ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2018 : ಡೆಲ್ಲಿ ಡೈನಮೋಸ್ ವಿರುದ್ಧ ಎಟಿಕೆಗೆ ಗೆಲುವು

Delhi Dynamos vs ATK, ISL 2018 Football Live score

ನವದೆಹಲಿ, ಅಕ್ಟೋಬರ್ 17: ನವದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯನ್ ಸೂಪರ್ ಲೀಗ್ 10ನೇ ಪಂದ್ಯದಲ್ಲಿ (ಅಕ್ಟೋಬರ್ 17) ಡೆಲ್ಲಿ ಡೈನಮೋಸ್ ವಿರುದ್ಧ ಎಟಿಕೆ 2-1ರ ಗೆಲುವು ದಾಖಲಿಸಿದೆ. ಕೋಲ್ಕತ್ತಾ ಪರ ಬಲ್ವಂತ್ ಸಿಂಗ್ ಮತ್ತು ನೌಸೇರ್ ಎಲ್ ಮಮೈನಿ ಗೋಲ್ ಬಾರಿಸಿ ತಂಡದ ಗೆಲುವಿಗೆ ಕಾರಣರಾದರು.

ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
1022305

ಪಂದ್ಯದ ಮೊದಲಾರ್ಧದಲ್ಲಿ ಎಟಿಕೆ 1-0ಯ ಮುನ್ನಡೆಯಲ್ಲಿತ್ತು. 20ನೇ ನಿಮಿಷದಲ್ಲಿ ಎಟಿಕೆಯ ಬಲ್ವಂತ್ ಸಿಂಗ್ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟಿದ್ದರು. ದ್ವಿತೀಯಾರ್ಧದಲ್ಲಿ ದೆಹಲಿ ಪರ ಪ್ರೀತಮ್ ಕೊಟಾಲ್ 54ನೇ ನಿಮಿಷದಲ್ಲಿ ಗೋಲ್ ಬಾರಿಸಿ ಅಂಕವನ್ನು ಸರಿದೂಗಿಸಿಕೊಂಡಿದ್ದರು. ಆದರೆ 84ನೇ ನಿಮಿಷದಲ್ಲಿ ಎಟಿಕೆಯಿಂದ ನೌಸೇರ್ ಮತ್ತೊಂದು ಗೋಲ್ ಸಿಡಿಸಿದರು.

ಎಟಿಕೆ: ಅರಿಂಧಮ್ ಭಟ್ಟಾಚಾರ್ಯ; ಐಬೋರ್ಲಾಂಗ್ ಖೊಂಗ್ಜಿ, ಗರ್ಸನ್ ವಿಯೆರಾ, ಜಾನ್ ಜಾನ್ಸನ್, ರಿಕಿ ಲಾಲ್ಲಲ್ಮಾವ್ಮಾ, ಪ್ರೋನೇಯ್ ಹಾಲ್ಡರ್, ಕೋಮಲ್ ಥಾಟಲ್, ಮ್ಯಾನುಯೆಲ್ ಲ್ಯಾನ್ಜರೋಟ್, ಎವರ್ಟನ್ ಸ್ಯಾಂಟೋಸ್, ಬಲ್ವಂತ್ ಸಿಂಗ್, ಕಲು ಯುಚೆ.

ಡೆಲ್ಲಿ ಡೈನಮೊಸ್: ಫ್ರಾನ್ಸಿಸ್ಕೋ ಡೋರ್ರೋನ್ಸೊ, ಪ್ರಿತಮ್ ಕೋಟಾಲ್, ರಾಣಾ ಘರಮಮಿ, ಮಾರ್ಟಿ ಕ್ರೆಸ್ಪಿ, ನಾರಾಯಣ್ ದಾಸ್, ಶುಭಾಮ್ ಸಾರಂಗಿ, ವಿನಿತ್ ರೈ, ಲಲಿಯಾನ್ವಾಲಾ ಚಾಂಗ್ಟೆ, ರೆನೆ ಮಿಹೇಲಿಕ್, ನಂದಕುಮಾರ್ ಶೇಖರ್, ಆಂಡ್ರಿಜಾ ಕಲ್ಡ್ರೆಜೊವಿಕ್.

Story first published: Wednesday, October 17, 2018, 22:10 [IST]
Other articles published on Oct 17, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X