For Quick Alerts
ALLOW NOTIFICATIONS  
For Daily Alerts

ಪಿಕೆಎಲ್ 2021: ಹರಾಜಿನ ಬಳಿಕ ಪಾಟ್ನಾ ಪೈರೇಟ್ಸ್ ಸಂಪೂರ್ಣ ತಂಡ

PKL 2021: Patna Pirates full squad for season 8

ನವದೆಹಲಿ: ಮುಂಬರಲಿರುವ ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್) 8ನೇ ಆವೃತ್ತಿಗಾಗಿ ಎಲ್ಲಾ ಫ್ರಾಂಚೈಸಿಗಳು ತಂಡ ಬಲಿಷ್ಠಗೊಳಿಸಿಕೊಂಡಿವೆ. ಇತ್ತೀಚೆಗೆ ನಡೆದ ಆಟಗಾರರ ಹರಾಜಿನಲ್ಲಿ ಎಲ್ಲಾ 12 ತಂಡಗಳು ಬಲಿಷ್ಠ ಆಟಗಾರರನ್ನು ತಮ್ಮ ತಮ್ಮ ತಂಡಗಳಿಗೆ ಸೇರಿಸಿಕೊಂಡಿವೆ. ಬಲಿಷ್ಠ ತಂಡಗಳಲ್ಲಿ ಒಂದೆನಿಸಿರುವ ಪಾಟ್ನಾ ಪೈರೇಟ್ಸ್ ಒಂದಿಷ್ಟು ಪ್ರತಿಭಾನ್ವಿತರನ್ನು ಹರಾಜಿನ ವೇಳೆ ಖರೀದಿಸಿದೆ. ಡಿಸೆಂಬರ್‌ನಲ್ಲಿ ಪಿಕೆಎಲ್ 8ನೇ ಸೀಸನ್ ಆರಂಭವಾಗಲಿದೆ.

ಆಗಸ್ಟ್ 29ರಿಂದ ಆಗಸ್ಟ್ 31ರ ವರೆಗೆ ಮುಂಬೈಯಲ್ಲಿ ನಡೆದ ಪಿಕೆಎಲ್ ಆಟಗಾರರ ಹರಾಜಿನಲ್ಲಿ 400ಕ್ಕೂ ಅಧಿಕ ಆಟಗಾರರು ಪಾಲ್ಗೊಂಡಿದ್ದರು. ಈ ವೇಳೆ ಪಾಟ್ನಾ ಪೈರೇಟ್ಸ್ ಕೂಡ ಉತ್ತಮ ಬೆಲೆಗೆ ಒಂದಷ್ಟು ಆಟಗಾರರನ್ನು ಖರೀದಿಸಿದೆ. ಆದರೆ ಪಾಟ್ನಾ ಪೈರೇಟ್ಸ್‌ ತಂಡದಲ್ಲಿದ್ದ ಸ್ಟಾರ್ ಆಟಗಾರ ಪರ್ದೀಪ್ ನರ್ವಾಲ್ ಈ ಬಾರಿ ಯುಪಿ ಯೋಧಕ್ಕೆ ಸೇರಿಕೊಂಡಿದ್ದಾರೆ.

ಕೆಪಿಎಲ್ 2021ರ ಆಟಗಾರರ ಹರಾಜಿನ ಬಳಿಕ ಪಾಟ್ನಾ ಪೈರೇಟ್ಸ್ ಸಂಪೂರ್ಣ ತಂಡ
* ಮೋನು, ರೈಡರ್, ಉಳಿಸಿಕೊಳ್ಳಲಾದ ಆಟಗಾರ
* ಮೋಹಿತ್, ರೈಡರ್, ಉಳಿಸಿಕೊಳ್ಳಲಾದ ಆಟಗಾರ
* ರಾಜವೀರ್ಸಿಂಹ ಪ್ರತಾಪ್ ರಾವ್ ಚವಾಣ್, ರೈಡರ್, ಉಳಿಸಿಕೊಳ್ಳಲಾದ ಆಟಗಾರ
* ಜಂಕುನ್ ಲೀ, ರೈಡರ್, ಖರೀಸಲಾದ ಬೆಲೆ 20.50 ಲಕ್ಷ ರೂ
* ಪ್ರಶಾಂತ್ ಕುಮಾರ್ ರೈ, ರೈಡರ್, ಖರೀಸಲಾದ ಬೆಲೆ 55 ಲಕ್ಷ ರೂ
* ಸಚಿನ್, ರೈಡರ್, ಖರೀಸಲಾದ ಬೆಲೆ 84 ಲಕ್ಷ ರೂ
* ಗುಮನ್ ಸಿಂಗ್, ರೈಡರ್, ಖರೀಸಲಾದ ಬೆಲೆ 18.50 ಲಕ್ಷ ರೂ
* ಮೋನು ಗೋಯತ್, ರೈಡರ್, ಖರೀಸಲಾದ ಬೆಲೆ 20 ಲಕ್ಷ ರೂ
* ನೀರಜ್ ಕುಮಾರ್, ಡಿಫೆಂಡರ್, ಉಳಿಸಿಕೊಳ್ಳಲಾದ ಆಟಗಾರ
* ಸುನಿಲ್, ಡಿಫೆಂಡರ್, ಖರೀಸಲಾದ ಬೆಲೆ 31.50 ಲಕ್ಷ ರೂ
* ಸೌರವ್ ಗುಲಿಯಾ, ಡಿಫೆಂಡರ್, ಖರೀಸಲಾದ ಬೆಲೆ 10 ಲಕ್ಷ ರೂ
* ಸಂದೀಪ್, ಡಿಫೆಂಡರ್, ಖರೀಸಲಾದ ಬೆಲೆ 10 ಲಕ್ಷ ರೂ
* ಶುಭಂ ಶಿಂಧೆ, ರಕ್ಷಕ, ಖರೀಸಲಾದ ಬೆಲೆ 10 ಲಕ್ಷ ರೂ
* ಸಾಹಿಲ್ ಮಾನ್, ಆಲ್ ರೌಂಡರ್, ಉಳಿಸಿಕೊಳ್ಳಲಾದ ಆಟಗಾರ
* ಮೊಹಮ್ಮದ್ರೆಝ ಶಾಡ್ಲೌಯಿ ಚಿಯಾನೆ, ಆಲ್ ರೌಂಡರ್, ಖರೀಸಲಾದ ಬೆಲೆ 31 ಲಕ್ಷ ರೂ
* ಸಜಿನ್ ಚಂದ್ರಶೇಖರ್, ಆಲ್ ರೌಂಡರ್, ಖರೀಸಲಾದ ಬೆಲೆ ರೂ .10 ಲಕ್ಷ

Story first published: Friday, September 3, 2021, 10:00 [IST]
Other articles published on Sep 3, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+