Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Parikram Championship: ದೆಹಲಿ, ಪರಿಕ್ರಮ ತಂಡಗಳಿಗೆ ಮುನ್ನಡೆ

ಬೆಂಗಳೂರಿನ ಅಶೋಕ್‌ ನಗರ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆದ ಪರಿಕ್ರಮ್ ಚಾಂಪಿಯನ್‌ ಶಿಪ್‌ ನಲ್ಲಿ ದೆಹಲಿ ಪಬ್ಲಿಕ್‌ ಶಾಲೆಯರ ಬಾಲಕಿಯರ ತಂಡ, ಪರಿಕ್ರಮ ಶಾಲೆ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿತು.

ಶುಕ್ರವಾರ ನಡೆದ 14 ವರ್ಷ ವಯೋಮಿತಿಯ ಪಂದ್ಯದಲ್ಲಿ ದೆಹಲಿ ಪಬ್ಲಿಕ್ ಶಾಲೆ ತಂಡ 3-0 ಗೋಲುಗಳಿಂದ ಪರಿಕ್ರಮ ಹೆಣ್ಣು ಮಕ್ಕಳ ಶಾಲಾ ತಂಡವನ್ನು ಮಣಿಸಿ ಮುನ್ನಡೆ ಸಾಧಿಸಿತು. ಇನ್ನೊಂದು ಪಂದ್ಯದಲ್ಲಿ ಪರಿಕ್ರಮ ತಂಡ 3-0 ಗೋಲುಗಳಿಂದ ಎಜಿಪಿಎಸ್‌ ತಂಡವನ್ನು ಮಣಿಸಿ ಭರ್ಜರಿ ಗೆಲುವು ಸಾಧಿಸಿತು. ಈ ವೇಳೆ ಶಾಲಾ ಸಿಬ್ಬಂದಿಗಳು ಕ್ರೀಡಾಪಟುಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದರು.

Parikram Championship Delhi Public School and Parikram girls teams win

ಇದೇ ವೇಳೆ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಸಹ ಏರ್ಪಡಿಸಲಾಗಿತ್ತು. ಇದೇ ವೇಳೆ ಮಕ್ಕಳು ತಮ್ಮ ಕಲ್ಪನಾ ಪರದೆಯ ಮೇಲೆ ಮೂಡಿ ಬಂದ ಚಿತ್ರಗಳಿಗೆ ಬಣ್ಣದ ರೂಪ ನೀಡಿದರು. ಪುಟ್ಟ ಮಕ್ಕಳು ರಚಿಸಿದ ಪೇಟಿಂಗ್‌ ಎಲ್ಲರನ್ನೂ ಆಕರ್ಷಸಿತು.

Story first published: Friday, November 29, 2024, 20:09 [IST]
Other articles published on Nov 29, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+