ಐಎಸ್‌ಎಲ್ 2020: ಬೆಂಗಳೂರು ಎಫ್‌ಸಿ vs ಎಟಿಕೆ ಮೋಹನ್ ಬಾಗನ್ Live ಸ್ಕೋರ್

ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿರುವ ತಂಡ ಬೆಂಗಳೂರು ಎಫ್ ಸಿ ತಂಡ ಸೋಮವಾರ ಫಟೋರ್ಡಾ ಅಂಗಣದಲ್ಲಿ ಕೋಲ್ಕೊತಾದ ಬಲಿಷ್ಠ ತಂಡ ಎಟಿಕೆ ಮೋಹನ್ ಬಾಗನ್ ಎದುರಾಗಿದೆ. ಅಂಕಪಟ್ಟಿಯಲ್ಲಿ 2 ಮತ್ತು 3ನೇ ಸ್ಥಾನದಲ್ಲಿರುವ ಎಟಿಕೆಎಂಬಿ ಮತ್ತು ಬೆಂಗಳೂರು ತಂಡದ ಹೋರಾಟದಲ್ಲಿ ಗೆಲ್ಲುವ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ತಲುಪಲಿದೆ.
ಆಡಿರುವ ಆರು ಪಂದ್ಯಗಳಲ್ಲಿ ಮೂರು ಜಯ ಮತ್ತು ಮೂರು ಡ್ರಾ ಕಂಡಿರುವ ಬೆಂಗಳೂರು ಎಫ್ ಸಿ ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ, ಇಂದಿನ ಪಂದ್ಯದಲ್ಲಿ ಜಯಗಳಿಸಿದರೆ ಜಯ ಸುನಿಲ್ ಛೆಟ್ರಿ ಪಡೆಯನ್ನು ಅದು ಅಗ್ರಸ್ಥಾನಕ್ಕೆ ಕೊಂಡೊಯ್ಯಲಿದೆ. ಆರು ಪಂದ್ಯಗಳಲ್ಲಿ ನಾಲ್ಕು ಜಯ ಮತ್ತು 1 ಡ್ರಾ ಮತ್ತು 1 ಸೋಲು ಕಂಡಿರುವ ಎಟಿಕೆಎಂಬಿ ಎರಡನೇ ಸ್ಥಾನದಲ್ಲಿದ್ದು ನಾಳೆಯ ಪಂದ್ಯದಲ್ಲಿ ಜಯ ಗಳಿಸಿ ಮುನ್ನಡೆಯುವ ಹಂಬಲದಲ್ಲಿದೆ.
Live ಸ್ಕೋರ್ ಕಾರ್ಡ್ ಹೀಗಿದೆ:
ಎಟಿಕೆ ಮೋಹನ್ ಮಾಗನ್ ಆಡುವ ಬಳಗ: ಅರಿಂದಂ ಭಟ್ಟಾಚಾರ್ಜಾ (ಗೋಲ್‌ಕೀಪರ್), ಸಂದೇಶ್ ಜಿಂಗನ್, ಪ್ರೀತಮ್ ಕೋಟಾಲ್, ತಿರಿ, ಸುಭಾಶಿಶ್ ಬೋಸ್, ಕಾರ್ಲ್ ಮೆಕ್‌ಹಗ್, ಎಡು ಗಾರ್ಸಿಯಾ, ಪ್ರಣಯ್ ಹಾಲ್ಡರ್, ಮನ್ವೀರ್ ಸಿಂಗ್, ಡೇವಿಡ್ ವಿಲಿಯಮ್ಸ್, ರಾಯ್ ಕೃಷ್ಣ (ನಾಯಕ)
ಬೆಂಗಳೂರು ಎಫ್‌ಸಿ ಆಡುವ ಬಳಗ: ಗುರ್‌ಪ್ರೀತ್ ಸಿಂಗ್ ಸಂಧು (ಗೋಲ್‌ಕೀಪರ್), ರಾಹುಲ್ ಭೆಕೆ, ಪ್ರತೀಕ್ ಚೌಧರಿ, ಜುವಾನಾನ್, ಹರ್ಮನ್‌ಜೋತ್ ಖಬ್ರಾ, ಎರಿಕ್ ಪಾರ್ತಲು, ಡಿಮಾಸ್ ಡೆಲ್ಗಾಡೊ, ಕ್ಲೀಟನ್ ಸಿಲ್ವಾ, ಸುನಿಲ್ ಛೇಟ್ರಿ (ನಾಯಕ), ಉದಂತ ಸಿಂಗ್, ದೇಶೋರ್ನ್ ಬ್ರೌನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications