Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯೂರೋ 2020: ಇಟಲಿ vs ಸ್ಪೇನ್, ಸೆಮಿಫೈನಲ್, Live ಸ್ಕೋರ್‌

UEFA EURO 2020, Italy vs Spain, semi-final, Live Score

ವೆಂಬ್ಲಿ: ಇಂಗ್ಲೆಂಡ್‌ನ ವೆಂಬ್ಲಿ ಸ್ಟೇಡಿಯಂನಲ್ಲಿ ಇಂದು ಯೂನಿಯನ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಇಎಫ್‌ಎ) ಯೂರೋ 2020 ಫುಟ್ಬಾಲ್ ಟೂರ್ನಿಯ ಸೆಮಿಫೈನಲ್ ಪಂದ್ಯಕ್ಕಾಗಿ ಇಟಲಿ ಮತ್ತು ಸ್ಪೇನ್ ತಂಡಗಳು ಮುಖಾಮುಖಿಯಾಗಿವೆ.

ಗ್ರೂಪ್‌ ಎಯಲ್ಲಿರುವ ಇಟಲಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿ ಲೀಗ್ ಪಂದ್ಯಗಳನ್ನು ಮುಗಿಸಿರುವ ತಂಡವಾಗಿದ್ದರೆ, ಗ್ರೂಪ್‌ ಇಯಲ್ಲಿರುವ ಸ್ಪೇನ್ ದ್ವಿತೀಯ ಸ್ಥಾನದಲ್ಲಿ ಉಳಿದುಕೊಂಡಿದೆ. ಇತ್ತಂಡಗಳಿಗೆ ಹೋಲಿಸಿದರೆ ಇಟಲಿ ಕೊಂಚ ಬಲಶಾಲಿ ತಂಡವಾಗಿ ಕಾಣಿಸಿದೆ. ಇಂದಿನ ಪಂದ್ಯ ಕುತೂಹಲ ಮೂಡಿಸಿದೆ.

1
2041929

ಇಟಲಿ ತಂಡ: ಜಿಯಾನ್ಲುಯಿಗಿ ಡೊನರುಮ್ಮ; ಎಮರ್ಸನ್ ಪಾಲ್ಮಿಯೇರಿ, ಜಾರ್ಜಿಯೊ ಚಿಯೆಲಿನಿ, ಲಿಯೊನಾರ್ಡೊ ಬೊನುಸಿ, ಜಿಯೋವಾನಿ ಡಿ ಲೊರೆಂಜೊ; ಜೋರ್ಗಿನ್ಹೋ, ಮ್ಯಾನುಯೆಲ್ ಲೊಕಾಟೆಲ್ಲಿ, ನಿಕೊಲೊ ಬರೆಲ್ಲಾ; ಫೆಡೆರಿಕೊ ಚಿಸಾ, ಲೊರೆಂಜೊ ಇನ್‌ಸಿಗ್ನೆ, ಸಿರೋ ಇಮ್ಮೊಬೈಲ್

ಸ್ಪೇನ್ ತಂಡ: ಉನೈ ಸೈಮನ್; ಜೋರ್ಡಿ ಆಲ್ಬಾ, ಐಮೆರಿಕ್ ಲ್ಯಾಪೊರ್ಟೆ, ಎರಿಕ್ ಗಾರ್ಸಿಯಾ, ಸೀಸರ್ ಅಜ್ಪಿಲಿಕುಟಾ; ಸೆರ್ಗಿಯೋ ಬುಸ್ಕೆಟ್ಸ್, ಕೋಕ್, ಪೆಡ್ರಿ; ಡ್ಯಾನಿ ಓಲ್ಮೋ, ಫೆರಾನ್ ಟೊರೆಸ್, ಅಲ್ವಾರೊ ಮೊರಾಟಾ

Story first published: Tuesday, July 6, 2021, 23:45 [IST]
Other articles published on Jul 6, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+