UEFA Euro 2020: ವೇಲ್ಸ್ vs ಸ್ವಿಟ್ಜರ್ಲ್ಯಾಂಡ್, Live ಸ್ಕೋರ್

ಬಾಕು: ಅಜೆರ್ಬೈಜಾನ್‌ನ ಬಾಕು ಒಲಿಂಪಿಕ್ ಸ್ಟೇಡಿಯಂನಲ್ಲಿ ಇಂದು ದ ಯೂನಿಯನ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಎಎಫ್‌ಸಿಎ) ಯೂರೋ 2020 ದ್ವಿತೀಯ ಪಂದ್ಯದಲ್ಲಿ ವೇಲ್ಸ್ ಮತ್ತು ಸ್ವಿಟ್ಜರ್ಲ್ಯಾಂಡ್ ತಂಡಗಳು ಮುಖಾಮುಖಿಯಾಗಿವೆ.
ಎರಡೂ ತಂಡಗಳು ಗ್ರೂಪ್ 'ಎ'ಯಲ್ಲಿದ್ದು ಇಂದು ಚೊಚ್ಚಲ ಪಂದ್ಯ ಆಡುತ್ತಿದೆ. ಯೂರೋ 2016ರ ಸೆಮಿಫೈನಲಿಸ್ಟ್ ತಂಡ ವೇಲ್ಸ್‌ಗೆ ಗ್ಯಾರೆತ್ ಬೇಲ್ ನಾಯಕರಾಗಿರಲಿದ್ದಾರೆ. ಸ್ವಿಟ್ಜರ್ಲ್ಯಾಂಡ್ ತಂಡಕ್ಕೆ ಗ್ರ್ಯಾಂಟ್ ಝ್ಯಾಕಾ ನಾಯಕರಾಗಿರಲಿದ್ದಾರೆ.
Euro 2020: ವೇಲ್ಸ್ vs ಸ್ವಿಟ್ಜರ್ಲ್ಯಾಂಡ್, Live ಸ್ಕೋರ್
ರೋಮ್‌ನ ಸ್ಟೇಡಿಯೋ ಒಲಿಂಪಿಕೋ ಅರೆನಾದಲ್ಲಿ ಶನಿವಾರ (ಜೂನ್ 12) ನಡೆದಿದ್ದ ಯೂರೋ 2020 ಉದ್ಘಾಟನಾ ಪಂದ್ಯದಲ್ಲಿ ಟರ್ಕಿ ವಿರುದ್ಧ ಇಟಲಿ 3-0ಯಿಂದ ಗೆದ್ದಿತ್ತು. ಮೆರಿಹ್ ಡೆಮಿರಲ್, ಸಿರೋ ಇಮ್ಮೊಬೈಲ್ ಮತ್ತು ಲೊರೆಂಜೊ ಇನ್ಸೈನ್ ಇಟಲಿ ಗೆಲುವಿನ ರುವಾರಿಗಳೆನಿಸಿದ್ದರು.
ವೇಲ್ಸ್ ತಂಡ: ವಾರ್ಡ್; ರಾಬರ್ಟ್ಸ್, ಮೆಫಮ್, ರೋಡಾನ್, ಡೇವಿಸ್; ಅಲೆನ್, ಮೊರೆಲ್; ಬೇಲ್, ರಾಮ್ಸೆ, ಜೇಮ್ಸ್; ಮೂರ್.
ಸ್ವಿಟ್ಜರ್ಲ್ಯಾಂಡ್ ತಂಡ: ಸೊಮರ್; ಎಂಬಾಬು, ಎಲ್ವೆಡಿ, ಅಕಂಜಿ, ಶಾರ್, ರೊಡ್ರಿಗಸ್; ಫ್ರೂಲರ್, ಕ್ಸಾಕಾ; ಶಕಿರಿ; ಸೆಫೆರೋವಿಕ್, ಎಂಬೊಲೊ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications