For Quick Alerts
ALLOW NOTIFICATIONS  
For Daily Alerts
 

WPL 2026: ಮುಂಬೈ ಇಂಡಿಯನ್ಸ್‌, ಆರ್‌ಸಿಬಿ ನಡುವೆ ಉದ್ಘಾಟನಾ ಪಂದ್ಯ: ಇಲ್ಲಿದೆ ಸಂಪೂರ್ಣ ವೇಳಾ ಪಟ್ಟಿ

ಮಹಿಳಾ ಪ್ರೀಮಿಯರ್‌ ಲೀಗ್‌ ಹರಾಜು ಇತ್ತೀಚಿಗೆ ನವದೆಹಲಿಯಲ್ಲಿ ನಡೆಯಿತು. ಈ ವೇಳೆ ದೀಪ್ತಿ ಶರ್ಮಾ ದೊಡ್ಡ ಮೊತ್ತವನ್ನು ಜೇಬಿಗೆ ಇಳಿಸಿಕೊಂಡು ದುಬಾರಿ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡರು. ಈಗ ಫ್ರಾಂಚೈಸಿಗಳು ಮುಂದಿನ ಲೀಗ್‌ನ ತಯಾರಿ ನಡೆಸುತ್ತಿವೆ. ಭಾರತದಲ್ಲಿ ಫೆಬ್ರವರಿಯಲ್ಲಿ ಪುರುಷರ ಟಿ20 ವಿಶ್ವಕಪ್‌ ನಡೆಯುತ್ತಿದ್ದರಿಂದ ಈ ಬಾರಿ ಡಬ್ಲ್ಯೂಪಿಎಲ್‌ ಪಂದ್ಯಗಳನ್ನು ಮೊದಲೇ ಆರಂಭಿಸಲು ನಿರ್ಧರಿಸಲಾಗಿದೆ.

ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್‌ನ್ನು 2 ನಗರಗಳಲ್ಲಿ ಆಡಿಸಲು ನಿರ್ಧರಿಸಲಾಗಿದೆ. ಏಕದಿನ ಮಹಿಳಾ ವಿಶ್ವಕಪ್‌ಗೆ ಆತಿಥ್ಯವನ್ನು ನೀಡಿದ್ದ ಡಿವೈ ಪಾಟೀಲ್‌ ಅಂಗಳದಲ್ಲಿ ಮೊದಲ ಲೀಗ್‌ ನಡೆಯಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಆರ್‌ಸಿಬಿ ತಂಡಗಳು ಕಾದಟ ನಡೆಸಲಿವೆ. ಹಾಗಿದ್ದರೆ ನಾಲ್ಕನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

WPL 4 Schedule Announced Mumbai Indians vs RCB Opener in Navi Mumbai Playoffs in Vadodara

ನವಿ ಮುಂಬೈ ಲೀಗ್‌

ಜ.9: ಮುಂಬೈ ಇಂಡಿಯನ್ಸ್‌ vs ಆರ್‌ಸಿಬಿ
ಜ.10: ಯುಪಿ ವಾರಿಯರ್ಜ್‌ vs ಗುಜರಾತ್ ಜೈಂಟ್ಸ್‌
ಜ.10: ಮುಂಬೈ ಇಂಡಿಯನ್ಸ್‌ vs ಡೆಲ್ಲಿ ಕ್ಯಾಪಿಟಲ್ಸ್‌
ಜ.11: ಡೆಲ್ಲಿ ಕ್ಯಾಪಿಟಲ್ಸ್‌ vs ಗುಜರಾತ್ ಜೈಂಟ್ಸ್‌
ಜ.12: ಆರ್‌ಸಿಬಿ vs ಯುಪಿ ವಾರಿಯರ್ಜ್‌
ಜ.13: ಮುಂಬೈ ಇಂಡಿಯನ್ಸ್‌ vs ಗುಜರಾತ್ ಜೈಂಟ್ಸ್‌
ಜ.14: ಯುಪಿ ವಾರಿಯರ್ಜ್‌ vs ಡೆಲ್ಲಿ ಕ್ಯಾಪಿಟಲ್ಸ್‌
ಜ.15: ಮುಂಬೈ ಇಂಡಿಯನ್ಸ್‌ vs ಯುಪಿ ವಾರಿಯರ್ಜ್‌
ಜ.16: ಆರ್‌ಸಿಬಿ vs ಗುಜರಾತ್ ಜೈಂಟ್ಸ್‌
ಜ.17: ಯುಪಿ ವಾರಿಯರ್ಜ್‌ vs ಮುಂಬೈ ಇಂಡಿಯನ್ಸ್‌
ಜ.17: ಡೆಲ್ಲಿ ಕ್ಯಾಪಿಟಲ್ಸ್‌ vs ಆರ್‌ಸಿಬಿ

ವಡೋಧರಾ ಲೀಗ್‌

ಜ.19: ಗುಜರಾತ್ ಜೈಂಟ್ಸ್‌ vs ಆರ್‌ಸಿಬಿ
ಜ.20: ಡೆಲ್ಲಿ ಕ್ಯಾಪಿಟಲ್ಸ್‌ vs ಮುಂಬೈ ಇಂಡಿಯನ್ಸ್‌
ಜ.22: ಗುಜರಾತ್ ಜೈಂಟ್ಸ್‌ vs ಯುಪಿ ವಾರಿಯರ್ಜ್‌
ಜ.24: ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್‌
ಜ.26: ಆರ್‌ಸಿಬಿ vs ಮುಂಬೈ ಇಂಡಿಯನ್ಸ್‌
ಜ.27: ಗುಜರಾತ್ ಜೈಂಟ್ಸ್‌ vs ಡೆಲ್ಲಿ ಕ್ಯಾಪಿಟಲ್ಸ್‌
ಜ.29: ಯುಪಿ ವಾರಿಯರ್ಜ್‌ vs ಆರ್‌ಸಿಬಿ
ಜ.30: ಗುಜರಾತ್ ಜೈಂಟ್ಸ್‌ vs ಮುಂಬೈ ಇಂಡಿಯನ್ಸ್‌
ಫೆ.1: ಡೆಲ್ಲಿ ಕ್ಯಾಪಿಟಲ್ಸ್‌ vs ಯುಪಿ ವಾರಿಯರ್ಜ್‌
ಫೆ.3: ಎಲಿಮಿನೇಟರ್‌
ಫೆ.5: ಫೈನಲ್‌

Story first published: Saturday, November 29, 2025, 13:31 [IST]
Other articles published on Nov 29, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+