ಬೆಂಗಳೂರು, ನವೆಂಬರ್ 29: ಬ್ರೆಜಿಲ್ಲಿನ ವೃತ್ತಿಪರ ಫುಟ್ಬಾಲ್ ಆಟಗಾರರನ್ನು ಕರೆದೊಯ್ಯುತ್ತಿದ್ದ ವಿಮಾನವೊಂದು ಕೊಲಂಬಿಯಾದಲ್ಲಿ ಪತನಗೊಂಡಿದೆ. ಆಟಗಾರರು ಸೇರಿದಂತೆ 72ಮಂದಿ ಪ್ರಯಾಣಿಗರು ಮೃತಪಟ್ಟಿರುವ ಸುದ್ದಿ ವರದಿಯಾಗಿದೆ.
ಬೊಲಿವಿಯಾದಿಂದ ಹೊರಟ್ಟಿದ್ದ ವಿಮಾನ ಮೆಡೆಲ್ಲಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತನಗೊಂಡಿದೆ.
