ಜಪಾನ್ ಎದುರು ಭಾರತದ ಮಹಿಳಾ ಕಬಡ್ಡಿ ತಂಡಕ್ಕೆ ಮೊದಲ ಜಯ

ಜಕಾರ್ತಾ, ಆಗಸ್ಟ್ 19: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಮೊದಲ ಸುತ್ತಿನ ಕಬಡ್ಡಿ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಜಪಾನ್ ಎದುರು ಭರ್ಜರಿ ಜಯ ಸಾಧಿಸಿದೆ.
ಗ್ರೂಪ್ ಎಯಲ್ಲಿರುವ ಭಾರತ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಜಪಾನ್ ಎದುರು 43-12 ಅಂತರ ಜಯ ದಾಖಲಿಸಿತು. ಪಂದ್ಯಾರಂಭದಿಂದಲೇ ದೇಸಿ ತಂಡ ಮುನ್ನಡೆ ಸಾಧಿಸುತ್ತಾ ಬಂತು. ನಮ್ಮ ಮಣ್ಣಿನ ನೆಲದ ಕ್ರೀಡೆಯಾದ ಕಬಡ್ಡಿಯಲ್ಲಿ ನಿರೀಕ್ಷಿತ ರೀತಿಯಲ್ಲಿ ಗೆಲುವು ಪಡೆದಿದೆ.
ಮುಂದಿನ ಹಂತದ ಸ್ಪರ್ಧೆಯಲ್ಲೂ ಮಹಿಳಾ ತಂಡ ಗೆಲುವಿನ ಹುಮ್ಮಸ್ಸಿನಲ್ಲಿದೆ. ಭಾರತದ ಪುರುಷರ ತಂಡವೂ ಸುಲಭ ಜಯ ಸಾಧಿಸುವ ನಿರೀಕ್ಷೆಯಿದೆ. ಪುರುಷರ ತಂಡ ಭಾನುವಾರ (ಆಗಸ್ಟ್ 19) ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಸವಾಲು ಸ್ವೀಕರಿಸಲಿದೆ.
Story first published: Sunday, August 19, 2018, 11:29 [IST]
Other articles published on Aug 19, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications