ಐಎಸ್‌ಎಲ್ 2020: ಒಡಿಶಾ vs ನಾರ್ಥ್‌ಈಸ್ಟ್, Live ಸ್ಕೋರ್

ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು ಜಯಕ್ಕಾಗಿ ಹಾತೊರೆಯುತ್ತಿರುವ ಒಡಿಶಾ ಎಫ್ ಸಿ ಮಂಗಳವಾರ ಬಲಿಷ್ಠ ನಾರ್ಥ್ ಈಸ್ಟ್ ವಿರುದ್ಧ ಮತ್ತೊಮ್ಮೆ ಹೋರಾಟ ನಡೆಸುತ್ತಿದೆ. ಎರಡೂ ತಂಡಗಳು ತಮ್ಮ ಹಿಂದಿನ ಪಂದ್ಯಗಳಲ್ಲಿ ಸೋಲಿನ ಆಘಾತ ಕಂಡಿವೆ.
ಒಡಿಶಾ ತಂಡ ಬಲಿಷ್ಠ ಬೆಂಗಳೂರು ವಿರುದ್ಧ ಸೋಲನುಭವಿಸಿದ್ದರೆ, ನಾರ್ಥ್ ಈಸ್ಟ್ ಯುನೈಟೆಡ್ ಏಕೈಕ ಗೋಲಿನಿಂದ ಜೆಮ್ಷೆಡ್ಪುರಕ್ಕೆ ಶರಣಾಗಿತ್ತು. ಈ ಮೂಲಕ ನಾರ್ಥ್ ಈಸ್ಟ್ ನ ಅಜೇಯ ಅಭಿಯಾನಕ್ಕೆ ತಡೆಬಿದ್ದಿತ್ತು. ಆದರೂ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಗೆರಾರ್ಡನಸ್ ಪಡೆಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ.
Live ಸ್ಕೋರ್ ಪಟ್ಟಿ ಹೀಗಿದೆ:
ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ಆಡುವ ಬಳಗ:
ಗುರ್ಮೀತ್ (ಗೋಲ್‌ಕೀಪರ್), ಗುರ್ಜಿಂದರ್ ಕುಮಾರ್, ಅಶುತೋಷ್ ಮೆಹ್ತಾ, ಡೈಲನ್ ಫಾಕ್ಸ್, ಬೆಂಜಮಿನ್ ಲ್ಯಾಂಬೋಟ್ (ನಾಯಕ), ಫೆಡೆರಿಕೊ ಗ್ಯಾಲೆಗೊ, ಲಾಲ್ರೆಂಪುಯಾ ಫಾನೈ, ಲಾಲೆಂಗ್ಮಾವಿಯಾ, ಕ್ವೆಸಿ ಅಪ್ಪಯ್ಯ, ಲೂಯಿಸ್ ಮಚಾದೊ, ಬ್ರಿಟ್ಟೊ ಪಿಎಂ.
ಒಡಿಶಾ ಎಫ್‌ಸಿ ಆಡುವ ಬಳಗ:
ಅರ್ಷ್‌ದೀಪ್ ಸಿಂಗ್ (ಗೋಲ್‌ಕೀಪರ್), ಹೆಂಡ್ರಿ ಆಂಟೊನೆ, ಗೌರವ್ ಬೋರಾ, ಸ್ಟೀವನ್ ಟೇಲರ್ (ನಾಯಕ), ಶುಭಮ್ ಸಾರಂಗಿ, ಜಾಕೋಬ್ ಟ್ರಾಟ್, ಕೋಲ್ ಅಲೆಕ್ಸಾಂಡರ್, ವಿನಿತ್ ರೈ, ಜೆರ್ರಿ ಮಾವಿಹ್ಮಿಂಗ್ಥಂಗಾ, ಡಿಯಾಗೋ ಮೌರಿಸಿಯೋ, ಮ್ಯಾನುಯೆಲ್ ಒನ್ವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications