For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ Live Score: 4ನೇ ಸ್ಥಾನಕ್ಕಾಗಿ ಗೋವಾ, ಜೆಮ್ಷೆಡ್ಪುರ ಸೆಣಸು

By Isl Media
FC Goa vs Jamshedpur FC Preview: No such thing as revenge

ಗೋವಾ, ಜನವರಿ 28: ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಗೋವಾ ಮತ್ತು ಜೆಮ್ಷೆಡ್ಪುರ ತಂಡಗಳು ಇಂಡಿಯನ್‌ ಸೂಪರ್ ಲೀಗ್ ನಲ್ಲಿ ಸೋಮವಾರ (ಜನವರಿ 28) ಮುಖಾಮುಖಿ ಆಗುವುದರೊಂದಿಗೆ ನಾಲ್ಕನೇ ಸ್ಥಾನದ ಪೈಪೋಟಿ ಮತ್ತಷ್ಟು ತೀವ್ರಗೊಳ್ಳಲಿದೆ.

ಪಂದ್ಯದ Live Score ಇಲ್ಲಿದೆ. ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
1042949

ಗೋವಾ ತಂಡ ಜೆಮ್ಷೆಡ್ಪುರ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸುವ ಮೂಲಕ ಈ ಋತುವಿನಲ್ಲಿ ಮೊದಲ ಆಘಾತ ಕಂಡಿತ್ತು. ಫೆರಾನ್ ಕೊರೊಮಿನಾಸ್ ಅವರ ಅನುಪಸ್ಥಿತಿಯಲ್ಲಿ ತಂಡ 4-1 ಅಂತರದಲ್ಲಿ ಸೋಲನುಭವಿಸಿತ್ತು.

ಈ ಎರಡು ತಂಡಗಳು ಐಎಸ್ ಎಲ್ ನಲ್ಲಿ ಮೂರು ಬಾರಿ ಮುಖಾಮುಖಿ ಆಗಿವೆ. ಈ ಎರಡೂ ತಂಡಗಳು 11 ಗೋಲು ಗಳಿಸಿವೆ. ಗೋವಾ ತಂಡ ಮೊದಲ ಎರಡು ಪಂದ್ಯಗಳಲ್ಲಿ ಜಯ ಗಳಿಸಿತ್ತು. ಈ ಋತುವಿನ ಆರಂಭದಲ್ಲಿ ಗೋವಾ ವಿರುದ್ಧ ಜೆಮ್ಷೆಡ್ಪುರ ಜಯ ಗಳಿಸಿತ್ತು. ಗೋವಾದ ಆಕ್ರಮಣಕಾರಿ ಫುಟ್ಬಾಲ್ ಗೆ ಈ ಹಿಂದಿನ ಪಂದ್ಯ ಸಾಕ್ಷಿಯಾಗಿತ್ತು.

"ಅವರದ್ದು ಉತ್ತಮ ತಂಡ. ಅವರು ಶೇ. 100 ರಷ್ಟು ಪಕ್ಕಾ ಇದ್ದಾಗ ಆ ತಂಡವನ್ನು ಸೋಲಿಸುವುದು ಕಷ್ಟ. ಅವರು ಪ್ಲೇ ಆಫ್ ನಲ್ಲಿ ಎದುರಾಗಬಹುದಾದ ಒಂದು ಬಲಿಷ್ಠ ತಂಡ" ಎಂದು ಗೋವಾ ತಂಡದ ಕೋಚ್ ಸರ್ಗಿಯೊ ಲೊಬೆರಾ ಹೇಳಿದ್ದಾರೆ.

Story first published: Monday, January 28, 2019, 17:13 [IST]
Other articles published on Jan 28, 2019
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+