ಐಎಸ್‌ಎಲ್:ಎಫ್‌ಸಿ ಗೋವಾ vs ಮುಂಬೈಸಿಟಿ, Live ಸ್ಕೋರ್‌ಕಾರ್ಡ್

ಐಎಸ್‌ಎಲ್‌ನಲ್ಲಿ ಇಂದು ಎಫ್‌ಸಿ ಗೋವಾ ಹಾಗೂ ಮುಂಬೈಸಿಟಿ ಮಧ್ಯೆ ಕಾದಾಟ ನಡೆಯುತ್ತಿದೆ. ಗೋವಾದ ಫಾಟೋರ್ಡಾ ಸ್ಟೇಡಿಯಮ್ ಈ ಜಿದ್ದಾಜಿದ್ದಿನ ಮುಖಾಮುಖಿಗೆ ಸಾಕ್ಷಿಯಾಗಿದೆ. ಎರಡು ತಂಡಗಳು ಕುಡ ಟೂರ್ನಿ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಗೋವಾ ಡ್ರಾ ಫಲಿತಾಂಶವನ್ನು ಸಾಧಿಸಿದ್ದರೆ ಮುಂಬೈ ಮೊದಲ ಪಂದ್ಯದಲ್ಲಿ ಸೋಲು ಕಂಡಿದೆ.
ಎರಡು ತಂಡಗಳ ಕೂಡ ಈ ಬಾರಿಯ ಐಎಸ್‌ಎಲ್‌ನಲ್ಲಿ ಏಳನೇ ಆವೃತ್ತಿಯಲ್ಲಿ ಪಾಲ್ಗೊಳ್ಳುತ್ತಿದೆ. ಗೋವಾ ಮೊದಲ ಪಂದ್ಯದಲ್ಲಿ ಬೆಂಗೂರು ತಂಡವನ್ನು ಎದುರಿಸಿತ್ತು. ಈ ಪಂದ್ಯವನ್ನು 2-2 ಅಂತರದಿಮದ ಡ್ರಾ ಮಾಡಿಕೊಳ್ಳುವಲ್ಲಿ ಸಫಲವಾಗಿತ್ತು. ಮುಂಬೈ ಸಿಟಿ ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧ 0-1 ಅಂತರದಿಂದ ಸೋಲುಕಂಡಿತ್ತು. ಇಮದಿನ ಪಮದ್ಯದಲ್ಲಿ ಎರಡು ತಂಡಗಳು ಕೂಡ ಮೊದಲ ಗೆಲುವನ್ನು ಕಾಣುವ ಉತ್ಸಾಹದಲ್ಲಿದೆ.
Live ಸ್ಕೋರ್‌ಕಾರ್ಡ್ ಇಲ್ಲಿದೆ
ಮುಂಬೈ ಸಿಟಿ ಆಡುವ ಬಳಗ: ಅಮೃಂದರ್ ರಂಜಿತ್ ಸಿಂಗ್ (ನಾಯಕ) (ಗೋಲ್‌ಕೀಪರ್), ಅಮೀ ಗಣೇಶ್ ರಣವಾಡೆ, ಸರ್ತಕ್ ಗೊಲುಯಿ, ಮಂದರ್ ರಾವ್ ಡೆಸ್ಸಾಯ್, ಸೆರಿಗ್ನೆ ಮೌರ್ಟಾಡಾ ಫಾಲ್, ಹೆರ್ನಾನ್ ಡೇನಿಯಲ್ ಸಂತಾನ ಟ್ರುಜಿಲ್ಲೊ, ಹ್ಯೂಗೋ ಅಡ್ನಾನ್ ಬೌಮಸ್, ರೌಲಿನ್ ಬೊರ್ಗೆಸ್, ಸೈ ಗೊಡ್ಡಾರ್ಡ್, ಫರುಖ್ಲೆವಿಲ್ಲೆ ಜೇಮ್ಸ್ ಗೌಧಾರಿ.
ಎಫ್‌ಸಿ ಗೋವಾ - ಆಡುವ ಬಳಗ: ಮೊಹಮ್ಮದ್ ನವಾಜ್ (ಗೋಲ್‌ಕೀಪರ್), ಇವಾನ್ ಗ್ಯಾರಿಡೊ ಗೊನ್ಜಾಲೆಜ್, ಜೇಮ್ಸ್ ಕೆವಿನ್ ಡೊನಾಚಿ, ಸೆರಿಟನ್ ಬೆನ್ನಿ ಫೆರ್ನಾಂಡಿಸ್, ಸಂರಕ್ಷಕ ಗಾಮಾ, ಆಲ್ಬರ್ಟೊ ನೊಗುರಾ ರಿಪೋಲ್, ಸೀಮಿನ್ಲೆನ್ ಡೌಂಗೆಲ್, ರಿಡೀಮ್ ಟ್ಯಾಂಗ್, ಎಡ್ವರ್ಡ್ರೊ ಬೆಡಿಯಾ ಪೆಲೇಜ್ (ನಾಯಕ), ಲೆನ್ನಿ ರೊಡ್ರಿಗಸ್, ಇಗೊರ್ ಆಂಗ್ಲೋಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications