Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜೆಕ್‌ ಗಣರಾಜ್ಯ ತಂಡದ ಮಾಜಿ ಫುಟ್ಬಾಲ್ ಆಟಗಾರ ಆತ್ಮಹತ್ಯೆ

ಟರ್ಕಿ, ಏಪ್ರಿಲ್ 24 : ಜೆಕ್‌ ಗಣರಾಜ್ಯ ಫುಟ್ಬಾಲ್ ತಂಡದ ಮಾಜಿ ಡಿಫೆಂಡರ್ ಫ್ರಾಂಟಿಸೆಕ್ ರಜ್ಟೋರಾಲ್ (31) ಆತ್ಮಹತ್ಯೆಗೆ ಶರಣಾಗಿದ್ದಾರೆ.

ರಜ್ಟೋರಾಲ್ ಅವರು ಭಾನುವಾರ ಟರ್ಕಿಯ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜೆಕ್‌ ಗಣರಾಜ್ಯ ಫುಟ್‌ಬಾಲ್‌ ಫೆಡರೇಷನ್ ಸಂಸ್ಥೆ ತಿಳಿಸಿದೆ.

Former Czech football player Frantisek Rajtoral commits suicide

ಇವರು ಜೆಕ್‌ ಗಣರಾಜ್ಯ ತಂಡವನ್ನು 14 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು. ಜೆಕ್‌ ಗಣರಾಜ್ಯದ ದೇಶೀಯ ಪಂದ್ಯಾವಳಿಗಳಲ್ಲಿ ಹಲವು ಪ್ರಮುಖ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

Story first published: Wednesday, January 3, 2018, 10:06 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+