ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

PKL 2022: ಗುಜರಾತ್ ಜೈಂಟ್ಸ್‌ ವಿರುದ್ಧ ಸೋತ ಪಾಟ್ನಾ ಪೈರೇಟ್ಸ್, ಪ್ಲೇ ಆಫ್ ಹಾದಿ ಕಠಿಣ

PKL 2022: Gujarat Giants Beat Patna Pirates By 40-34 Points In Vivo Pro Kabaddi Season 9

ಪ್ರೊ ಕಬಡ್ಡಿ ಲೀಗ್ ಸೀಸನ್ 9 ರಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ತಂಡ ಪಾಟ್ನಾ ಪೈರೇಟ್ಸ್ ವಿರುದ್ಧ 40-34 ಅಂಕಗಳ ಗೆಲುವು ಸಾಧಿಸುವ ಮೂಲಕ, ಪಾಟ್ನಾ ಪೈರೇಟ್ಸ್ ಪ್ಲೇ ಆಫ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ.

ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 3 ಬಾರಿ ಚಾಂಪಿಯನ್ ಆಗಿರುವ ಪಾಟ್ನಾ ಪೈರೇಟ್ಸ್‌ ಗುಜರಾತ್ ವಿರುದ್ಧ ಸೋತು ಮುಖಭಂಗ ಅನುಭವಿಸಿತು. ಈ ಸೋಲಿನೊಂದಿಗೆ ಪಾಟ್ನಾ ಪೈರೇಟ್ಸ್ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣವಾಗಿದೆ. ಪಾಯಿಂಟ್ ಪಟ್ಟಿಯಲ್ಲಿ ಪಾಟ್ನಾ ಪೈರೇಟ್ಸ್ ಒಂಬತ್ತನೇ ಸ್ಥಾನದಲ್ಲಿದ್ದರೆ, ಗುಜರಾತ್ ಜೈಂಟ್ಸ್ 11 ನೇ ಸ್ಥಾನದಲ್ಲಿದೆ.

PKL 2022: ಯು ಮುಂಬಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಯುಪಿ ಯೋಧಾಸ್PKL 2022: ಯು ಮುಂಬಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಯುಪಿ ಯೋಧಾಸ್

ಪಂದ್ಯದ ಆರಂಭದ ಸಮಯದಲ್ಲಿ ಉಭಯ ತಂಡಗಳು ವೇಗವಾಗಿ ಅಂಕಗಳನ್ನು ಗಳಿಸುವ ಮೂಲ ಪೈಪೋಟಿ ನೀಡಿದರು. ಮೊದಲ 10 ನಿಮಿಷಗಳಲ್ಲಿ ಗುಜರಾತ್ ಜೈಂಟ್ಸ್‌ಮ ಪ್ರತಿ ಆಟಗಾರರು ಒಂದೊಂದು ರನ್ ಗಳಿಸುವ ಮೂಲಕ ಸಾಕಷ್ಟು ಪೈಪೋಟಿ ನೀಡಿದರು.

ಪಾಟ್ನಾ ಪೈರೇಟ್ಸ್ ರೈಡರ್ಸ್‌ಗಳ ದಾಳಿಯನ್ನು ಯಶಸ್ವಿಯಾಗಿ ಕಟ್ಟಿಹಾಕಿತು ಗುಜರಾತ್ ಜೈಂಟ್ಸ್, ಮಾತ್ರವಲ್ಲ ಕೆಲವು ಕ್ಷಣಗಳಲ್ಲಿ ಗುಜರಾತ್ ಜೈಂಟ್ಸ್‌ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಮಹೇಂದ್ರ ರಜಪೂತಗ ಸೂಪರ್ ರೈಡ್ ಮಾಡುವ ಮೂಲಕ ಪಾಟ್ನಾ ಪೈರೇಟ್ಸ್ ತಂಡಕ್ಕೆ ಹೆಚ್ಚಿನ ತೊಂದರೆ ನೀಡಿದರು. ಸಿ ಸಜಿನ್, ಮೊಹಮ್ಮದ್‌ರಾಜಾ ಚಿಯಾನೆ, ಮೋನು ಮತ್ತು ಸಚಿನ್ ಅವರನ್ನು ಒಂದೇ ರೈಡ್‌ನಲ್ಲಿ ಔಟ್ ಮಾಡಿ ಸಂಭ್ರಮಿಸಿದರು.

