ಐಎಸ್‌ಎಲ್ Live Score: ಎಟಿಕೆ ವಿರುದ್ಧ ಬೆಂಗಳೂರಿನ ವರ್ಷದ ಕೊನೆಯ ಯುದ್ಧ!

ಬೆಂಗಳೂರು, ಡಿಸೆಂಬರ್ 13: ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ಇಂದು (ಡಿಸೆಂಬರ್ 13) ಆತಿಥೇಯ ಬೆಂಗಳೂರು ಮತ್ತು ಎಟಿಕೆ ತಂಡಗಳು ಇಂಡಿಯನ್ ಸೂಪರ್ ಲೀಗ್ ಪಂದ್ಯಕ್ಕಾಗಿ ಮೈದಾನಕ್ಕಿಳಿದಿವೆ. ಟೂರ್ನಿಯಲ್ಲಿ ಒಂದೂ ಸೋಲು ಕಂಡಿರದ ಬೆಂಗಳೂರು ಈ ಪಂದ್ಯದಲ್ಲೂ ಗೆಲ್ಲುವುದು ನಿರೀಕ್ಷಿತ. ಇದು ಈ ವರ್ಷ ನಡೆಯಲಿರುವ ಬೆಂಗಳೂರು ಎಫ್‌ಸಿಯ ಕೊನೆಯ ಯುದ್ಧ! (ಚಿತ್ರ ಕೃಪೆ: ಐಎಸ್‌ಎಲ್ ಮೀಡಿಯಾ).
ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಆಡಿರುವ 10 ಪಂದ್ಯಗಳಲ್ಲಿ ಬೆಂಗಳೂರು ಎಫ್‌ಸಿ 7 ಪಂದ್ಯಗಳನ್ನು ಜಯಿಸಿ 3 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಅತ್ತ ಎಟಿಕೆ ಆಡಿರುವ 11ರಲ್ಲಿ 4 ಪಂದ್ಯ ಗೆದ್ದು 4 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ ಮತ್ತು 3 ರಲ್ಲಿ ಸೋಲನ್ನು ಕಂಡಿದೆ.
ಒಟ್ಟು 24 ಅಂಕಗಳನ್ನು ಕಲೆ ಹಾಕಿರುವ ಬೆಂಗಳೂರು ಪಾಯಿಂಟ್ ಟೇಬಲ್‌ನಲ್ಲಿ ಅಗ್ರ ಸ್ಥಾನದಲ್ಲಿದೆ. 16 ಅಂಕಗಳನ್ನು ಗಳಿಸಿರುವ ಎಟಿಕೆ 10 ತಂಡಗಳಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ. ಹೀಗಾಗಿ ಇಂದಿನ ಪಂದ್ಯ ಸುನಿಲ್ ಛೆಟ್ರಿ ನಾಯಕತ್ವದ ಬೆಂಗಳೂರು ಮೇಲುಗೈ ಸಾಧಿಸುವ ನಿರೀಕ್ಷೆ ಹೆಚ್ಚಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications