ಇಂಗ್ಲೀಷ್ ಫುಟ್ಬಾಲ್ ಲೀಗ್ ಕಪ್ ಗೆದ್ದ ಮ್ಯಾಂಚೆಸ್ಟರ್ ಯುನೈಟೆಡ್
ಲಂಡನ್, ಫೆಬ್ರವರಿ 27: ಇಂಗ್ಲೀಷ್ ಪ್ರೀಮಿಯರ್ ಲೀಗ್ ಗೆಲ್ಲುವ ರೇಸಿನಲ್ಲಿ ಹಿಂದೆ ಬಿದ್ದಿರುವ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಈಗ ಇಂಗ್ಲೀಷ್ ಫುಟ್ಬಾಲ್ ಲೀಗ್ ಕಪ್ ಗೆದ್ದುಕೊಂಡಿದೆ. ವೆಂಬ್ಲಿ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಸೌಂಥಾಪ್ಟನ್ ವಿರುದ್ಧ 3-2 ರಲ್ಲಿ ಜಯ ದಾಖಲಿಸಿದೆ.
ರೋಚಕ ಪಂದ್ಯದಲ್ಲಿ ರೆಡ್ ಡೆವಿಲ್ಸ್ ಗಳಿಗೆ ಜಯ ತಂದುಕೊಡುವಲ್ಲಿ ಸ್ವೀಡಿಷ್ ತಾರೆ ಜ್ಲಾಟನ್ ಇಬ್ರಹಿಂಮೋವಿಚ್ ಯಶಸ್ವಯಾದರು. ಫ್ರೀ ಕಿಕ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ತಂಡಕ್ಕೆ ಜಯ ತಂದರು.

ಪೋರ್ಚುಗೀಸ್ ಮೂಲದ ಕೋಚ್ ಜೋಸ್ ಮರಿನ್ಹೋ ಅವರು ಮ್ಯಾಂಚೆಸ್ಟರ್ ಯುನೈಟೆಡ್ ಗೆ ಬಂದ ಮೇಲೆ ಇದು ಎರಡನೇ ಪ್ರಶಸ್ತಿಯಾಗಿದೆ. ಈ ಮುಂಚೆ 2016ರಲ್ಲಿ ಎಫ್ ಎ ಕಮ್ಯೂನಿಟಿ ಶೀಲ್ಡ್ ಪ್ರಶಸ್ತಿಯನ್ನು ಮ್ಯಾಂಚೆಸ್ಟರ್ ಯುನೈಟೆಡ್ ಗೆದ್ದುಕೊಂಡಿದೆ.
Story first published: Wednesday, January 3, 2018, 10:06 [IST]
Other articles published on Jan 3, 2018
Read in English: Man U win English Football League Cup
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications