For Quick Alerts
ALLOW NOTIFICATIONS  
For Daily Alerts
 

ಜಿಂಬಾಬ್ವೆ vs ಬಾಂಗ್ಲಾದೇಶ, ಮೊದಲನೇ ಏಕದಿನ ಪಂದ್ಯ, Live ಸ್ಕೋರ್‌

Zimbabwe vs Bangladesh, 1st ODI Match- Live Score

ಹರಾರೆ: ಜಿಂಬಾಬ್ವೆ ಪ್ರವಾಸದಲ್ಲಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡ ಆತಿಥೇಯರ ವಿರುದ್ಧ ಇಂದು (ಜುಲೈ 16) ಹರಾರೆ ಸ್ಟೇಡಿಯಂನಲ್ಲಿ ಮೊದಲನೇ ಏಕದಿನ ಪಂದ್ಯಕ್ಕಾಗಿ ಕಣಕ್ಕಿಳಿದಿವೆ. ಇದು ಮೂರು ಪಂದ್ಯಗಳ ಏಕದಿನ ಸರಣಿ. ಟಾಸ್ ಗೆದ್ದಿರುವ ಜಿಂಬಾಬ್ವೆ ಬೌಲಿಂಗ್ ಆಯ್ದುಕೊಂಡಿದೆ.

ಬಾಂಗ್ಲಾದೇಶದ ಜಿಂಬಾಬ್ವೆ ಪ್ರವಾಸವು ಏಕಮಾತ್ರ ಟೆಸ್ಟ್‌, ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20ಐ ಪಂದ್ಯಗಳನ್ನು ಒಳಗೊಂಡಿರಲಿದೆ. ಇದರಲ್ಲಿ ಏಕಮಾತ್ರ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾದೇಶ ಭರ್ಜರಿ 220 ರನ್‌ಗಳಿಂದ ಗೆದ್ದಿತ್ತು. ಇತ್ತಂಡಗಳ ದ್ವಿತೀಯ ಏಕದಿನ ಪಂದ್ಯ ಜುಲೈ 18ರಂದು ನಡೆಯಲಿದೆ.

ಜಿಂಬಾಬ್ವೆ vs ಬಾಂಗ್ಲಾದೇಶ, 1ನೇ ಏಕದಿನ, Live ಸ್ಕೋರ್‌

1
51222

ಬಾಂಗ್ಲದೇಶ ತಂಡ: ತಮೀಮ್ ಇಕ್ಬಾಲ್ (ಸಿ), ಲಿಟನ್ ದಾಸ್ (ವಿಕೆಟ್), ಮೊಹಮ್ಮದ್ ಮಿಥುನ್, ಮೊಸದ್ದೇಕ್ ಹೊಸೈನ್, ಶಕೀಬ್ ಅಲ್ ಹಸನ್, ಮಹಮ್ಮದುಲ್ಲಾ, ಮೆಹಿದಿ ಹಸನ್, ಮೊಹಮ್ಮದ್ ಸೈಫುದ್ದೀನ್, ಅಫಿಫ್ ಹೊಸೈನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ.

ಜಿಂಬಾಬ್ವೆ ತಂಡ: ವೆಸ್ಲಿ ಮಾಧೆವೆರೆ, ತಡಿವಾನಾಶೆ ಮಾರುಮಾನಿ, ಬ್ರೆಂಡನ್ ಟೇಲರ್ (ಸಿ), ಡಿಯೋನ್ ಮೈಯರ್ಸ್, ಟಿಮಿಸೆನ್ ಮಾರುಮಾ, ರೆಗಿಸ್ ಚಕಾಬ್ವಾ (ವಿಕೆ), ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ತೆಂಡೈ ಚಟಾರಾ, ಬ್ಲೆಸಿಂಗ್ ಮುಜರಾಬಾನಿ, ರಿಚರ್ಡ್ ಎನ್‌ಗರವಾ.

ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್ ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ | Oneindia Kannada

Story first published: Friday, July 16, 2021, 12:57 [IST]
Other articles published on Jul 16, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+