Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಫ್‌ಎ ಕಪ್ ಫೈನಲ್‌: ಚೆಲ್ಸಿಯಾ vs ಆರ್ಸೆನಲ್ ಕದನ, ಸಂಪೂರ್ಣ ಮಾಹಿತಿ

FA Cup: Chelsea vs Arsenal FA Cup Final 2020, FA Cup Final India Time, FA Cup Telecast India

ಲಂಡನ್, ಆಗಸ್ಟ್ 1: ಮ್ಯಾನ್ಚೆಸ್ಟರ್ ಸಿಟಿ ವಿರುದ್ಧ 2-0ಯ ಜಯ ಸಾಧಿಸಿದ್ದ ಆರ್ಸೆನಲ್ ಮತ್ತು ಮ್ಯಾನ್ಚೆಸ್ಟರ್ ಯುನೈಟೆಡ್ ವಿರುದ್ಧ 3-1ರ ಗೆಲುವು ದಾಖಲಿಸಿದ್ದ ಚೆಲ್ಸಿಯಾ ತಂಡಗಳು ಫುಟ್ಬಾಲ್ ಅಸೋಸಿಯೇಶನ್ ಚಾಲೆಂಜ್‌ ಕಪ್ (ಎಫ್‌ಎ) ಫೈನಲ್‌ನಲ್ಲಿ ಕಾದಾಡಲಿವೆ.

ಬಲಿಷ್ಠ ತಂಡಗಳಾದ ಆರ್ಸೆನಲ್ ಮತ್ತು ಚೆಲ್ಸಿಯಾ ನಡುವಿನ ಕದನ ಕುತೂಹಲ ಮೂಡಿಸಿದೆ. ಆಗಸ್ಟ್ 1ರ ಶನಿವಾರ ಭಾರತೀಯ ಕಾಲಮಾನ 10:30 pmಕ್ಕೆ ಇಂಗ್ಲೆಂಡ್‌ನ ಲಂಡನ್‌ನಲ್ಲಿರುವ ವೆಂಬ್ಲಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಆರ್ಸೆನಲ್ ಮತ್ತು ಚೆಲ್ಸಿಯಾ ನಡುವಿನ ಎಫ್‌ಎ ಕಪ್ ಫೈನಲ್‌ ಪಂದ್ಯದ ನೇರ ಪ್ರಸಾರ ಟಿವಿ ಚಾನೆಲ್‌ಗಳಲ್ಲಿ ದೊರೆಯುತ್ತಿಲ್ಲ. ಆದರೆ ಇಎಸ್‌ಪಿಎನ್+ನಲ್ಲಿ ನೇರ ಪ್ರಸಾರ ಸಿಗಲಿದೆ. ಇನ್ನು ಬಿಬಿಸಿ ಒನ್‌ನಲ್ಲೂ ಪಂದ್ಯದ ಲೈವ್ ಅಪ್‌ಡೇಟ್ಸ್ ಸಿಗಲಿದೆ.

ದಾಖಲೆಯ 13 ಎಫ್‌ಎ ಕಪ್‌ಗಳನ್ನು ಗೆದ್ದಿರುವ ಆರ್ಸೆನಲ್ ಎಫ್‌ಸಿ, ಇಂಗ್ಲಿಷ್ ಪ್ರೀಮಿಯರ್ ಲೀಗ್‌ನಲ್ಲಿ ಎಂಟನೇ ಸ್ಥಾನ ಗಳಿಸಿದೆ. ಆದರೆ ವೆಂಬ್ಲಿಯಲ್ಲಿ ನಡೆಯುವ ಫೈನಲ್‌ನಲ್ಲಿ ಆರ್ಸೆನಲ್ ಒಂದು ವೇಳೆ ಸೋತರೆ ಆ ತಂಡಕ್ಕೆ ಯುರೋಪಾ ಲೀಗ್‌ಗೆ ಅರ್ಹತೆ ದೊರೆಯುವುದಿಲ್ಲ.

Story first published: Saturday, August 1, 2020, 14:33 [IST]
Other articles published on Aug 1, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+