಸಿಬಿ ಎರಡನೇ ಬಾರಿ ಚಾಂಪಿಯನ್‌ ಪಟ್ಟದ ಮೇಲೆ ಕಣ್ಣು ನೆಟ್ಟಿವೆ. ಇನ್ನು ಮುಂಬೈ ಹಾಲಿ ಚಾಂಪಿಯನ್‌ ಆಗಿ ಅಂಗಳ ಪ್ರವೇಶಿಸಲಿದೆ.

ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್‌ನ ಎಲ್ಲ ಪಂದ್ಯಗಳು ಎರಡು ಸ್ಥಳಗಳಲ್ಲಿ ನಡೆಯಲಿದೆ. ಆರಂಭಿಕ ಮೊದಲ ಲೀಗ್‌ ಮುಂಬೈನ ಡಿವೈ ಪಾಟೀಲ್‌ ಮೈದಾನದಲ್ಲಿ ನಡೆದರೆ, ಎರಡನೇ ಲೀಗ್‌ ಪಂದ್ಯಗಳು ವಡೋಧರಾದಲ್ಲಿ ನಡೆಯಲಿವೆ. ಒಟ್ಟಾರೆ ಟೂರ್ನಿಯಲ್ಲಿ 22 ಪಂದ್ಯಗಳು ನಡೆಯಲಿವೆ. ಇದರಲ್ಲಿ ಲೀಗ್‌ ಹಂತದ 20 ಪಂದ್ಯಗಳು ಹಾಗೂ ನಾಕೌಟ್‌ ಹಂತದ ಎರಡು ಪಂದ್ಯಗಳು ಸೇರಿವೆ. ಲೀಗ್‌ ಹಂತದ ಎಲಿಮಿನೇಟರ್‌ ಹಾಗೂ ಫೈನಲ್ ಪಂದ್ಯಗಳು ವಡೋಧರಾದಲ್ಲಿ ನಡೆಯಲಿವೆ.

WPL 2026 Full Schedule Venues and Complete Squads of All 5 Teams RCB vs MI in Opener

ಮುಂಬೈ ಇಂಡಿಯನ್ಸ್‌ : ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಹೇಲಿ ಮ್ಯಾಥ್ಯೂಸ್, ಅಮನ್‌ಜೋತ್ ಕೌರ್, ಜಿ ಕಮಲಿನಿ, ಅಮೆಲಿಯಾ ಕೆರ್, ಶಬ್ನಿಮ್ ಇಸ್ಮಾಯಿಲ್, ಸಂಸ್ಕೃತಿ ಗುಪ್ತಾ, ಸಜೀವನ್ ಸಜನ, ತ್ರಿವೇಣಿ ವಸಿಷ್ಠ, ನಲ್ಲಾ ರೆಡ್ಡಿ, ಸೈಕಾ ಇಶಾಕ್, ರಾಹಿಲಾ ಫಿರ್ದೌಸ್, ನಿಕೋಲಾ ಕ್ಯಾರಿ, ಪೂನಂ ಖೇಮ್ನರ್ ಮತ್ತು ಮಿಲ್ಲಿ ಇಲ್ಲಿಂಗ್‌ವರ್ತ್.

ಡೆಲ್ಲಿ ಕ್ಯಾಪಿಟಲ್ಸ್‌ : ಜೆಮಿಮಾ ರೋಡ್ರಿಗಸ್ (ನಾಯಕಿ), ಶಫಾಲಿ ವರ್ಮಾ, ಮರಿಜನ್ನೆ ಕಪ್, ನಿಕಿ ಪ್ರಸಾದ್, ಲಾರಾ ವೊಲ್ವಾರ್ಡ್, ಚಿನೆಲ್ಲೆ ಹೆನ್ರಿ, ಶ್ರೀ ಚರಣಿ, ಸ್ನೇಹ ರಾಣಾ, ಲಿಜೆಲ್ಲೆ ಲೀ, ದೀಯಾ ಯಾದವ್, ತಾನಿಯಾ ಭಾಟಿಯಾ, ಮಮತಾ ಮಡಿವಾಳ, ನಂದಿನಿ ಶರ್ಮಾ, ಲೂಸಿ ಹ್ಯಾಮಿಲ್ಟನ್ ಮತ್ತು ಮಿನ್ನು ಮಣಿ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ಶ್ರೇಯಾಂಕ ಪಾಟೀಲ್, ಜಾರ್ಜಿಯಾ ವೋಲ್, ನಾಡಿನ್ ಡಿ ಕೆರ್ಕ್, ರಾಧಾ ಯಾದವ್, ಲಾರೆನ್ ಬೆಲ್, ಲಿನ್ಸೆ ಸ್ಮಿತ್, ಪ್ರೇಮಾ ರಾವತ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಗ್ರೇಸ್ ಹ್ಯಾರಿಸ್, ಗೌತಮಿ ನಾಯಕ್, ಪ್ರತ್ಯೂಷಾ ಕುಮಾರ್ ಮತ್ತು ಡಿ ಹೇಮಲತಾ.

