Euro 2024: ಬಲಿಷ್ಠ ಪೋರ್ಚುಗಲ್ ವಿರುದ್ಧ ಜಾರ್ಜಿಯಾ ಐತಿಹಾಸಿಕ ಸಾಧನೆ
ಜೂನ್ 27 ಗುರುವಾರ, ಜರ್ಮನಿಯ ಅರೆನಾ ಔಫ್‌ಶಾಲ್ಕೆಯಲ್ಲಿ ನಡೆದ ಯುರೋ 2024ರ ಫುಟ್‌ಬಾಲ್ ಟೂರ್ನಿಯ ಅಂತಿಮ ಗ್ರೂಪ್ ಹಂತದ ಪಂದ್ಯದಲ್ಲಿ ಬಲಿಷ್ಠ ಪೋರ್ಚುಗಲ್ ವಿರುದ್ಧ ಜಾರ್ಜಿಯಾ ಐತಿಹಾಸಿಕ ಗೆಲುವು ಸಾಧಿಸಿದೆ.
ಪಂದ್ಯಾವಳಿಯ ಕೊನೆಯ 16ರ ಸುತ್ತಿಗೆ ಆರ್ಹತೆ ಪಡೆಯಲು (ಜೂನ್ 26) ಪೋರ್ಚುಗಲ್ ವಿರುದ್ಧ ಜಾರ್ಜಿಯಾ ಗೆಲ್ಲಲೇಬೇಕಿತ್ತು. ಜಾರ್ಜಿಯಾ ಪರ ಕ್ವಿಚಾ ಕ್ವಾರಾತ್‌ಸ್ಖೇಲಿಯಾ ಮತ್ತು ಜಾರ್ಜಸ್ ಮಿಕೌಟಾಡ್ಜೆ ಅವರು ಕ್ವಿಕ್‌ಫೈರ್ ಗೋಲು ಹೊಡೆದು ಪೋರ್ಚುಗಲ್‌ಗೆ ಆಘಾತ ನೀಡಿದರು.

ಪರಿಣಾಮ ಜಾರ್ಜಿಯಾ 2-0 ಗೋಲುಗಳಿಂದ ಪೋರ್ಚುಗಲ್ ತಂಡವನ್ನು ಸೋಲಿಸಿತು. ಇದರೊಂದಿಗೆ ಜಾರ್ಜಿಯಾ ತಂಡ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಐತಿಹಾಸಿಕ ವಿಜಯೋತ್ಸವ ಆಚರಿಸಿದೆ.
Story first published: Thursday, June 27, 2024, 11:49 [IST]
Other articles published on Jun 27, 2024
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications