ಐಎಸ್‌ಎಲ್: ಈಸ್ಟ್ ಬೆಂಗಾಲ್ ಸವಾಲು ಸ್ವೀಕರಿಸಿದ ಎಫ್‌ಸಿ ಗೋವಾ Live ಸ್ಕೋರ್

ಇಂಡಿಯನ್ ಸೂಪರ್ ಲೀಗ್‌ನ 75ನೇ ಪಂದ್ಯ ಗೋವಾದ ಫಾಟೋರ್ಡಾ ಕ್ರೀಡಾಂಗಣದಲ್ಲಿ ಆರಂಭವಾಗಿದ್ದು ಎಸ್‌ಸಿ ಈಸ್ಟ್ ಬೆಂಗಾಲ್ ಹಾಗೂ ಎಫ್‌ಸಿ ಗೋವಾ ಈ ಪಂದ್ಯದಲ್ಲಿ ಗೆಲುವಿಗಾಗಿ ಹಣಾಹಣಿಯನ್ನು ನಡೆಸಲಿದೆ. ಎಟಿಕೆ ಮೋಹನ್ ಬಾಗನ್ ಹಾಗೂ ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಗೋವಾ ತಂಡ ಡ್ರಾ ಮಾಡಿಕೊಂಡಿದ್ದು ಈ ಪಂದ್ಯದಲ್ಲಿ ಗೆಲುವಿಗಾಗಿ ಹಣಾಹಣಿಗಿಳಿದಿದೆ.
ಎಫ್‌ಸಿ ಗೋವಾ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ ಎಸ್‌ಸಿ ಈಸ್ಟ್ ಬೆಂಗಾಲ್ 10ನೇ ಸ್ಥಾನದಲ್ಲಿದ್ದು ಹೀನಾಯ ಸ್ಥೀತಿಯಲ್ಲಿದೆ. ಎಫ್‌ಸಿ ಗೀವಾ ಆಡಿರುವ 13 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿದ್ದು 5 ಪಂದ್ಯಗಳಲ್ಲಿ ಡ್ರಾ ಫಲಿತಾಂಶವನ್ನು ಪಡೆದುಕೊಂಡಿದೆ. 3 ಪಂದ್ಯಗಳಲ್ಲಿ ಎದುರಾಳಿಗೆ ಶರಣಾಗಿದೆ.
ಮತ್ತೊಂದೆಡೆ ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಈವರೆಗೆ ಆಡಿದ 13 ಪಂದ್ಯಗಳಲ್ಲಿ 2 ಒಂದ್ಯಗಳಲ್ಲಿ ಮಾತ್ರವೇ ಗೆಲುವನ್ನು ಸಾಧಿಸುವಲ್ಲಿ ಯಶಸ್ವುಯಾಗಿದೆ. ಆರು ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡಿದ್ದರೆ 5 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.
ಪಂದ್ಯದ Live ಸ್ಕೋರ್ ಪಟ್ಟಿ ಹೀಗಿದೆ:
ಎಸ್‌ಸಿ ಈಸ್ಟ್ ಬೆಂಗಾಲ್ ಆಡುವ ಬಳಗ:
ಡೆಬ್ಜಿತ್ ಮಜುಂದರ್ (ಗೋಲ್‌ಕೀಪರ್), ಸ್ಕಾಟ್ ನೆವಿಲ್ಲೆ, ಡೇನಿಯಲ್ ಫಾಕ್ಸ್ (ನಾಯಕ), ರಾಣಾ ಘರಾಮಿ, ನಾರಾಯಣ್ ದಾಸ್, ಮೊಹಮ್ಮದ್ ರಫೀಕ್, ಜಾಕ್ವೆಸ್ ಮಾಘೋಮಾ, ಆಂಥೋನಿ ಪಿಲ್ಕಿಂಗ್ಟನ್, ಅಜಯ್ ಛೇಟ್ರಿ, ಬ್ರೈಟ್ ಎನೋಬಖಾರೆ, ಜೆಜೆ ಲಾಲ್ಪೆಖ್ಲುವಾ.
ಎಫ್‌ಸಿ ಗೋವಾ (ಇಲೆವೆನ್ ನುಡಿಸುವಿಕೆ)
ಧೀರಜ್ ಸಿಂಗ್ (ಗೋಲ್‌ಕೀಪರ್), ಸಂರಕ್ಷಕ ಗಾಮಾ, ಐಬಾನ್ ದೋಹ್ಲಿಂಗ್, ಮೊಹಮ್ಮದ್ ಅಲಿ, ಆದಿಲ್ ಖಾನ್, ಆಲ್ಬರ್ಟೊ ನೊಗುರಾ, ಜಾರ್ಜ್ ಒರ್ಟಿಜ್, ಪ್ರಿನ್ಸ್ಟನ್ ರೆಬೆಲ್ಲೊ, ಅಲೆಕ್ಸಾಂಡರ್ ಜೆಸುರಾಜ್, ಎಡು ಬೆಡಿಯಾ (ನಾಯಕ), ಇಗೊರ್ ಅಂಗುಲೋ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications