ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಸಿಎಲ್ 2018: ಮುಂಬೈಯನ್ನು 2-0ಯಿಂದ ಮಣಿಸಿದ ಜೆಮ್‌ಶೆಡ್‌ಪುರ್

Mumbai City FC vs Jamshedpur FC Football Live Score, ISL 2018

ಮುಂಬೈ, ಅಕ್ಟೋಬರ್ 2: ಇಂಡಿಯನ್ ಸೂಪರ್ ಲೀಗ್ 4ನೇ ಪಂದ್ಯದಲ್ಲಿ ಇಂದು (ಅಕ್ಟೋಬರ್ 2) ಮುಂಬೈ ಸಿಟಿ ಎಫ್‌ಸಿ ಮತ್ತು ಜೆಮ್‌ಶೆಡ್‌ಪುರ ತಂಡಗಳು ಮುಖಾಮುಖಿಯಾಗಿದ್ದವು. ಇದರಲ್ಲಿ ಜೆಮ್ಶೆಡ್ಪುರ 2-0 ಅಂತರದಿಂದ ಗೆದ್ದಿದೆ.

ಸ್ಕೋರ್ ಕಾರ್ಡ್ ಕೆಳಗಿದೆ.

1
1022299

ಜೆಮ್ಶೆಟ್ ಪುರ್ ಎಫ್ಸಿಯ ಮಾರಿಯೋ ಆರ್ಕಸ್ 28ನೇ ನಿಮಿಷದಲ್ಲಿ ಮತ್ತು ಪ್ಯಾಬ್ಲೊ ಮೊರ್ಗಡೊ ಅವರು 90+5ನೇ ನಿಮಿಷದಲ್ಲಿ ಗೋಲ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು. ಮುಂಬೈ ತಂಡ ಗೆಲ್ಲುವುದನ್ನು ನಿರೀಕ್ಷಿಸಲಾಗಿತ್ತು. ಆದರೆ ಪಂದ್ಯದ ವೇಳೆ ಜೆಮ್ ಶೆಡ್ ಪುರ್ ತಂಡ ಆಕರ್ಷಕ ಆಟವಾಡಿತು.

ಮುಂಬೈ ಸಿಟಿ ಎಫ್ಸಿ: ಅಮೃಂದರ್ ಸಿಂಗ್ (ಜಿಕೆ), ಸುಭಾಶಿಷ್ ಬೋಸ್, ಮಾರ್ಕೊ ಕ್ಲುಸುರಾ, ಲೂಸಿಯಾನ್ ಗೋಯಾನ್, ಸೌವಿಕ್ ಚಕ್ರಬಾರ್ತಿ, ಮೊಹಮ್ಮದ್ ರಫೀಕ್, ಸಂಜು ಪ್ರಧಾನ್, ಬಿಪಿನ್ ಸಿಂಗ್, ಪೌಲೊ ಮ್ಯಾಕಾಡೊ, ಮೊಡೌ ಸೌಗೌ, ರಾಫೆಲ್ ಬಾಸ್ಟೊಸ್.

ಜಮ್ಶೆಡ್ಪುರ್ ಎಫ್ಸಿ: ಸುಭಾಶಿಶ್ ರಾಯ್ (ಜಿಕೆ), ರಾಜು ಗೈಕ್ವಾಡ್, ಜೋಸ್ ಲೂಯಿಸ್ ಎಸ್ಪಿನೋಸಾ (ಟಿರಿ), ಯುಮ್ನಮ್ ರಾಜು, ಮಾರಿಯೋ ಅರ್ಕ್ಸ್, ಕಾರ್ಲೋಸ್ ಕ್ಯಾಲ್ವೊ, ಸೆರ್ಗಿಯೋ ಸಿಡೋಂಚಾ, ಬಿಕಾಶ್ ಜಾಯುರು, ಮೆಮೋ, ಜೆರಿ ಮಾವಿಹಿಂಠ್ಠಂಗ, ಸುಮೆತ್ ಪಾಸಿ

Story first published: Wednesday, October 3, 2018, 15:43 [IST]
Other articles published on Oct 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X