Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಭಿಮಾನಿ ಜೊತೆ ಗುದ್ದಾಟ, ನೇಮರ್‌ಗೆ 3 ಪಂದ್ಯಗಳ ನಿಷೇಧ-ವಿಡಿಯೋ

Neymar handed three-match ban for lashing out at fan

ಪ್ಯಾರಿಸ್, ಮೇ 10: ಪ್ಯಾರಿಸ್ ಸೇಂಟ್-ಜರ್ಮನ್ ತಂಡದ ಸ್ಟ್ರೈಕರ್ ನೇಮರ್‌ಗೆ ಮೂರು ಪಂದ್ಯಗಳಿಂದ ನಿಷೇಧ ಹೇರಲಾಗಿದೆ. ಶುಕ್ರವಾರ (ಮೇ 10) ನಡೆದ ಫ್ರೆಂಚ್ ಕಪ್ ಫೈನಲ್ ಪಂದ್ಯದಲ್ಲಿ ರೆನೆಸ್ ವಿರುದ್ಧ ಪ್ಯಾರಿಸ್ ಸೇಂಟ್-ಜರ್ಮನ್ ಸೋತ ಆಘಾತದಲ್ಲಿದ್ದ ನೇಮರ್ ಎದುರಾಳಿ ತಂಡ ಅಭಿಮಾನಿ ಮೇಲೆ ಕೈ ಮಿಲಾಯಿಸಿದ್ದರು.

ನಿಷೇಧ ಪ್ರಕಟಿಸುತ್ತ ಫ್ರೆಂಚ್ ಫುಟ್ಬಾಲ್ ಫೆಡರೇಶನ್, 'ಮೇ 13ರಿಂದ ಬ್ರೆಜಿಲ್ ಸೂಪರ್‌ ಸ್ಟಾರ್ ಮೇಲಿನ ನಿಷೇಧ ಆರಂಭಗೊಳ್ಳಲಿದೆ. ಅಂದರೆ ಶನಿವಾರ (ಮೇ 18) ನಡೆಯುವ ಲೀಗ್ 1ರ ಆ್ಯಂಗರ್ಸ್ ವಿರುದ್ಧ ಪಂದ್ಯದಲ್ಲಿ ನೇಮರ್ ಪಾಲ್ಗೊಳ್ಳಬಹುದಾಗಿದೆ' ಎಂದು ತಿಳಿಸಿದೆ.

ಶುಕ್ರವಾರ (ಮೇ 10) ನಡೆದ ಫ್ರೆಂಚ್ ಕಪ್ ಫೈನಲ್ ಪಂದ್ಯದಲ್ಲಿ ರೆನೆಸ್ ವಿರುದ್ಧ ಪ್ಯಾರಿಸ್ ಸೇಂಟ್-ಜರ್ಮನ್ ತಂಡ ಪೆನಾಲ್ಟಿ ಶೂಟೌಟ್ ನಲ್ಲಿ 6-5 ಅಂತರದ ಸೋಲನುಭವಿಸಿತ್ತು. ಪಂದ್ಯ 2-2ರಿಂದ ಸಮಬಲಗೊಂಡಿದ್ದರಿಂದ ಪೆನಾಲ್ಟಿ ಶೂಟೌಟ್‌ಗೆ ಅವಕಾಶ ನೀಡಲಾಗಿತ್ತು.

Story first published: Friday, May 10, 2019, 17:55 [IST]
Other articles published on May 10, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+