For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಯುರೋಪಿಯನ್ ಫುಟ್‌ಬಾಲ್‌ನಿಂದ ಸಿಟಿ ಮೇಲಿದ್ದ 2 ವರ್ಷಗಳ ನಿಷೇಧ ರದ್ದು

Manchester Citys two-year ban from European football overturned

ಮ್ಯಾನ್ಚೆಸ್ಟರ್, ಜುಲೈ 13: ಯುರೋಪಿಯನ್ ಫುಟ್ಬಾಲ್‌ನಿಂದ ಇಂಗ್ಲಿಷ್ ಪ್ರೀಮಿಯರ್ ಲೀಗ್‌ನ ತಂಡ ಮ್ಯಾನ್ಚೆಸ್ಟರ್ ಸಿಟಿ 2 ವರ್ಷಗಳ ನಿಷೇಧಕ್ಕೀಡಾಗಿತ್ತು. ಆದರೆ ಈ ನಿಷೇಧವನ್ನು ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ಸ್ ಸೋಮವಾರ ರದ್ದುಗೊಳಿಸಿದೆ.

ಈಕ್ವಿಟಿ ಫಂಡಿಂಗ್ ಅನ್ನು ಪ್ರಾಯೋಜಕತ್ವವಾಗಿ ಮರೆಮಾಚುವ ಮೂಲಕ ಸಿಟಿ ಫೈನಾನ್ಷಿಯಲ್ ಫೇರ್ ಪ್ಲೇ (ಎಫ್‌ಎಫ್‌ಪಿ) ನಿಯಮಗಳನ್ನು ಮ್ಯಾನ್ಚೆಸ್ಟರ್ ತಂಡ ಉಲ್ಲಂಘಿಸಿಲ್ಲ ಎಂದು ಸಿಎಎಸ್ ತೀರ್ಪು ನೀಡಿದೆ. ಮ್ಯಾನ್ಚೆಸ್ಟರ್ ಸಿಟಿ ತಂಡಕ್ಕೆ 30 ಮಿಲಿಯನ್ ಯೂರೋಸ್ (ಸುಮಾರು 2,32,40,91,374.40 ರೂ.) ಭಾರೀ ದಂಡ ಕೂಡ ವಿಧಿಸಲಾಗಿತ್ತು. ಈ ದಂಡವನ್ನೂ 30 ಮಿಲಿಯನ್ ಯೂರೋಸ್‌ನಿಂದ 10 ಮಿಲಿಯನ್ ಯೂರೋಸ್‌ಗೆ ಇಳಿಸಲಾಗಿದೆ.

ಪೆಪ್ ಗಾರ್ಡಿಯೊಲಾ ಅವರ ಕೋಚಿಂಗ್ ಅಡಿಯಲ್ಲಿರುವ ಮ್ಯಾನ್ಚೆಸ್ಟರ್ ಸಿಟಿ ತಂಡದ ಮೇಲಿನ ನಿಷೇಧವನ್ನು ಮೂವರು ಜಡ್ಜ್‌ಗಳಿದ್ದ ಪೀಠ ರದ್ದುಗೊಳಿಸಿದೆ. ಹೀಗಾಗಿ ಮ್ಯಾನ್‌ಸಿಟಿ ಮುಂದಿನ ಸೀಸನ್‌ನಲ್ಲಿ ಚಾಂಪಿಯನ್ಸ್‌ ಲೀಗ್‌ನಲ್ಲಿ ಪಾಲ್ಗೊಳ್ಳಬಹುದಾಗಿದೆ.

ತನಿಖೆಯ ವೇಳೆ ಮ್ಯಾಚ್‌ ಸಿಟಿ, ಫೈನಾನ್ಷಿಯಲ್ ಫೇರ್ ಪ್ಲೇ (ಎಫ್‌ಎಫ್‌ಪಿ) ನಿಯಮಗಳನ್ನು ಉಲ್ಲಂಘಿಸಿದ್ದು ಕಂಡು ಬಂದಿದೆ ಎಂದು ಯುಇಎಫ್‌ಎ ಆಡಳಿತ ಮಂಡಳಿ ಆರೋಪಿಸಿ ಮ್ಯಾನ್ಚೆಸ್ಟರ್ ಸಿಟಿಗೆ ನಿಷೇಧ ಹೇರಿತ್ತು.

Story first published: Friday, August 21, 2020, 15:20 [IST]
Other articles published on Aug 21, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+