ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಮೆಸ್ಸಿ, ನೇಮಾರ್ ಜುಗಲ್ಬಂದಿ, ಬಾರ್ಸಿಲೋನಾಗೆ ಅದ್ಭುತ ಜಯ

By Mahesh

ಮ್ಯಾಡ್ರಿಡ್, ಮೇ 29: ಅರ್ಜೆಂಟಿನಾದ ಲಿಯೊನೆಲ್ ಮೆಸ್ಸಿ, ಬ್ರೆಜಿಲ್ಲಿನ ನೇಮಾರ್ ಜುಗಲ್ ಬಮ್ದಿ ಹಾಗೂ ಮರ್‌ ಮತ್ತು ಪಾಕೊ ಅಲಕೇಸರ್ ಅವರ ಮಿಂಚಿನ ಆಟದ ಬಲದಿಂದ ಎಫ್‌ಸಿ ಬಾರ್ಸಿ ಲೋನಾ ತಂಡ ಕೊಪಾ ಡೆಲ್‌ ರೇ ಫುಟ್‌ಬಾಲ್‌ ಚಾಂಪಿಯನ್ ಶಿಪ್‌ನಲ್ಲಿ 29ನೇ ಪ್ರಶಸ್ತಿ ಗೆದ್ದುಕೊಂಡಿದೆ.

ಭಾನುವಾರ ನಡೆದ ಅಂತಿಮ ಹಣಾಹಣಿಯಲ್ಲಿ ಬಾರ್ಸಿಲೋನಾ ತಂಡ 3-1 ಗೋಲು ಗಳಿಂದ ಅಲವೇಸ್ ತಂಡವನ್ನು ಸೋಲಿಸಿ, 29ನೇ ಬಾರಿಗೆ ಕಪ್ ಎತ್ತಿದೆ. 96 ವರ್ಷಗಳ ಬಳಿಕ ಫೈನಲ್‌ ಪ್ರವೇಶಿಸಿದ್ದೇ ಅಲವೇಸ್‌ ತಂಡ ಸಾಧನೆ ಎನ್ನಬಹುದು.

 Copa del Rey: Messi, Neymar shine as Barcelona win third straight final

30ನೇ ನಿಮಿಷದಲ್ಲಿ ಮೆಸ್ಸಿ ಮೋಡಿ ಮಾಡಿದರು. ಸಹ ಆಟಗಾರ ನೇಮರ್‌ ತಮ್ಮತ್ತ ಒದ್ದು ಕಳುಹಿಸಿದ ಚೆಂಡನ್ನು ತಡೆದ ಅವರು ಅದನ್ನು 18 ಗಜ ದೂರ ದಿಂದ ಒದ್ದು ಎದುರಾಳಿ ಗೋಲು ಪೆಟ್ಟಿಗೆಯೊಳಗೆ ಸೇರಿಸಿದರು.ಈ ಮೂಲಕ ಅರ್ಜೆಂಟೀನಾದ ಆಟ ಗಾರ ಈ ಋತುವಿನಲ್ಲಿ 54 ಗೋಲು ಗಳಿಸಿದ ಹಿರಿಮೆ ತಮ್ಮದಾಗಿಸಿಕೊಂಡರು.

Image Courtesy: Barcelona FC (Twitter)

Story first published: Wednesday, January 3, 2018, 10:06 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X