ಗುಜರಾತ್‌ ಜೈಂಟ್ಸ್‌: ಆಶ್ಲೀ ಗಾರ್ಡ್ನರ್ (ನಾಯಕಿ), ಬೆತ್ ಮೂನಿ, ಸೋಫಿ ಡಿವೈನ್, ರೇಣುಕಾ ಸಿಂಗ್, ಭಾರತಿ ಫುಲ್ಮಾಲಿ, ತಿತಾಸ್ ಸಾಧು, ಕಾಶ್ವಿ ಗೌತಮ್, ಕನಿಕಾ ಅಹುಜಾ, ತನುಜಾ ಕನ್ವರ್, ಜಾರ್ಜಿಯಾ ವೇರ್ಹ್ಯಾಮ್, ಅನುಷ್ಕಾ ಶರ್ಮಾ, ಹ್ಯಾಪಿ ಕುಮಾರಿ, ಕಿಮ್ ಗಾರ್ಥ್, ಯಾಸ್ತಿಕಾ ಭಾಟಿಯಾ, ಶಿವಾನಿ ಸಿಂಗ್, ಡ್ಯಾನಿ ವ್ಯಾಟ್-ಹಾಡ್ಜ್, ರಾಜೇಶ್ವರಿ ಗಾಯಕವಾಡ್ ಮತ್ತು ಆಯುಷಿ ಸೋನಿ.

ಯುಪಿ ವಾರಿಯರ್ಸ್‌: ಶ್ವೇತಾ ಸೆಹ್ರಾವತ್, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್, ಮೆಗ್ ಲ್ಯಾನಿಂಗ್ (ನಾಯಕಿ), ಫೋಬೆ ಲಿಚ್‌ಫೀಲ್ಡ್, ಕಿರಣ್ ನವಗಿರೆ, ಹರ್ಲೀನ್ ಡಿಯೋಲ್, ಕ್ರಾಂತಿ ಗೌಡ್, ಆಶಾ ಶೋಭನಾ, ಡಿಯಾಂಡ್ರಾ ಡಾಟಿನ್, ಶಿಖಾ ಪಾಂಡೆ, ಶಿಪ್ರಾ ಗಿರಿ, ಸಿಮ್ರಾನ್ ಶೇಖ್, ತಾರಾ ನಾರ್ರಿಸ್, ಕ್ಲೋಯ್ ಟ್ರಯಾನ್, ಸುಮನ್ ಮೀನಾ, ಜಿ ತ್ರಿಶಾ ಮತ್ತು ಪ್ರತಿಕಾ ರಾವಲ್.

