Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯಾರಿಗೆ ಬೇಕು ಪೂನಂ ಪಾಂಡೆ 'ಹಾಟ್' ಬ್ರಾ!?

ಫೀಫಾ ಜ್ವರದಿಂದ ತೀವ್ರವಾಗಿ ಬಳಲುತ್ತಿರುವ ಪ್ರಚಾರ ಪ್ರಿಯೆ ಪೂನಂ ಪಾಂಡೆ ತನ್ನ ಮಾತನ್ನು ಉಳಿಸಿಕೊಂಡಿದ್ದಾಳೆ. ಬ್ರೆಜಿಲ್ಲಿನಲ್ಲಿ ನಡೆದಿರುವ ಫೀಫಾ ವಿಶ್ವಕಪ್ ಪಂದ್ಯಾವಳಿಗಳನ್ನು ನಿದ್ದೆಗೆಟ್ಟು ನೋಡುತ್ತಿರುವ ಪೂನಂ ತನ್ನ ಅಭಿಮಾನಿಗಳು ಕೂಡಾ ಕಣ್ ಕಣ್ ಬಿಟ್ಟು ನೋಡುವಂತೆ ಮಾಡುತ್ತಿದ್ದಾಳೆ.

ವಿಶ್ವಕಪ್ ಬಗ್ಗೆ ತನಗಿರುವ ಒಲವನ್ನು ವ್ಯಕ್ತಪಡಿಸಲು ಕಪ್ಪು ಬಣ್ಣದ ಬಿಕಿನಿ ತೊಟ್ಟು ಯದ್ವಾ ತದ್ವಾ ಕುಣಿದಾಡುವ ವಿಡಿಯೋ ರಿಲೀಸ್ ಮಾಡಿದ್ದ ಪೂನಂ ಈಗ ಹೊಸ ಅಫರ್ ನೀಡಿದ್ದಾಳೆ. ಬ್ರೆಜಿಲ್ ಹಾಗೂ ಕೊಲಂಬಿಯಾ ಕ್ವಾರ್ಟರ್ ಫೈನಲ್ ಪಂದ್ಯಾವಳಿ ಸಂದರ್ಭದಲ್ಲಿ ಈ ಆಫರ್ ಜಾರಿಯಲ್ಲಿತ್ತು.

ಕೊಲಂಬಿಯಾ ವಿರುದ್ಧ ಬ್ರೆಜಿಲ್ ಗೆದ್ದರೆ ನಾನು ನನ್ನ ಬ್ರಾ ಕೊಡುತ್ತೇನೆ ಎಂದು ಪೂನಂ ಟ್ವಿಟ್ಟರ್ ನಲ್ಲಿ ಆಫರ್ ನೀಡಿದ್ದಳು. ಇಷ್ಟಕ್ಕೂ ಬ್ರೆಜಿಲ ಪರ ಏಕೆ ಪೂನಂಗೆ ಇಷ್ಟು ಒಲವು ಎಂಬ ನಗ್ನ ಸತ್ಯವೂ ತಕ್ಷಣವೇ ಹೊರಬಿದ್ದಿತು. #Brazil ಎಂದು ಟ್ಯಾಗ್ ಬಳಸುತ್ತಿದ್ದ ಪೂನಂ ತನ್ನ 'ಬ್ರಾ' ಆಫರ್ ಗೆ ಹೊಂದುವಂತೆ #BRA (brazil ನ ಸಂಕ್ಷಿಪ್ತ ರೂಪ) ಬಳಸ ತೊಡಗಿದಳು. [ಪೂನಂಗೂ ಫುಟ್ಟಾಲ್ ಫೀವರ್, ಬಿಕಿನಿ ಡ್ಯಾನ್ಸ್]

