Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹದ್ದು ಮೀರಿದ ವರ್ತನೆ : ರೊನಾಲ್ಡೋ ವಿರುದ್ಧ ಯುಇಎಫ್ಎ ಶಿಸ್ತುಕ್ರಮ

BREAKING NEWS: Ronaldo charged by UEFA after Atletico celebration

ಟುರಿನ್, ಮಾರ್ಚ್ 18: ಪೋರ್ಚುಗೀಸ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ರಿಯಲ್ ಮ್ಯಾಡ್ರಿಡ್ ತೊರೆದು ಯುವೆಂಟಸ್ ಬಂದ ಬಳಿಕ ಉತ್ತಮ ಪ್ರದರ್ಶನ ನೀಡಿ, ಅಭಿಮಾನಿಗಳ ಮನಗೆದ್ದಿದ್ದಾರೆ. ಆದರೆ, ಆಜಾಕ್ಸ್ ತಂಡದ ವಿರುದ್ಧ ಚಾಂಪಿಯನ್ಸ್ ಲೀಗ್ ಪಂದ್ಯಕ್ಕೂ ಮುನ್ನ ರೊನಾಲ್ಡೋ ವಿರುದ್ಧ ಕ್ರಮ ಯುಇಎಫ್ಎ ಮುಂದಾಗಿರುವ ಸುದ್ದಿ ಬಂದಿದೆ,

ಟುರಿನ್ ನಲ್ಲಿ ನಡೆದ ಎರಡನೇ ಹಂತದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಟ್ಲೆಟಿಕೊ ಮ್ಯಾಡ್ರಿಡ್ ವಿರುದ್ಧ ಹ್ಯಾಟ್ರಿಕ್ ಗೋಲು ಗಳಿಸಿ ತಂಡಕ್ಕೆ ಜಯ ತಂದಿದ್ದರು. ಆದರೆ, ಅಟ್ಲೆಟಿಕೋ ಮ್ಯಾಡ್ರಿಡ್ ಬಾಸ್ ಡಿಯಾಗೋ ಸಿಮಿಯೋನ್ ಗೋಲು ಸಂಭ್ರಮಾಚರಣೆ 'crotch grabbing' ನಕಲು ಮಾಡಿದ ರೊನಾಲ್ಡೊಗೆ ಭಾರಿ ದಂಡ ಬೀಳುವ ಸಾಧ್ಯತೆಯಿದೆ.

ಮೊದಲ ಲೀಗ್ ನಲ್ಲಿ ಅಟ್ಲೆಟಿಕೊ ಮ್ಯಾಡ್ರಿಡ್ 2-0 ಅಂತರದಲ್ಲಿ ಯುವೆಂಟೆಸ್ ವಿರುದ್ಧ ಗೆಲುವು ಸಾಧಿಸಿತ್ತು. ರೊನಾಲ್ಡೋ ವಿರುದ್ಧದ ಆರೋಪಗಳನ್ನು ಚರ್ಚಿಸಲು ಮಾರ್ಚ್ 21ರಂದು ಯುಇಎಫ್ಎ ಶಿಸ್ತುಪಾಲನ ಸಮಿತಿ ಸಭೆ ಸೇರಲಿದೆ. ಏಪ್ರಿಲ್ 10ರಂದು ಆಮ್ ಸ್ಟರ್ಡ್ಯಾಮ್ ನಲ್ಲಿ ಅಜಾಕ್ಸ್ ವಿರುದ್ಧ ಚಾಂಪಿಯನ್ಸ್ ಲೀಗ್ ನ ಸೂಪರ್ ಫೈನಲ್ ನ ಮೊದಲ ಹಂತದ ಪಂದ್ಯಗಳು ನಿಗದಿಯಾಗಿವೆ.

Story first published: Monday, March 18, 2019, 17:28 [IST]
Other articles published on Mar 18, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+