ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಡಿಯೋ: ಯುವರಾಜ್ ಸಿಂಗ್ ಮದುವೆ ಸಮಾರಂಭದ ಝಲಕ್

ಆಲ್ ರೌಂಡರ್ ಆಟಗಾರ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ನಟಿ ಹೇಜಲ್ ಕೀಚ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಸಮಾರಂಭದ ಚಿತ್ರಗಳು ಇಲ್ಲಿವೆ.

By Prithviraj

ಮೊಹಾಲಿ, ಡಿಸೆಂಬರ್, 3: ಭಾರತ ಕ್ರಿಕೆಟ್ ತಂಡದ ಆಪ್ ರೌಂಡರ್ ಆಟಗಾರ ಯುವರಾಜ್ ಸಿಂಗ್ ಅವರು ನಟಿ ಹೇಜಲ್ ಕೀಚ್ ಅವರನ್ನು ಚಂಡೀಘಡದ ಡಫೇರಾ ಗ್ರಾಮದಲ್ಲಿರುವ ಬಾಬಾ ರಾಮ್ ಸಿಂಗ್ ಕ್ಷೇತ್ರದಲ್ಲಿ ವಿವಾಹವಾದರು. ವಿವಿಧ ಕ್ಷೇತ್ರಗಳ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿ ವಧು-ವರರನ್ನು ಆಶೀರ್ವದಿಸಿದ್ದಾರೆ.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X