Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲಿವರ್‌ಪೂಲ್ ಸೋತರೂ ಪ್ರೇಕ್ಷಕರ ಮನ ಗೆದ್ದ ಸಲಾಹ್ ಮಗಳು-ವಿಡಿಯೋ

Thunder Thief: Mo Salahs daughter earns standing ovation after goal

ಲಂಡನ್, ಮೇ 13: ಭಾನುವಾರ (ಮೇ 12) ನಡೆದ ಪ್ರೀಮಿಯರ್ ಲೀಗ್ (ಇಪಿಎಲ್) ಅಂತಿಮ ಪಂದ್ಯದ ಫಲಿತಾಂಶದೊಂದಿಗೆ ಈಜಿಪ್ಟ್ ಫುಟ್ಬಾಲ್ ಸ್ಟಾರ್ ಮೊಹಮ್ಮದ್ ಸಲಾಹ್ ಅವರಿದ್ದ ಲಿವರ್‌ಪೂಲ್ ತಂಡ ಪ್ರೀಮಿಯರ್‌ ಲೀಗ್ ಪ್ರಶಸ್ತಿಯನ್ನು ಕಳೆದುಕೊಂಡಿತು. ಆದರೆ ಅಂತಿಮ ಪಂದ್ಯದ ವೇಳೆ ಸಲಾಹ್ ಮಗಳು ಪ್ರೇಕ್ಷಕರ ಮನ ಗೆದ್ದರು.

ಭಾನುವಾರ ನಡೆದ ಪ್ರೀಮಿಯರ್ ಲೀಗ್ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮ್ಯಾನ್ಚೆಸ್ಟರ್ ಸಿಟಿ ತಂಡ, ಬ್ರೈಟನ್ ಎಫ್‌ಸಿ ವಿರುದ್ಧ 4-1ರ ಗೆಲುವನ್ನಾಚರಿಸುವ ಮೂಲಕ ಪ್ರಶಸ್ತಿ ಗೆದ್ದುಕೊಂಡಿತ್ತು. ಹಾಲಿ ಚಾಂಪಿಯನ್ ಲಿವರ್ ಪೂಲ್ ಈ ಬಾರಿ ಟ್ರೋಫಿ ಗೆಲ್ಲುವಲ್ಲಿ ಹಿನ್ನಡೆ ಅನುಭವಿಸಿತ್ತು.

ಆದರೆ ಲಿವರ್‌ ಪೂಲ್‌ ಆಟಗಾರ ಸಲಾಹ್ ಅವರು ಟೂರ್ನಿಯಲ್ಲಿ ಅತ್ಯಧಿಕ ಗೋಲ್‌ಗಾಗಿ ಗೋಲ್ಡನ್ ಬೂಟ್ ಪ್ರಶಸ್ತಿ ಜಯಿಸಿದ್ದರು. ಹೀಗಾಗಿ ಅಂತಿಮ ಪಂದ್ಯದ ಬಳಿಕ ಬಹುಮಾನ ವಿತರಣೆಯ ವೇಳೆ ಸಲಾಹ್ ಕೂಡ ಹಾಜರಿದ್ದರು. ಆಗ ಸಲಾಹ್ ಪುಟಾಣಿ ಮಗಳು ಮಕ್ಕ, ಮೈದಾನದ ತುಂಬ ಓಡಾಡಿ ಗೋಲ್ ಕೂಡ ಬಾರಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ವಿಡಿಯೋ ವೈರಲ್ ಆಗಿದೆ.

Story first published: Monday, May 13, 2019, 16:12 [IST]
Other articles published on May 13, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+