Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೀಮಿಯರ್ ಲೀಗ್‌: ಮ್ಯಾನ್ಚೆಸ್ಟರ್ ಯುನೈಟೆಡ್ vs ಲೀಸೆಸ್ಟರ್ ಸಿಟಿ, Live ಸ್ಕೋರ್‌

Premier League: Manchester United vs Leicester City, Live Score

ಮ್ಯಾನ್ಚೆಸ್ಟರ್: ಇಂಗ್ಲೆಂಡ್‌ನ ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ ಸ್ಟೇಡಿಯಂನಲ್ಲಿ ಇಂದು ನಡೆಯುತ್ತಿರುವ ಇಂಗ್ಲಿಷ್ ಪ್ರೀಮಿಯರ್ ಲೀಗ್‌ ಪಂದ್ಯದಲ್ಲಿ ಮ್ಯಾನ್ಚೆಸ್ಟರ್ ಯುನೈಟೆಡ್ ಮತ್ತು ಲೀಸೆಸ್ಟರ್ ಸಿಟಿ ತಂಡಗಳು ಮುಖಾಮುಖಿಯಾಗಿವೆ. ಇಂದಿನ ಪಂದ್ಯದಲ್ಲಿ ಮ್ಯಾನ್ಚೆಸ್ಟರ್ ಯುನೈಟೆಡ್ ಗೆಲ್ಲುವ ನಿರೀಕ್ಷೆಯಿದೆ.

ಸದ್ಯ ಪ್ರೀಮಿಯರ್ ಲೀಗ್‌ ಅಂಕಪಟ್ಟಿಯಲ್ಲಿ ಮ್ಯಾನ್ಚೆಸ್ಟರ್ ಸಿಟಿ ಆಡಿರುವ 35 ಪಂದ್ಯಗಳಲ್ಲಿ 25 ಗೆಲುವುಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಮ್ಯಾನ್ಚೆಸ್ಟರ್ ಯುನೈಟೆಡ್ ತಂಡ ಆಡಿರುವ 34 ಪಂದ್ಯಗಳಲ್ಲಿ 20 ಪಂದ್ಯ ಗೆದ್ದು ದ್ವಿತೀಯ ಸ್ಥಾನದಲ್ಲಿದೆ. ಲೀಸೆಸ್ಟರ್ ಸಿಟಿ ತಂಡ 35ರಲ್ಲಿ 19 ಪಂದ್ಯಗಳನ್ನು ಗೆದ್ದು ನಾಲ್ಕನೇ ಸ್ಥಾನದಲ್ಲಿದೆ.

ಪ್ರೀಮಿಯರ್ ಲೀಗ್‌: ಮ್ಯಾ. ಯುನೈಟೆಡ್ vs ಲೀ. ಸಿಟಿ, Live ಸ್ಕೋರ್‌

1
2128639

ಮ್ಯಾನ್ಚೆಸ್ಟರ್ ಯುನೈಟೆಡ್
ಡಿ ಗಿಯಾ, ವಿಲಿಯಮ್ಸ್, ಬೈಲ್ಲಿ, ತುವಾಂಜೆಬೆ, ಟೆಲ್ಲೆಸ್, ಮ್ಯಾಟಿಕ್, ಮಾತಾ, ವ್ಯಾನ್ ಡಿ ಬೀಕ್, ಡಿಯಲ್ಲೊ, ಎಲಂಗಾ, ಗ್ರೀನ್‌ವುಡ್.

ಲೀಸೆಸ್ಟರ್ ಸಿಟಿ
ಷ್ಮೆಚೆಲ್, ಕ್ಯಾಸ್ಟಾಗ್ನೆ, ಫೋಫಾನಾ, ಸೋಯುಂಕು, ಆಲ್ಬ್ರೈಟನ್, ಎನ್ಡಿಡಿ, ಟೈಲೆಮ್ಯಾನ್ಸ್, ಥಾಮಸ್, ಪೆರೆಜ್, ಇಹಿಯಾನಾಚೊ, ವರ್ಡಿ.

Story first published: Tuesday, May 11, 2021, 22:14 [IST]
Other articles published on May 11, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+