ಪಂದ್ಯ ಮುಗಿಯುವ ತನಕ ಮಾತ್ರ ಜಾರಿಯಲ್ಲಿದ್ದ ಈ ಆಫರ್ ಈಗ ಸ್ಟಾಕ್ ಇರುವ ತನಕ ಮಾತ್ರ ಜಾರಿ ಎಂದು ತಿಳಿದರೆ ಕಷ್ಟ. ಕಾರಣ, ಪೂನಂ ಬಳಿ ಬ್ರಾ ಇರುವುದೇ ಕಮ್ಮಿ, ಇದ್ದದ್ದೆಲ್ಲವನ್ನು ಕಳಚಿ ಹಾಕುವ ಪಡ್ಡೆಗಳ ದೇವತೆಯ 'ಬ್ರಾ ದಿನಾಚರಣೆ' ಎರಡು ದಿನದಿಂದ ಇನ್ನೂ ಜಾರಿಯಲ್ಲಿದೆ.

ಪೂನಂ ಬ್ರಾ ದಿನಾಚರಣೆ ಹಾಟ್ ಟ್ರೆಂಡಿಂಗ್

ಪೂನಂ ಬ್ರಾ ದಿನಾಚರಣೆ ಹಾಟ್ ಟ್ರೆಂಡಿಂಗ್

ಪೂನಂ ಬ್ರಾ ದಿನಾಚರಣೆ ಟ್ರೆಂಡಿಂಗ್ ನಲ್ಲಿದೆ. #WhyIWantBRAofPoonamPandey
ಎಂಬ ಟ್ಯಾಗ್ ಬಳಸಿಕೊಂಡು ಪೂನಂ ಬ್ರಾ ನನಗೇಕೆ ಬೇಕೆ ಎಂದು ಹಾಸ್ಯ,ಉನ್ಮಾದ ಭರಿತ ಟ್ವೀಟ್ ಗಳ ರಾಶಿ ಹರಿದು ಬರುತ್ತಿದೆ. ಪೂನಂ ಕೂಡಾ ಎಲ್ಲದ್ದಕ್ಕೂ ಉತ್ತರಿಸುತ್ತಾ ಖುಷಿಪಡುತ್ತಿದ್ದಾಳೆ.

ಅಚ್ಚರಿ ವ್ಯಕ್ತಪಡಿಸಿದ ಪೂನಂ

ನಿಜವಾಗಲೂ WhyIWantBRAofPoonamPandey ಟಾಪ್ ಟ್ರೆಂಡಿಂಗ್ ನಲ್ಲಿದ್ಯಾ ಎಂದು ಅಚ್ಚರಿ ವ್ಯಕ್ತಪಡಿಸಿದ ಪೂನಂ

ಸರ್ ರವೀಂದ್ರ ಜಡೇಜ ಐಡಿಯಿಂದಲೂ ಟ್ವೀಟ್

ಸರ್ ರವೀಂದ್ರ ಜಡೇಜ ಅವರ ಫೇಕ್ ಐಡಿಯಿಂದಲೂ ಟ್ವೀಟ್

ಬ್ರಾ ಕೊಡುಗೆ ಇತ್ತ ಪೂನಂ ಪಾಂಡೆ

ಗೆದ್ದವರಿಗೆ ಬ್ರಾ ಕೊಡುಗೆ ನೀಡಿದ್ದೇನೆ ಎಂದು ಘೋಷಿಸಿದ ಪೂನಂ ಪಾಂಡೆ

ಜರ್ಮನಿ ಪಂದ್ಯದ ಬಗ್ಗೆ ಪೂನಂ

ಜರ್ಮನಿ ಪಂದ್ಯದ ಬಗ್ಗೆ ಪೂನಂ ಟ್ವೀಟ್ ಮಾಡಿ ಸಕತ್ ಬೋರಿಂಗ್ ಆಗಿದೆ ಎಂದಿದ್ದಳು

ಬ್ರಾ ಬ್ರಾ ಜಪ ಶುರು ಮಾಡಿದ ಟ್ವೀಟ್

ಬ್ರಾ ಬ್ರಾ ಜಪ ಶುರುವಾಗಿದ್ದು ಈ ಟ್ವೀಟ್ ನಿಂದಾಗಿ

Story first published: Wednesday, January 3, 2018, 10:13 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+