Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್‌: ಜೆಮ್ಷೆಡ್ಪುರ್ ಎಫ್‌ಸಿ vs ಡೆಲ್ಲಿ ಡೈನಮೋಸ್ ಪಂದ್ಯ ಸಮಬಲ

ISL 2018: Jamshedpur deny Delhi their first win

ನವದೆಹಲಿ, ನವೆಂಬರ್ 4: ನವದೆಹಲಿಯ ಜವಾಹರ ಲಾಲ್ ನೆಹರೂ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಇಂಡಿಯನ್ ಸೂಪರ್ ಲೀಗ್ ಜೆಮ್ಷೆಡ್ಪುರ್ ಮತ್ತು ಡೆಲ್ಲಿ ಡೈನಮೋಸ್ ನಡುವಿನ ಪಂದ್ಯ 2-2ರ ಸಮಬಲದೊಂದಿಗೆ ಅಂತ್ಯ ಕಂಡಿದೆ. (ಚಿತ್ರ ಕೃಪೆ: ಐಎಸ್‌ಎಲ್‌)

ಪಂದ್ಯದ ಮೊದಲಾರ್ಧದ 39ನೇ ನಿಮಿಷದಲ್ಲಿ ಗೋಲ್ ಬಾರಿಸುವ ಮೂಲಕ ಜೆಮ್ಷೆಡ್ಪುರ್ ಎಫ್‌ಸಿಯ ಸಿಡೋನ್ಚಾ ತಂಡಕ್ಕೆ ಮುನ್ನಡೆ ಕೊಟ್ಟರು. ಪಂದ್ಯದ ಮೊದಲಾರ್ಧದಲ್ಲಿ ಒಂದೇ ಗೋಲ್ ದಾಖಲಾಗಿದ್ದು. ಆದರೆ ದ್ವಿತೀಯಾರ್ಧದಲ್ಲಿ ಮೂರು ಗೋಲ್ ಗಳು ದಾಖಲಾದವು.

55ನೇ ನಿಮಿಷದಲ್ಲಿ ಡೆಲ್ಲಿಯ ಲಾಲಿಯನ್ಯಾವಾಲಾ ಚಾಂಗ್ಟೆ ಅವರು ಗೋಲ್ ಬಾರಿಸಿ ಅಂಕವನ್ನು 1-1ಕ್ಕೆ ಸರಿದೂಗಿಸಿದ್ದರು. 58ನೇ ನಿಮಿಷದಲ್ಲಿ ಡೆಲ್ಲಿಯ ಆಡ್ರಿಯಾ ಕಾರ್ಮೋನಾ ಮತ್ತೊಂದು ಗೋಲ್ ಬಾರಿಸಿ ತಂಡಕ್ಕೆ 2-1ರ ಮುನ್ನಡೆ ಕೊಟ್ಟಿದ್ದರು. ಆದರೆ 72ನೇ ನಿಮಿಷದಲ್ಲಿ ಜೆಮ್ಷೆಡ್ಪುರದಿಂದ ತಿರಿ ಅವರು ಗೋಲ್ ಬಾರಿಸಿ ಪಂದ್ಯದ ಫಲಿತಾಂಶ ಸರಿದೂಗಿಸಿದರು.

Story first published: Sunday, November 4, 2018, 23:05 [IST]
Other articles published on Nov 4, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+