For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ ಲೀಗ್: ರೋಮಾಂಚಕಾರಿ ಕಾಳಗದಲ್ಲಿ ಪಾಟ್ನಾ ಸೋಲಿಸಿದ ಡೆಲ್ಲಿ

PKL 2019: Dabang Delhi beat Patna Pirates in nailbiting contest

ಜೈಪುರ್, ಸೆಪ್ಟೆಂಬರ್ 26: ರಾಜಸ್ಥಾನ್‌ನ ಜೈಪುರ್‌ನಲ್ಲಿರುವ ಸವಾಯ್‌ಮಾನ್‌ ಸಿಂಗ್ ಸ್ಟೇಡಿಯಂನಲ್ಲಿ ಗುರುವಾರ (ಸೆಪ್ಟೆಂಬರ್ 26) ನಡೆದ ಪ್ರೊ ಕಬಡ್ಡಿ ಲೀಗ್ 108ನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ ದಬಾಂಗ್ ಡೆಲ್ಲಿ ಕೆಸಿ 43-39ರ ರೋಚಕ ಜಯ ಗಳಿಸಿತು. ನವೀನ್ ಕುಮಾರ್ ಮತ್ತು ವಿಜಯ್ ಸೂಪರ್ 10 ರೈಡ್‌ ಪಾಯಿಂಟ್‌ ತಂಡದ ಗೆಲುವಿಗೆ ಸಹಕಾರಿಯಾಯ್ತು.

ಪ್ರೊ ಕಬಡ್ಡಿ ಲೀಗ್ ಪಾಯಿಂಟ್ ಟೇಬಲ್, ಗ್ಯಾಲರಿ, ವೇಳಾಪಟ್ಟಿ ಇತ್ಯಾದಿ ಇಲ್ಲಿದೆ

ದಬಾಂಗ್‌ ಡೆಲ್ಲಿಯಿಂದ ವಿಜಯ್ 13 (7 ರೈಡ್, 1 ಟ್ಯಾಕ್ಲ್‌, 5 ಬೋನಸ್), ನವೀನ್‌ ಕುಮಾರ್ 11 (7 ರೈಡ್, 4 ಬೋನಸ್), ಚಂದ್ರನ್ ರಂಜಿತ್ 8, ಅನಿಲ್ ಕುಮಾರ್ 4, ರವೀಂದರ್ ಪಾಹಲ್ 1, ಜೋಗೀಂದರ್ ಸಿಂಗ್ ನರ್ವಾಲ್ 1, ಸೋಮ್‌ಬೀರ್ 1 ಅಂಕದ ಕೊಡುಗೆಯಿತ್ತರು. ಡೆಲ್ಲಿಯೀಗ ಮತ್ತೆ ಪಾಯಿಂಟ್‌ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿಸಿದೆ.

ಪಾಟ್ನಾ ಪೈರೇಟ್ಸ್ ತಂಡದಲ್ಲಿ ಎಂದಿನ ಬೆಸ್ಟ್ ರೈಡರ್ ಪರ್ದೀಪ್ ನವಾರ್ಲ್ 19 (18 ರೈಡ್, 1 ಬೋನಸ್), ಲೀ ಜನ್ ಕುನ್ 7, ವಿಕಾಸ್ ಜಗ್ಲಾನ್ 3, ನೀಜರ್ ಕುಮಾರ್, ಹಾದಿ ಒಶ್ತಾರಕ್, ಜೈದೀಪ್ ಮತ್ತು ಜವಾಹರ್ ತಲಾ 1 ಅಂಕ ಸೇರಿಸಿದರು. ಈ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಡೆಲ್ಲಿ, ಬೆಂಗಾಲ್, ಹರ್ಯಾಣ, ಮುಂಬೈ ಮತ್ತು ಬೆಂಗಳೂರು ಮೊದಲ 5 ಸ್ಥಾನಗಳಲ್ಲಿವೆ.

Story first published: Friday, September 27, 2019, 16:54 [IST]
Other articles published on Sep 27, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+