WPL 2026 ಸಂಪೂರ್ಣ ವೇಳಾಪಟ್ಟಿ

ಪಂದ್ಯದ ಸಂಖ್ಯೆ ದಿನಾಂಕ ವೇಳಾಪಟ್ಟಿ (ತಂಡಗಳು) ಸ್ಥಳ ಸಮಯ
1 ಜನವರಿ 9 ಮುಂಬೈ ಇಂಡಿಯನ್ಸ್‌ vs ಆರ್‌ಸಿಬಿ ನವಿ ಮುಂಬೈ ಸಂಜೆ 7.30ಕ್ಕೆ
2 ಜನವರಿ 10 ಯುಪಿ ವಾರಿಯರ್ಸ್‌ vs ಗುಜರಾತ್‌ ಜೈಂಟ್ಸ್‌ ನವಿ ಮುಂಬೈ ಮಧ್ಯಾಹ್ನ 3ಕ್ಕೆ
3 ಜನವರಿ 10 ಮುಂಬೈ ಇಂಡಿಯನ್ಸ್‌ vs ಡೆಲ್ಲಿ ಕ್ಯಾಪಿಟಲ್ಸ್‌ ನವಿ ಮುಂಬೈ ಸಂಜೆ 7.30ಕ್ಕೆ
4 ಜನವರಿ 11 ಡೆಲ್ಲಿ ಕ್ಯಾಪಿಟಲ್ಸ್‌ vs ಗುಜರಾತ್‌ ಜೈಂಟ್ಸ್‌ ನವಿ ಮುಂಬೈ ಸಂಜೆ 7.30ಕ್ಕೆ
5 ಜನವರಿ 12 ಆರ್‌ಸಿಬಿ vs ಯುಪಿ ವಾರಿಯರ್ಸ್‌ ನವಿ ಮುಂಬೈ ಸಂಜೆ 7.30ಕ್ಕೆ
6 ಜನವರಿ 13 ಮುಂಬೈ ಇಂಡಿಯನ್ಸ್‌ vs ಗುಜರಾತ್‌ ಜೈಂಟ್ಸ್‌ ನವಿ ಮುಂಬೈ ಸಂಜೆ 7.30ಕ್ಕೆ
7 ಜನವರಿ 14 ಯುಪಿ ವಾರಿಯರ್ಸ್‌ vs ಡೆಲ್ಲಿ ಕ್ಯಾಪಿಟಲ್ಸ್‌ ನವಿ ಮುಂಬೈ ಸಂಜೆ 7.30ಕ್ಕೆ
8 ಜನವರಿ 15 ಮುಂಬೈ ಇಂಡಿಯನ್ಸ್‌ vs ಯುಪಿ ವಾರಿಯರ್ಸ್‌ ನವಿ ಮುಂಬೈ ಸಂಜೆ 7.30ಕ್ಕೆ
9 ಜನವರಿ 16 ಆರ್‌ಸಿಬಿ vs ಗುಜರಾತ್‌ ಜೈಂಟ್ಸ್‌ ನವಿ ಮುಂಬೈ ಸಂಜೆ 7.30ಕ್ಕೆ
10 ಜನವರಿ 17 ಯುಪಿ ವಾರಿಯರ್ಸ್‌ vs ಮುಂಬೈ ಇಂಡಿಯನ್ಸ್‌ ನವಿ ಮುಂಬೈ ಮಧ್ಯಾಹ್ನ 3ಕ್ಕೆ
11 ಜನವರಿ 17 ಡೆಲ್ಲಿ ಕ್ಯಾಪಿಟಲ್ಸ್‌ vs ಆರ್‌ಸಿಬಿ ನವಿ ಮುಂಬೈ ಸಂಜೆ 7.30ಕ್ಕೆ
12 ಜನವರಿ 19 ಗುಜರಾತ್‌ ಜೈಂಟ್ಸ್‌ vs ಆರ್‌ಸಿಬಿ ವಡೋಧರಾ ಸಂಜೆ 7.30ಕ್ಕೆ
13 ಜನವರಿ 20 ಡೆಲ್ಲಿ ಕ್ಯಾಪಿಟಲ್ಸ್‌ vs ಮುಂಬೈ ಇಂಡಿಯನ್ಸ್‌ ವಡೋಧರಾ ಸಂಜೆ 7.30ಕ್ಕೆ
14 ಜನವರಿ 22 ಗುಜರಾತ್‌ ಜೈಂಟ್ಸ್‌ vs ಯುಪಿ ವಾರಿಯರ್ಸ್‌ ವಡೋಧರಾ ಸಂಜೆ 7.30ಕ್ಕೆ
15 ಜನವರಿ 24 ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್‌ ವಡೋಧರಾ ಸಂಜೆ 7.30ಕ್ಕೆ
16 ಜನವರಿ 26 ಆರ್‌ಸಿಬಿ vs ಮುಂಬೈ ಇಂಡಿಯನ್ಸ್‌ ವಡೋಧರಾ ಸಂಜೆ 7.30ಕ್ಕೆ
17 ಜನವರಿ 27 ಗುಜರಾತ್‌ ಜೈಂಟ್ಸ್‌ vs ಡೆಲ್ಲಿ ಕ್ಯಾಪಿಟಲ್ಸ್‌ ವಡೋಧರಾ ಸಂಜೆ 7.30ಕ್ಕೆ
18 ಜನವರಿ 29 ಯುಪಿ ವಾರಿಯರ್ಸ್‌ vs ಆರ್‌ಸಿಬಿ ವಡೋಧರಾ ಸಂಜೆ 7.30ಕ್ಕೆ
19 ಜನವರಿ 30 ಗುಜರಾತ್‌ ಜೈಂಟ್ಸ್‌ vs ಮುಂಬೈ ಇಂಡಿಯನ್ಸ್‌ ವಡೋಧರಾ ಸಂಜೆ 7.30ಕ್ಕೆ
20 ಫೆಬ್ರವರಿ 1 ಡೆಲ್ಲಿ ಕ್ಯಾಪಿಟಲ್ಸ್‌ vs ಯುಪಿ ವಾರಿಯರ್ಸ್‌ ವಡೋಧರಾ ಸಂಜೆ 7.30ಕ್ಕೆ
ಎಲಿಮಿನೇಟರ್ ಫೆಬ್ರವರಿ 3 Rank 2 vs Rank 3 ವಡೋಧರಾ ಸಂಜೆ 7.30ಕ್ಕೆ
ಫೈನಲ್‌ ಫೆಬ್ರವರಿ 5 Rank 1 vs Winner (ಎಲಿಮಿನೇಟರ್) ವಡೋಧರಾ ಸಂಜೆ 7.30ಕ್ಕೆ

Story first published: Friday, January 9, 2026, 6:10 [IST]
Other articles published on Jan 9, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+