ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಚಾಂಪಿಯನ್ಸ್ ಲೀಗ್‌ ಫೈನಲ್ ಪಂದ್ಯ ಇಸ್ತಾಂಬುಲ್‌ನಿಂದ ಪೋರ್ಟೊಗೆ ಸ್ಥಳಾಂತರ

Champions League final moved from Istanbul to Porto due to Covid-19 risks

ಇಸ್ತಾಂಬುಲ್‌: ಮ್ಯಾನ್ಚೆಸ್ಟರ್ ಸಿಟಿ ಮತ್ತು ಚೆಲ್ಸಿಯಾ ನಡುವಿನ ಚಾಂಪಿಯನ್ಸ್ ಲೀಗ್‌ ಫೈನಲ್ ಪಂದ್ಯ ಟರ್ಕಿಯ ಇಸ್ತಾಂಬುಲ್‌ನಿಂದ ಪೋರ್ಟೊಗೆ ಸ್ಥಳಾಂತರಗೊಂಡಿದೆ. ಆತಂಕಕಾರಿ ವೈರಸ್ ಕೋವಿಡ್-19 ಭೀತಿಯಿಂದಾಗಿ ಚಾಂಪಿಯನ್ಸ್ ಲೀಗ್‌ ಪ್ರಶಸ್ತಿ ಸುತ್ತಿನ ಪಂದ್ಯ ಸ್ಥಳಾಂತರಗೊಂಡಿದೆ.

ಮುಂಬೈ ಇಂಡಿಯನ್ಸ್‌ಗೆ ಪೊಲಾರ್ಡ್ ಸೇರಿದ ಕುತೂಹಲಕಾರಿ ಕತೆ ಹೇಳಿದ ಬ್ರಾವೋ!ಮುಂಬೈ ಇಂಡಿಯನ್ಸ್‌ಗೆ ಪೊಲಾರ್ಡ್ ಸೇರಿದ ಕುತೂಹಲಕಾರಿ ಕತೆ ಹೇಳಿದ ಬ್ರಾವೋ!

ಚಾಂಪಿಯನ್ಸ್ ಲೀಗ್‌ ಫೈನಲ್ ಪಂದ್ಯ ಸ್ಥಳಾಂತರಗೊಂಡಿರುವ ವಿಚಾರವನ್ನು ಯುರೋಪಿಯನ್ ಫುಟ್ಬಾಲ್ ಗವರ್ನಿಂಗ್ ಮಂಡಳಿ UEFA ಗುರುವಾರ (ಮೇ 13) ತಿಳಿಸಿದೆ. ಫೈನಲ್‌ ಪಂದ್ಯ ಇಸ್ತಾಂಬುಲ್‌ನ ಅತಟರ್ಕ್ ಒಲಿಂಪಿಕ್ ಸ್ಟೇಡಿಯಂನಲ್ಲಿ ಮೇ 29ರಂದು ನಡೆಯುವುದರಲ್ಲಿತ್ತು

ಕೋವಿಡ್-19ನಿಂದಾಗಿ ಕೆಲ ಪ್ರದೇಶಗಳಲ್ಲಿ ಪ್ರಯಾಣ ನಿರ್ಬಂಧ ಹೇರಲಾಗಿದೆ. ಹೀಗಾಗಿ ಇಂಗ್ಲೆಂಡ್ ಅಭಿಮಾನಿಗಳಿಗೆ ಪಂದ್ಯ ವೀಕ್ಷಿಸಲು ಅನುಕೂಲವಾಗಲಿ ಎಂದು ಯುರೋಪಿಯನ್ ಫುಟ್ಬಾಲ್ ಬಾಡಿ ಈ ನಿರ್ಧಾರ ತಾಳಿದೆ. ಅಂದರೆ ಟರ್ಕಿಯಲ್ಲಿ ಇಂಗ್ಲಿಷ್ ಅಭಿಮಾನಿಗಳಿಗೆ ಪ್ರವೇಶ ನಿರ್ಬಂಧ ಹೇರಲಾಗಿತ್ತು.

ಐಪಿಎಲ್: ಪವರ್‌ಪ್ಲೇನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಯಾರು ಗೊತ್ತಾ?ಐಪಿಎಲ್: ಪವರ್‌ಪ್ಲೇನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಯಾರು ಗೊತ್ತಾ?

ಟರ್ಕಿಯಲ್ಲಿ ನಿಷೇಧ ಹೇರಲಾಗಿರುವುದರಿಂದ ಫೈನಲ್ ಪಂದ್ಯವನ್ನು ಪೋರ್ಚುಗಲ್‌ನ ಪೋರ್ಟೊನ ಎಸ್ಟಾಡಿಯೋ ಡೊ ಡ್ರಾಗಾವೊ ಸ್ಟೇಡಿಯಂನಲ್ಲಿ ನಡೆಸಲು ನಿರ್ಧರಿಸಲಾಗಿದೆ.

Story first published: Thursday, May 13, 2021, 22:56 [IST]
Other articles published on May 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X