ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ 2018: ಕೇರಳ ಬ್ಲಾಸ್ಟರ್ಸ್ ವಿರುದ್ಧ ಎಫ್‌ಸಿ ಗೋವಾಕ್ಕೆ ಗೆಲುವು

ISL 2018: Coro double buries Kerala Blasters

ಕೊಚ್ಚಿ, ನವೆಂಬರ್ 11: ಕೊಚ್ಚಿಯ ಜವಾಹರ ಲಾಲ್ ನೆಹರೂ ಸ್ಟೇಡಿಯಂನಲ್ಲಿ ಭಾನುವಾರ (ನವೆಂಬರ್ 11) ನಡೆದ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಆತಿಥೇಯ ಕೇರಳ ಬ್ಲಾಸ್ಟರ್ಸ್ ಗೆ ಎಫ್ಸ್‌ ಗೋವಾ 3-1ರ ಸೋಲುಣುಸಿದೆ. ಕೋರೊ ಸಿಡಿಸಿದ ಎರಡು ಗೋಲ್‌ಗಳ ನೆರವಿನಿಂದ ಗೋವಾ ಗೆಲುವನ್ನಾಚರಿಸಿದೆ.

ಪಂದ್ಯದ ಪ್ರಥಮಾರ್ಧದ 11ನೇ ನಿಮಿಷದಲ್ಲಿ ಗೋವಾದಿಂದ ಕೋರೊ ಗೋಲ್ ಬಾರಿಸಿ ತಂಡಕ್ಕೆ 1-0 ಮುನ್ನಡೆ ಕೊಟ್ಟಿದ್ದರು. ಅದಾಗಿ ಮತ್ತೆ ದ್ವಿತೀಯಾರ್ಧದ ಆರಂಭದಲ್ಲಿ ಅಂದರೆ 47ನೇ ನಿಮಿಷದಲ್ಲಿ ಕೋರೊ ಅವರಿಂದ ಮತ್ತೊಂದು ಗೋಲ್ ದಾಖಲಾಯಿತು.

67ನೇ ನಿಮಿಷದಲ್ಲಿ ಎಫ್ಸ್‌ ಗೋವಾ ಪರ ಮನ್‌ವೀರ್ ಸಿಂಗ್ ಮೂರನೇ ಗೋಲ್ ದಾಖಲಿಸಿದರು. ಕೇರಳ ಬ್ಲಾಸ್ಟರ್ಸ್ ಗೋಲ್ ಗಾಗಿ ಪರದಾಡಿ ಕೊನೆಗೂ 92ನೇ ನಿಮಿಷದಲ್ಲಿ ನಿಕೋಲಾ ಕ್ರಾಕ್ರೆವಿಕ್ ಗೋಲ್ ಬಾರಿಸಿ ಸೋಲಿನ ಅಂತರವನ್ನು ಕಿರಿದುಗೊಳಿಸಿದರು.

Story first published: Sunday, November 11, 2018, 23:23 [IST]
Other articles published on Nov 11, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X