Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜಿಂಬಾಬ್ವೆ vs ಬಾಂಗ್ಲಾದೇಶ, ದ್ವಿತೀಯ ಏಕದಿನ ಪಂದ್ಯ, Live ಸ್ಕೋರ್‌

Zimbabwe vs Bangladesh, 2nd ODI Match, Live Score

ಹರಾರೆ: ಜಿಂಬಾಬ್ವೆ ಪ್ರವಾಸದಲ್ಲಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡ ಆತಿಥೇಯರ ವಿರುದ್ಧ ಇಂದು (ಜುಲೈ 18) ದ್ವಿತೀಯ ಪಂದ್ಯಕ್ಕಾಗಿ ಮೈದಾನಕ್ಕಿಳಿದಿದೆ. ಇಂದಿನ ಪಂದ್ಯದಲ್ಲೂ ಬಾಂಗ್ಲಾದೇಶ ಗೆಲ್ಲುವ ನಿರೀಕ್ಷೆ ಹೆಚ್ಚಿದೆ. ಟಾಸ್ ಗೆದ್ದಿರುವ ಜಿಂಬಾಬ್ವೆ ಬ್ಯಾಟಿಂಗ್ ಆಯ್ದುಕೊಂಡಿದೆ.

ಜಿಂಬಾಬ್ವೆಗೆ ಬಾಂಗ್ಲಾದೇಶದ ಪ್ರವಾಸವು ಒಂದು ಟೆಸ್ಟ್‌ ಪಂದ್ಯ, ಮೂರು ಏಕದಿನ ಪಂದ್ಯ, ಮೂರು ಟಿ20ಐ ಪಂದ್ಯಗಳನ್ನು ಒಳಗೊಂಡಿರಲಿದೆ. ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾ ಭರ್ಜರಿ 155 ರನ್‌ಗಳಿಂದ ಗೆದ್ದಿತ್ತು. ಇಂದಿನ ಪಂದ್ಯವೂ ಜಿಂಬಾಬ್ವೆ ಸೋತರೆ ಸರಣಿ ಬಾಂಗ್ಲಾ ವಶವಾಗಲಿದೆ.

ಜಿಂಬಾಬ್ವೆ vs ಬಾಂಗ್ಲಾ, 2ನೇ ಏಕದಿನ ಪಂದ್ಯ, Live ಸ್ಕೋರ್‌

1
51223

ಜಿಂಬಾಬ್ವೆ ತಂಡ: ವೆಸ್ಲಿ ಮಾಧೆವೆರೆ, ತಡಿವಾನಶೆ ಮಾರುಮಾನಿ, ಬ್ರೆಂಡನ್ ಟೇಲರ್ (ಸಿ), ಡಿಯೋನ್ ಮೈಯರ್ಸ್, ಟಿಮಿಸೆನ್ ಮಾರುಮಾ, ರೆಗಿಸ್ ಚಕಾಬ್ವಾ (ವಿಕೆಟ್ ಕೀಪರ್), ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ತೆಂಡೈ ಚತಾರಾ, ಬ್ಲೆಸಿಂಗ್ ಮುಜರಾಬಾನಿ, ರಿಚರ್ಡ್ ಎನ್‌ಗರವಾ.

ಬಾಂಗ್ಲಾದೇಶ ತಂಡ: ತಮೀಮ್ ಇಕ್ಬಾಲ್ (ಸಿ), ಲಿಟಾನ್ ದಾಸ್ (ವಿಕೆಟ್ ಕೀಪರ್), ಮೊಹಮ್ಮದ್ ಮಿಥುನ್, ಮೊಸದ್ದೇಕ್ ಹೊಸೈನ್, ಶಕೀಬ್ ಅಲ್ ಹಸನ್, ಮಹಮ್ಮದುಲ್ಲಾ, ಮೆಹಿದಿ ಹಸನ್, ಮೊಹಮ್ಮದ್ ಸೈಫುದ್ದೀನ್, ಅಫಿಫ್ ಹೊಸೈನ್, ತಸ್ಕಿನ್ ಅಹ್ಮದ್, ಶರೀಫುಲ್ ಇಸ್ಲಾಂ.

Story first published: Sunday, July 18, 2021, 13:40 [IST]
Other articles published on Jul 18, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+