ಆಡಿದ ಎರಡು ಪಂದ್ಯಗಳಲ್ಲಿ ಎರಡೂ ಜಯ ದಾಖಲಿಸಿದ ಲಿವರ್‌ಪೂಲ್

ಲಿವರ್‌ಪೂಲ್: ಶನಿವಾರ ಇಂಗ್ಲೆಂಡ್‌ನ ಲಿವರ್‌ಪೂಲ್‌ನಲ್ಲಿ ಮುಕ್ತಾಯಗೊಂಡ ಇಂಗ್ಲಿಷ್ ಪ್ರೀಮಿಯರ್ ಲೀಗ್ (ಇಪಿಎಲ್) ಪಂದ್ಯದಲ್ಲಿ ಲಿವರ್‌ಪೂಲ್ ಎಫ್‌ಸಿ ಬರ್ನ್ಲಿ ವಿರುದ್ಧ 2-0ಯ ಜಯ ಗಳಿಸಿದೆ. ಈ ಗೆಲುವಿನೊಂದಿಗೆ ಲಿವರ್‌ಪೂಲ್ ಪಿಎಲ್ ಅಂಕಪಟ್ಟಿಯಲ್ಲಿ ಎರಡು ಗೆಲುವಿನೊಂದಿಗೆ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ.
ಲಿವರ್‌ಪೂಲ್‌ನ ಡಿಯೊಗೊ ಜೋಟ ಮತ್ತು ಸೆಡಿಯೋ ಮಾನೆ ಪಂದ್ಯ ಗೆಲುವಿನ ರುವಾರಿಗಳೆನಿಸಿದರು. ಜೋಟ 18ನೇ ನಿಮಿಷದಲ್ಲಿ ಗೋಲ್ ಬಾರಿಸಿ ಮುನ್ನಡೆ ಕೊಟ್ಟರೆ, ಮಾನೆ 69ನೇ ನಿಮಿಷದಲ್ಲಿ ಎರಡನೇ ಗೋಲ್ ಬಾರಿಸಿ ಅಂತರ ಹೆಚ್ಚಿಸಿಕೊಂಡರು.
ಇಪಿಎಲ್ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಬ್ರೈಟನ್ ಕೂಡ ಆಡಿರುವ ಎರಡು ಪಂದ್ಯಗಳಲ್ಲಿ ಎರಡರಲ್ಲೂ ಗೆದ್ದು 6 ಪಾಯಿಂಟ್ಸ್ ಕಲೆ ಹಾಕಿದೆ. ತೃತೀಯ ಸ್ಥಾನಿ 2ರಲ್ಲಿ 1 ಪಂದ್ಯ ಗೆದ್ದು, 1 ಪಂದ್ಯ ಡ್ರಾ ಮಾಡಿಕೊಂಡು 4 ಪಾಯಿಂಟ್ಸ್ ಕಲೆ ಹಾಕಿದೆ.
ಲಿವರ್‌ಪೂಲ್ ವಾಯುವ್ಯ ಇಂಗ್ಲೆಂಡಿನ ಕಡಲ ನಗರವಾಗಿದ್ದು, ಮರ್ಸಿ ನದಿ ಐರಿಶ್ ಸಮುದ್ರವನ್ನು ಸಂಧಿಸುತ್ತದೆ. 18 ರಿಂದ 20 ನೇ ಶತಮಾನದ ಆರಂಭದವರೆಗಿನ ಪ್ರಮುಖ ವ್ಯಾಪಾರ ಮತ್ತು ವಲಸೆ ಬಂದರು, ಇದು ಬೀಟಲ್ಸ್ ನ ತವರೂರು ಕೂಡ. ಲಿವರ್‌ಪೂಲ್ ಎಫ್‌ಸಿ ಸ್ಥಾಪನೆಯಾಗಿದ್ದು 1207ರಲ್ಲಿ ಎಂದ ಮೇಲೆ ತಂಡದ ಪ್ರಸಿದ್ಧಿಯನ್ನು ನೀವು ಊಹಿಸಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications