For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

Champions League: ಪ್ರಶಸ್ತಿ ಸುತ್ತಿಗೆ ಮ್ಯಾನ್ಚೆಸ್ಟರ್ ಸಿಟಿ, ಚೆಲ್ಸಿಯಾ ಸಿದ್ಧತೆ

Champions League: Manchester City, Chelsea get set for final clash in Porto

ಪೋರ್ಟೋ: ಪೆಪ್ ಗಾರ್ಡಿಯೊಲಾ ಹೆಡ್ ಕೋಚ್ ಆಗಿರುವ ಮ್ಯಾನ್ಚೆಸ್ಟರ್ ಸಿಟಿ ಮತ್ತು ಥಾಮಸ್ ತುಚೆಲ್ ಮ್ಯಾನೇಜರ್ ಆಗಿರುವ ಚೆಲ್ಸಿಯಾ ಮಧ್ಯೆ ಭಾನುವಾರ (ಮೇ 30) ಚಾಂಪಿಯನ್ಸ್ ಲೀಗ್‌ ಫೈನಲ್ ಕದನ ನಡೆಯಲಿದೆ. ಪೋರ್ಚುಗಲ್‌ನ ಎಸ್ಟಾಡಿಯೋ ಡೊ ಡ್ರಾಗೊ ಸ್ಟೇಡಿಯಂನಲ್ಲಿ ಈ ಕುತೂಹಲಕಾರಿ ಕದನ ನಡೆಯಲಿದೆ.

ಭಾನುವಾರ 12.30 AMಗೆ ಪಂದ್ಯ ಆರಂಭಗೊಳ್ಳಲಿದೆ. ಪ್ರೀಮಿಯರ್ ಲೀಗ್‌ನ ಎರಡು ಕ್ಲಬ್‌ಗಳು ಯುರೋಪ್‌ನ ಈ ಪ್ರಮುಖ ಲೀಗ್‌ನ ಫೈನಲ್‌ ನಲ್ಲಿ ಮುಖಾಮುಖಿಯಾಗುತ್ತಿರುವುದು ಇದು ಮೂರನೇ ಸಾರಿ. ಅಲ್ಲದೆ ಕಳೆದ ಮೂರು ಸೀಸನ್‌ಗಳಲ್ಲಿ ಈ ಎರಡೂ ತಂಡಗಳು ಇದು ಎರಡನೇ ಸಾರಿ ಫೈನಲ್‌ನಲ್ಲಿ ಎದುರುಬದುರಾಗುತ್ತಿವೆ.

1986ರಲ್ಲಿ ಕೂಡ ಚೆಲ್ಸಿಯಾ ಮತ್ತು ಮಾನ್ಚೆಸ್ಟರ್ ಯುನೈಟೆಡ್ ಕ್ಲಬ್‌ಗಳು ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಇಂಗ್ಲೆಂಡ್‌ನ ವೆಂಬ್ಲಿಯಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಚೆಲ್ಸಿಯಾ 5-4ರ ಜಯ ಗಳಿಸಿತ್ತು. ಚಾಂಪಿಯನ್ಸ್ ಲೀಗ್‌ 2020ರ ಸೀಸನ್‌ನಲ್ಲಿ ಪ್ಯಾರಿಸ್ ಸೇಂಟ್ ಜರ್ಮನ್ ಮತ್ತು ಎಫ್‌ಸಿ ಬೇಯರ್ನ್ ಮ್ಯೂನಿಚ್ ಕ್ಲಬ್‌ಗಳು ಫೈನಲ್‌ನಲ್ಲಿ ಸೆಣಸಾಡಿದ್ದವು. ಇದರಲ್ಲಿ ಎಫ್‌ಸಿ ಬೇಯರ್ನ್ ಮ್ಯೂನಿಚ್ 1-0ಯಿಂದ ಗೆದ್ದಿತ್ತು.

Story first published: Saturday, May 29, 2021, 12:46 [IST]
Other articles published on May 29, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+