For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ 2018: ಹರ್ಯಾಣ ಎದುರು ಮೊದಲ ಜಯ ದಾಖಲಿಸಿದ ಜೈಪುರ್

Pro Kabaddi 2018: Haryana lose to Jaipur 36-33

ಸೋನಿಪತ್, ಅಕ್ಟೋಬರ್ 16: ಸೋನಿಪತ್ ನಲ್ಲಿ ನಡೆದ ಪ್ರೊ ಕಬಡ್ಡಿ 2018ರ 18ನೇ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ವಿರುದ್ಧ ಜೈಪುರ್ ಪಿಂಕ್ ಪ್ಯಾಂಥರ್ಸ್ 36-33ರ ರೋಚಕ ಗೆಲುವು ಸಾಧಿಸಿದೆ. ಇದು ಈ ಸೀಸನ್ ನಲ್ಲಿ ಪಿಂಕ್ ಪ್ಯಾಂಥರ್ಸ್ ಗೆ ಲಭಿಸಿದ ಮೊದಲ ಜಯ.

ಪಂದ್ಯದ ಮೊದಲಾರ್ಧಲ್ಲಿ 12-12 ಅಂಕಗಳಿಂದ ಇತ್ತಂಡಗಳು ಜಿದ್ದಾ ಜಿದ್ದಿಗೆ ಸಾಕ್ಷಿ ಹೇಳಿದ್ದವು. ಪಂದ್ಯ ಅಂತಿಮ ಹಂತಕ್ಕೆ ತಲುಪುವ ಹೊತ್ತಿಗೆ ಇನ್ನಷ್ಟು ರೋಚಕವೆನಿಸಿತ್ತು. ಆದರೆ ಅಂತಿಮವಾಗಿ ಜೈಪುರ್ ತಂಡ ಆತಿಥೇಯ ಹರ್ಯಾಣಕ್ಕೆ ಸೋಲುಣಿಸಿತು.

ಆಲ್ ರೌಂಡರ್ ಆಟ ಪ್ರದರ್ಶಿಸಿದ ನಿತಿನ್ ಬೆಸ್ಟ್ ಡಿಫೆಂಡರ್ (3 ಟ್ಯಾಕ್ಲ್ ಪಾಯಿಂಟ್ಸ್) ಪ್ರಶಸ್ತಿ ಪಡೆದುಕೊಂಡರು. ಈ ಪಂದ್ಯಕ್ಕೂ ಮೊದಲಿನ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಬೆಂಗಾಲ್ ವಾರಿಯರ್ಸ್ 30-25ರ ಗೆಲುವು ದಾಖಲಿಸಿತ್ತು.

Story first published: Tuesday, October 16, 2018, 22:48 [IST]
Other articles published on Oct 16, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+