For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಯೂರೋ 2020 ಫೈನಲ್, ಇಟಲಿ vs ಇಂಗ್ಲೆಂಡ್, Live ಸ್ಕೋರ್‌

EURO 2020 Final, Italy vs England Live Score

ವೆಂಬ್ಲಿ: ಇಂಗ್ಲೆಂಡ್‌ನ ವೆಂಬ್ಲಿ ಸ್ಟೇಡಿಯಂ ಇಂದು (ಜುಲೈ 12) ಯೂನಿಯನ್ ಆಫ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಇಎಫ್‌ಎ) ಯೂರೋ 2020 ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಇಟಲಿ ತಂಡಗಳು ಮುಖಾಮುಖಿಯಾಗಿವೆ.

ಇಟಲಿ ಮತ್ತು ಇಂಗ್ಲೆಂಡ್ ಎರಡೂ ಬಲಿಷ್ಠ ತಂಡಗಳೇ. ಹೀಗಾಗಿ ಇಂದಿನ ಪಂದ್ಯ ಕುತೂಹಲ ಮೂಡಿಸಿದೆ. ತವರು ತಾಣದಲ್ಲಿ ನಡೆಯುತ್ತಿರುವುದರಿಂದ ಇಂಗ್ಲೆಂಡ್‌ಗೆ ಕೊಂಚ ಅನುಕೂಲ ಹೆಚ್ಚು. ಹೀಗಾಗಿ ಇಂಗ್ಲೆಂಡ್ ಚಾಂಪಿಯನ್‌ ಆಗಿ ಇತಿಹಾಸ ನಿರ್ಮಿಸುವ ಸಾಧ್ಯತೆ ಹೆಚ್ಚಿದೆ.

1
2041931

ಇಂಗ್ಲೆಂಡ್ ಪ್ಲೇಯಿಂಗ್ XI: ಜೋರ್ಡಾನ್ ಪಿಕ್ಫೋರ್ಡ್; ಕೀರನ್ ಟ್ರಿಪ್ಪಿಯರ್, ಕೈಲ್ ವಾಕರ್, ಜಾನ್ ಸ್ಟೋನ್ಸ್, ಹ್ಯಾರಿ ಮ್ಯಾಗೈರ್, ಲ್ಯೂಕ್ ಶಾ; ಡೆಕ್ಲಾನ್ ರೈಸ್, ಕಲ್ವಿನ್ ಫಿಲಿಪ್ಸ್, ಮೇಸನ್ ಮೌಂಟ್; ಹ್ಯಾರಿ ಕೇನ್ (ಕ್ಯಾಪ್ಟನ್), ರಹೀಮ್ ಸ್ಟರ್ಲಿಂಗ್.

ಇಟಲಿ ಪ್ಲೇಯಿಂಗ್ XI: ಜಿಯಾನ್ಲುಯಿಗಿ ಡೊನರುಮ್ಮ; ಜಿಯೋವಾನಿ ಡಿ ಲೊರೆಂಜೊ, ಲಿಯೊನಾರ್ಡೊ ಬೊನುಸಿ, ಜಾರ್ಜಿಯೊ ಚಿಯೆಲಿನಿ (ಕ್ಯಾಪ್ಟನ್), ಎಮರ್ಸನ್ ಪಾಲ್ಮಿಯೇರಿ; ನಿಕೊಲೊ ಬರೆಲ್ಲಾ, ಜಾರ್ಗಿನ್ಹೋ, ಮಾರ್ಕೊ ವೆರಟ್ಟಿ; ಫೆಡೆರಿಕೊ ಚಿಸಾ, ಸಿರೋ ಇಮ್ಮೊಬೈಲ್, ಲೊರೆಂಜೊ ಇನ್‌ಸಿಗ್ನೆ.

Story first published: Monday, July 12, 2021, 1:06 [IST]
Other articles published on Jul 12, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+