For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಈಸ್ಟ್ ಬೆಂಗಾಲ್ vs ಜೆಮ್ಷೆಡ್ಪುರ ಎಫ್‌ಸಿ, Live ಸ್ಕೋರ್

isl 2020, SC East Bengal vs Jamshedpur FC Live score

ಐಎಸ್‌ಎಲ್ ಅಂಗಳದಲ್ಲಿ ಇಂದು ಈಸ್ಟ್ ಬೆಂಗಾಲ್ ಹಾಗೂ ಜಮ್ಷೆಡ್‌ಪುರ ಎಫ್‌ಸಿ ಮುಖಾಮುಖಿಯಾಗಿದೆ. ಜೆಮ್ಷೆಡ್ಪುರ ಎಫ್‌ಸಿಗೆ ಇದು ನಾಲ್ಕನೇ ಐಎಸ್ ಎಲ್ ಟೂರ್ನಿಯಾಗಿದೆ. ನಾಲ್ಕು ಪಂದ್ಯಗಳಿಂದ ಐದು ಅಂಕಪಡೆದುಕೊಂಡು 7ನೇ ಸ್ಥಾನದಲ್ಲಿದೆ. ಈ ಆವೃತ್ತಿಯ ಮೂಲಕ ಐಎಸ್‌ಎಲ್‌ಗೆ ಪ್ರವೇಶ ಪಡೆದುಕೊಂಡಿರುವ ಈಸ್ಟ್ ಬೆಂಗಾಲ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆರಂಭದ ಮೂರು ಪಂದ್ಯಗಳನ್ನು ಈಸ್ಟ್ ಬೆಂಗಾಲ್ ಸೋತಿದೆ.

ಐಎಸ್‌ಎಲ್‌ನಲ್ಲಿ ಈ ಎರಡು ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗಿದ್ದು ಯಾವ ತಂಡ ಮೇಲು ಗೈ ಸಾಧಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. ಈಸ್ಟ್ ಬೆಂಗಾಲ್‌ಗೆ ಇಂದಿನ ಪಂದ್ಯದ ಗೆಲುವು ಅತ್ಯಂತ ಮಹತ್ವದ್ದಾಗಿದ್ದು ಈ ಮೂಲಕ ಟೂರ್ನಿಯಲ್ಲಿ ಗೆಲುವಿನ ಸಿಹಿ ಕಾಣುವ ನಿರೀಕ್ಷೆಯಲ್ಲಿದೆ.

ಪಂದ್ಯದ Live ಸ್ಕೋರ್‌ಪಟ್ಟಿ ಇಲ್ಲಿದೆ:

1
2173970

ಎಸ್‌ಸಿ ಈಸ್ಟ್‌ಬೆಂಗಾಲ್ ಆಡುವ ಬಳಗ:
ಶಂಕರ್ ರಾಯ್ (ಗೋಲ್‌ಕೀಪರ್), ಸ್ಕಾಟ್ ನೆವಿಲ್ಲೆ, ನಾರಾಯಣ್ ದಾಸ್, ಮೊಹಮ್ಮದ್ ಇರ್ಷಾದ್, ಸೆಹ್ನಾಜ್ ಸಿಂಗ್, ಆಂಥೋನಿ ಪಿಲ್ಕಿಂಗ್ಟನ್ (ನಾಯಕ), ಜಾಕ್ವೆಸ್ ಮಾಘೋಮಾ, ಯುಜೆನೆಸನ್ ಲಿಂಗ್ಡೊ, ಮೊಹಮ್ಮದ್ ರಫೀಕ್, ಮೇಟಿ ಸ್ಟೈನ್ಮನ್, ಜೆಜೆ ಲಾಲ್ಪೆಕ್ಲುವಾ.

ಜೆಮ್ಷೆಡ್ಪುರ ಎಫ್‌ಸಿ ಆಡುವ ಬಳಗ:
ಟಿ.ಪಿ.ರೆಹನೇಶ್ (ಗೋಲ್‌ಕೀಪರ್), ಪೀಟರ್ ಹಾರ್ಟ್ಲೆ (ನಾಯಕ), ಸ್ಟೀಫನ್ ಈಜ್, ಲಾಲ್ಡಿನ್ಲಿಯಾನಾ ರೆಂಥ್ಲೈ, ರಿಕಿ ಲಲ್ಲವ್ಮಾವ್ಮಾ, ಐಟರ್ ಮನ್ರಾಯ್, ಅಲೆಕ್ಸಾಂಡ್ರೆ ಲಿಮಾ, ಮೊಹಮ್ಮದ್ ಮೊಬಾಶೀರ್, ವಿಲಿಯಂ ಲಾಲ್ನುನ್‌ಫೆಲಾ, ಅನಿಕೇಟ್ ಜಾಧವ್, ನೆರಿಜಸ್ ವಾಲ್ಸ್ಕಿಸ್.

Story first published: Friday, December 11, 2020, 9:51 [IST]
Other articles published on Dec 11, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+