ಪ್ರೊ ಕಬಡ್ಡಿ: ತೆಲುಗು ಟೈಟನ್ಸ್, ಪುಣೇರಿ ಪಲ್ಟಾನ್ ಶುಭಾರಂಭ
ಹೈದರಾಬಾದ್, ಜುಲೈ 29: ಇಲ್ಲಿನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ (ಜುಲೈ 28) ರಾತ್ರಿ ಆರಂಭವಾದ ಈ ಬಾರಿಯ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ತೆಲುಗು ಟೈಟನ್ಸ್ ಹಾಗೂ ಪುಣೇರಿ ಪಲ್ಟನ್ ತಂಡಗಳು ಗೆಲುವಿನ ಶುಭಾರಂಭ ಮಾಡಿವೆ.
ದಿನದ ಮೊದಲ ಪಂದ್ಯದಲ್ಲಿ, ಇದೇ ಮೊದಲ ಬಾರಿಗೆ ಪ್ರೊ ಕಬಡ್ಡಿಗೆ ಪದಾರ್ಪಣೆ ಮಾಡಿರುವ ತಮಿಳು ತಲಾವಾ ವಿರುದ್ಧ ತೆಲುಗು ತಂಡ, 32-27 ಅಂಕಗಳ ಅಂತರದಲ್ಲಿ ಗೆಲುವು ಕಂಡಿತು.

ಆನಂತರ ನಡೆದ ಮತ್ತೊಂದು ಪಂದ್ಯದಲ್ಲಿ, ಪುಣೇರಿ ಪಲ್ಟಾನ್ ತಂಡ, ಯು ಮುಂಬಾ ವಿರುದ್ಧ 33-21 ಅಂಕಗಳ ಗೆಲುವು ದಾಖಲಿಸಿತು.
ಇಂದು (ಜುಲೈ 29) ನಡೆಯಲಿರುವ ಪಂದ್ಯಗಳಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ತೆಲುಗು ಟೈಟಾನ್ಸ್ ತಂಡಗಳು ಕ್ರಮವಾಗಿ ದಬಾಂಗ್ ಡೆಲ್ಲಿ ಹಾಗೂ ಪಾಟ್ನಾ ಪೈರೇಟ್ಸ್ ವಿರುದ್ಧ ಸೆಣಸಲಿವೆ.
Story first published: Wednesday, January 3, 2018, 10:15 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications