ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್ ವಿರುದ್ಧ ಬೆಂಗಾಲ್ ವಾರಿಯರ್ಸ್ ಗೆ ಗೆಲುವು

ಸೋನಿಪತ್, ಅಕ್ಟೋಬರ್ 16: ಸೋನಿಪತ್ ನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ 2018ರ 17ನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಬೆಂಗಾಲ್ ವಾರಿಯರ್ಸ್ 30-25ರ ಗೆಲುವು ದಾಖಲಿಸಿದೆ. ಆರಂಭದಲ್ಲಿ ಟೈಟಾನ್ಸ್ ಮುನ್ನಡೆಯಲಿತ್ತು. ಆದರೆ ಬೆಂಗಾಲ್ ರೋಚಕ ರೀತಿಯಲ್ಲಿ ತೆಲುಗು ತಂಡವನ್ನು ಹಿಮ್ಮೆಟ್ಟಿಸಿತು.
ಮಂಗಳವಾರ (ಅಕ್ಟೋಬರ್ 16) ಮೊದಲ ಪಂದ್ಯವಾಗಿ ನಡೆದ ತೆಲುಗು ಟೈಟಾನ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ಮುಖಾಮುಖಿಯಲ್ಲಿ ವಾರಿಯರ್ಸ್ ಆಕರ್ಷಕ ಆಟವಾಡಿತು. ಬೆಂಗಾಲ್ ಪರ ಮಣೀಂದರ್ ಸಿಂಗ್ ಗಮನ ಸೆಳೆದರು. ಪಂದ್ಯದ ಗೆಲುವಿಗೂ ಮಣೀಂದರ್ ಕಾರಣವಾದರು.
ಪಂದ್ಯದ ಮೊದಲಾರ್ಧದಲ್ಲಿ ತೆಲುಗು ಟೈಟಾನ್ಸ್ 13-10ರ ಮುನ್ನಡೆಯಲ್ಲಿತ್ತು. ತೆಲುಗು ಟೈಟಾನ್ಸ್ ನ ಅಬೋಜರ್ ಮಿಘಾನಿ ಬೆಸ್ಟ್ ಡಿಫೆಂಡರ್ ಪ್ರಶಸ್ತಿ (5 ಟ್ಯಾಕ್ಲ್ ಪಾಯಿಂಟ್ಸ್) ಪಡೆದರು. ತಂಡಕ್ಕೆ 11 ಪಾಯಿಂಟ್ಸ್ ಸೇರಿಸಿದ ಬೆಂಗಾಲ್ ವಾರಿಯರ್ಸ್ ನ ಮಣೀಂದರ್ ಸಿಂಗ್ ಮೊಮೆಂಟ್ ಆಫ್ ದ ಮ್ಯಾಚ್ ಪ್ರಶಸ್ತಿ ತನ್ನದಾಗಿಸಿಕೊಂಡರು.
Story first published: Tuesday, October 16, 2018, 21:57 [IST]
Other articles published on Oct 16, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications