Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್ 2018: ಮುಂಬೈ ಸಿಟಿ ವಿರುದ್ಧ ಗೋವಾ ಭರ್ಜರಿ ಜಯಭೇರಿ

Indian super league 2018, live score: FC Goa v Mumbai City FC

ಬೆಂಗಳೂರು, ಅಕ್ಟೋಬರ್ 24: ಗೋವಾದಲ್ಲಿ ನಡೆಯುತ್ತಿರುವ ಇಂಡಿಯನ್ ಸೂಪರ್ ಲೀಗ್ 17ನೇ ಪಂದ್ಯದಲ್ಲಿ ಬುಧವಾರ (ಅಕ್ಟೋಬರ್ 24) ಎಫ್‌ಸಿ ಗೋವಾ ತಂಡ ಮುಂಬೈ ಸಿಟಿ ಎಫ್‌ಸಿ ವಿರುದ್ಧ 5-0ಯ ಜಯ ಸಾಧಿಸಿದೆ. ಮಿಗುಯೆಲ್ ಪಲಾಂಕಾ ಅವರು ಡಬಲ್ ಗೋಲ್ ಬಾರಿಸಿ ಗೋವಾ ಭರ್ಜರಿ ಮುನ್ನಡೆಗೆ ಕಾರಣವಾದರು.

ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
1022312

ಪಂದ್ಯ ಆರಂಭಗೊಂಡು 6ನೇ ನಿಮಿಷದಲ್ಲಿ ಗೋವಾ ಪರ ಕೊರೋ ಗೋಲ್ ಸಿಡಿಸಿ ತಂಡಕ್ಕೆ ಮುನ್ನಡೆ ಕೊಟ್ಟಿದ್ದರು. ಅದಾಗಿ ಉಳಿದ ನಾಲ್ಕೂ ಗೋಲ್ ಗಳು ದ್ವಿತೀಯಾರ್ಧದಲ್ಲಿ ದಾಖಲಾದವು. 54ನೇ ನಿಮಿಷದಲ್ಲಿ ಜಾಕಿಚಂದ್ ಸಿಂಗ್, 60ನೇ ನಿಮಿಷದಲ್ಲಿ ಎಡು ಬೈಡಿಯಾ, 83 ಮತ್ತು 89ನೇ ನಿಮಿಷದಲ್ಲಿ ಮಿಗುಯೆಲ್ ಗೋಲ್ ಬಾರಿಸಿ ಗೋವಾವನ್ನು ಭರ್ಜರಿ ಅಂತರದಿಂದ ಗೆಲ್ಲಿಸಿದರು.

ಎಫ್ಸಿ ಗೋವಾ: ಮೊಹಮ್ಮದ್ ನವಾಜ್, ಸೆರಿಟಾನ್ ಫೆರ್ನಾಂಡಿಸ್, ಮೌರ್ಟಾಡಾ ಫಾಲ್, ಚಿಂಗ್ಲೆನ್ಸನಾ ಸಿಂಗ್, ಮಂದರ್ ರಾವ್ ದೇಸಾಯಿ, ಅಹಮದ್ ಜಹೌಹ್, ಲೆನ್ನಿ ರೊಡ್ರಿಗಸ್, ಎಡು ಬೈಡಿಯಾ, ಹ್ಯೂಗೋ ಬೌಮಸ್, ಜ್ಯಾಕಿಚಂದ್ ಸಿಂಗ್, ಫೆರಾನ್ ಕೊರೊಮಿನಸ್.

ಮುಂಬೈ ಸಿಟಿ ಎಫ್ಸಿ: ಅಮೃಂದರ್ ಸಿಂಗ್, ಸೌವಿಕ್ ಚಕ್ರವರ್ತಿ, ಲೂಸಿಯಾನ್ ಗೋಯಾನ್, ಸುಭಾಶಿಷ್ ಬೋಸ್, ಶೌವಿಕ್ ಘೋಷ್, ಸೆಹ್ನಾಜ್ ಸಿಂಗ್, ಮಿಲನ್ ಸಿಂಗ್, ಪೌಲೊ ಮ್ಯಾಕಾಡೊ, ಅರ್ನಾಲ್ಡ್ ಐಸಿಕೊ, ರಾಫೆಲ್ ಬಾಸ್ಟೊಸ್, ಮೊಡೌ ಸೌಗೌ.

Story first published: Wednesday, October 24, 2018, 22:34 [IST]
Other articles published on Oct 24, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+