PKL 2022: Gujarat Giants Beat Patna Pirates By 40-34 Points In Vivo Pro Kabaddi Season 9

ಗುಜರಾತ್ ಜೈಂಟ್ಸ್‌ಗೆ ಉತ್ತಮ ಗೆಲುವು

ಮೊದಲಾರ್ಧದ ಅಂತ್ಯಕ್ಕೆ 5 ನಿಮಿಷಗಳು ಬಾರಿ ಇರುವಂತೆ ಪಾಟ್ನಾ ಪೈರೇಟ್ಸ್ ತಂಡವನ್ನು ಆಲೌಟ್ ಮಾಡುವ ಮೂಲಕ ಗುಜರಾತ್ ಜೈಂಟ್ಸ್ 18-16 ಅಂಕಗಳ ಮುನ್ನಡೆ ಸಾಧಿಸಿದರು. ಪಾಟ್ನಾ ಪೈರೇಟ್ಸ್‌ನ ರೋಹಿತ್ ಗುಲಿಯಾ ಮೊದಲಾರ್ಧದಲ್ಲೇ 10 ಅಂಕಗಳನ್ನು ಪಡೆಯುವ ಮೂಲಕ ಮಿಂಚಿದರು. ಆದರೆ, ಗುಜರಾತ್‌ನ ರಜಪೂತ್ ಅವರ ದಾಳಿಗಳಿಗೆ ಪಾಟ್ನಾ ಪೈರೇಟ್ಸ್ ಉತ್ತರ ನೀಡಲು ಸಾಧ್ಯವಾಗಲಿಲ್ಲ. ಮೊದಲಾರ್ಧದ ಅಂತ್ಯಕ್ಕೆ ಗುಜರಾತ್ ಜೈಂಟ್ಸ್ 23-20 ರಲ್ಲಿ ಮುನ್ನಡೆ ಸಾಧಿಸಿತ್ತು.

ಗುಜರಾತ್ ದೈತ್ಯರು ವಿರಾಮದ ನಂತರ ಅವರು ನಿಲ್ಲಿಸಿದ ಸ್ಥಳದಿಂದ ಎತ್ತಿಕೊಂಡರು, ದಹಿಯಾ ಮತ್ತು ಡಾಂಗ್ ಜಿಯೋನ್ ಅವರನ್ನು ಮುಂದೆ ಇರಿಸಿದರು. ಮತ್ತೊಂದು ಆಲ್ ಔಟ್ ಅನ್ನು ಎದುರಿಸಿದ ಪಾಟ್ನಾ ಪೈರೇಟ್ಸ್ ವ್ಯಾಪ್ತಿಯೊಳಗೆ ಉಳಿಯಲು ಸೂಪರ್ ಟ್ಯಾಕಲ್ ಅನ್ನು ಎಳೆದರು.

ಅಂತಿಮ ಕ್ಷಣಗಳಲ್ಲಿ, ಗುಜರಾತ್ ಜೈಂಟ್ಸ್ ಹೆಚ್ಚಿನ ಮುನ್ನಡೆ ಕಾಯ್ದುಕೊಂಡಿತು. ಆಟದ ಮುಕ್ತಾಯಕ್ಕೆ ಕೆಲವೇ ನಿಮಿಷಗಳಿರುವಂತೆ ಪಾಟ್ನಾ ಪೈರೇಟ್ಸ್ ತಂಡವನ್ನು ಆಲೌಟ್ ಮಾಡುವ ಮೂಲಕ 39-31 ಮುನ್ನಡೆ ಸಾಧಿಸಿದರು. ಅಂತಿಮವಾಗಿ ಗುಜರಾತ್ ಜೈಂಟ್ಸ್ ತಂಡ 40-34 ಅಂಕಗಳ ಅಂತರದಲ್ಲಿ ಜಯ ಸಾಧಿಸಿತು.

Story first published: Friday, December 2, 2022, 23:45 [IST]
Other articles published on Dec 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X