UEFA Euro 2020: ಆಸ್ಟ್ರಿಯಾ vs ನಾರ್ತ್ ಮೆಸಿಡೋನಿಯಾ ಲೈವ್ ಸ್ಕೋರ್

ಯೂನಿಯನ್ ಆಫ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಷನ್‌ನ ಯೂರೋ 2020 ಫುಟ್ಬಾಲ್ ಪಂದ್ಯಾವಳಿಯ ಆರನೇ ಪಂದ್ಯ ರೊಮಾನಿಯಾದ ನ್ಯಾಶನಲ್ ಅರೆನಾ ಸ್ಟೇಡಿಯಂನಲ್ಲಿ ಆಸ್ಟ್ರೀಯಾ ಮತ್ತು ನಾರ್ತ್ ಮೆಸೆಡೋನಿಯಾ ತಂಡಗಳ ನಡುವೆ ನಡೆಯುತ್ತಿದೆ.
ಎರಡೂ ತಂಡಗಳು ಸಹ ಗ್ರೂಪ್ 'ಸಿ'ನಲ್ಲಿದ್ದು ಟೂರ್ನಿಯಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನಾಡುತ್ತಿವೆ. ಆಸ್ಟ್ರೀಯಾ ಮೆಗಾ ಟೂರ್ನಿಯ (ವಿಶ್ವಕಪ್ ಮತ್ತು ಯೂರೋ ಪಂದ್ಯಾವಳಿ) ತನ್ನ ಕೊನೆಯ 15 ಪಂದ್ಯಗಳ ಪೈಕಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಜಯಗಳಿಸಿದೆ. ಇನ್ನು ಇದೇ ಮೊದಲ ಬಾರಿಗೆ ಯುರೋ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ನಾರ್ತ್ ಮೆಸಿಡೋನಿಯಾ ಯುರೋ ಪಂದ್ಯಾವಳಿಯ ಯಾವುದೇ ಅನುಭವವಿಲ್ಲದೆ ಒತ್ತಡದಲ್ಲೇ ಆಡಲಿದ್ದು ಈ ಪಂದ್ಯದ ಲೈವ್ ಸ್ಕೋರ್ ಮುಂದಿದೆ ನೋಡಿ.
ಆಸ್ಟ್ರಿಯಾ ತಂಡ: ಬ್ಯಾಚ್ಮನ್, ಉಲ್ಮರ್, ಡ್ರಾಗೋವಿಕ್, ಹಿಂಟೆರೆಗ್ಗರ್, ಅಲಬಾ, ಸಬಿಟ್ಜರ್, ಬಾಮ್‌ಗಾರ್ಟ್ನರ್, ಲೈನರ್, ಶ್ಲಾಗರ್, ಲೈಮರ್, ಕಲಾಜ್‌ಜಿಕ್
ನಾರ್ತ್ ಮೆಸಿಡೋನಿಯಾ ತಂಡ: ಡಿಮಿಟ್ರಿವ್ಸ್ಕಿ, ಎಸ್. ರಿಸ್ಟೊವ್ಸ್ಕಿ, ವೆಲ್ಕೊವ್ಸ್ಕಿ, ಮುಸ್ಲಿಯು, ನಿಕೊಲೊವ್, ಅಲೋಸ್ಕಿ, ಬಾರ್ಡಿ, ಡೆಮಿ, ಎಲ್ಮಾಸ್, ಟ್ರಾಜ್ಕೋವ್ಸ್ಕಿ, ಪಾಂಡೇವ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications